ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀಸಂಗ್ರಹ ಅಷ್ಟು ಕಷ್ಟವನ್ನು ಕಟ್ಟುವುದೇಕೆ ? " ಎಂದು ತನ್ನ ಹೃದಯವೇಗ ವನ್ನು ಸಂವರಣವಾಗಲಾರರೆ ಕೂದಿಸಿದಳು. ಮಲಿನವಾದಾಕಯ ನಯನ ಗಳರಡರಿಂದ ಎರಡು ಮುಕ್ಕಾಪಾಲಿಗಳು ಸುರಿಯತೊಡಗಿದವು. ಆಗ ಸಂಜ್ಞಾಶೂನ್ಯನಾದ, ಪ್ರೇಮೋನ್ಮತ್ತನಾದ ಋಸರವು ಅಕಯನ್ನಾ೦ಗಿ ಸಲು ಉದ್ಯುಕ್ತನಾದರೂ ಕವಲೆದು ಅವನನ್ನು ದೂರೀಕರಿಸಿದಳು. ಹತಾಶನಾದ ರಸವು, " ಕವಲೆ, ಹೆಚ್ಚಿನ ಮಾತುಗಳನ್ನಾಡೇ' ನನಗೆ ಅವಕಾಶವಿಲ್ಲ, ನನ್ನ ಹಿಂದೆಯೇ ಕತುಗಳರುವರು. ಎಲ್ಲವೂ ನಿನಗೆ ತಿಳಿದಿರುವುದರಿಂದ ಅಧಿಕವಾದ ಮಾತುಗಳು ಅವಶ್ಯಕವಾಗಿ ಇನ್ನೂ ಇರುವುವೆ ? ಮಹಾರಾಜ ಮಾನಸಿಂಹನು ನನ್ನನ್ನು ಬಾದಷಹನನ್ನಾಗಿ ಮಾಡಬೇಕೆಂದು ವಿವರಿತವಾಗಿ ಸಾಧಿಸುತ್ತಿರಲು, ಅವನ ಅನುಕಂಪದ ರಸೆಯಿಂದ ನಾನು ಕಾರಾಗೃಹವುಕನಾಗಿ “ದೀಗಲೇ ವಿಪುಲವಾಹಿನಿ ಯೊಡನೆ ರಣಕ್ಷತ್ರದಲ್ಲಿ ಅವತೀರ್ಣನಾಗಿರುವನು. ಕಿನ್ನು, ಕಮಲೆ ! ಇದುವೆಯೊಂದು ಪ್ರಶ್ನೆಗೆ ಉತ್ತರವೇನು ?-ನನ್ನನ್ನು ವಿವಾಹ ಮಾಡಿಕೊ ಇವೆಯೋ ? ಬಾದಷಹನಾದರಂತಣ ಉಜ್ವುವೇ ಆಯಿತು. ಅನ್ಯಥಾ ಆದರೆ ಕಾಲದಿಂದ ದೂರದಲ್ಲಿರುವ ನಿರ್ಜ ಆಸನದಲ್ಲಿ ಬಾದಶಹನಂತೆ ಸುಕದಲ್ಲಿ ಕಬಹುದು ನಿನ್ನ ಉತ್ತರದ ಮೇಲೆಯೇ ನನ್ನ ಅದೃಷ್ಟವೂ ನನ್ನ ಕರ್ತವ್ಯಾ ಕರ್ತವ್ಯಗಳ ನಿರ್ಭರವಾಗಿರುವುವು ನಿನ್ನನ್ನು ಕಳದುಕೊ೦ ದರೆ ನನ್ನ ಧನವೂ ಸಿಂಹಾಸನವೂ ಎಲ್ಲವೂ ವ್ಯರ್ಥವಾಗುವುವು. ಹೇಳು, ನಿನ್ನ ಉತ್ತರವೇನು ? ಎಂದು ಕೇಳಿದನು. ಆಗ ಕವಲಯು ಗಂಭೀ ಗಭಾವದಿಂದ, " ಬಾಲಿಕಾ ವಯಸ್ಸಿ ನಿಂದಲೂ ಅನೇಕ ಕಷ್ಟಗಳನ್ನು ಅನುಭವಿಸಿದೆನ ಕೈಶವೆಂಬುದು ನನ್ನ ಅಂಗದ ಅಮೋಘವಾದ ಆಭರಣವಾಗಿಗೆ ಆದರ ಧನಮಾನಗಳಿಂದ ನಾನು ಸುಖಿ ಭಾಗ ೨೨ನೆ ? ನಿನ್ನನ್ನು ಪಡೆವುದೊಂದಲ್ಲದೆ ಅದಕ್ಕಿಂತಲೂ ಅಧಿಕ ವಾದ ಪ್ರಗೆ ಭನೆಯು ನನ್ನಲ್ಲಿ ಅವುದು ತಾನೆ ಇರಬಹುದು ? ಕಿನ್ನು, ನನ್ನ ಅದೃಷ್ಟದಲ್ಲಿರುವ ದುಃಖಕ್ಕೆ ನಾನು ಮಾಡಲಾಗುವುದೇನು ? ಮೃತಕಾಲ ದಲ್ಲಿ ನನ್ನ ಅಮ್ಮನು ನಾನು ವಿಧರ್ಮಿಯಾಗಬಾರದೆಂದು ನಿಷೇಧಿಸಿರುವಳು. ನನ್ನ ತಾಯಿಯು ಇನ್ನೂ ಅನಾಹಾರದಲ್ಲೇ ಇರಬೇಕೆಂದು ನೀನು ಆಶಿಸ