ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ವೈಜ್ಞಾನಿಕ ಸಮಾಜವಾದ

ಜನಸಮುದಾಯವೂ ನಿಮೋಚನೆಯನ್ನು ಗಳಿಸಿರಲಿಲ್ಲ. ವಿಷೀಶೀ ಬಂಡ ವಾಳಶಾಹಿ ರಾಷ್ಟ್ರಗ ಳು ದೇಶದ ಸಂಪತ್ತನ್ನುಸೂರೆಮಾಡುತ್ತಿದ್ದರೆ, ದೇಶೀಯ ಬಂಡವಾಳವರ್ಗ ಸೂರೆಯಲ್ಲಿ ಪಾಲುದಾರರಾಗಿದ್ದರು. ರೈತರ ಮತ್ತು ಕಾರ್ಮಿಕರ ಜೀವನ ದಾರುಣವಾಗಿತ್ತು. ಘ್ನಾಸಿಸ್‌ ಈ ಸರ್ಕಾರಗಳು ಅಧಿ ಕಾರಕ್ಕೆ ಬಂದನಂತರ ಈ ದೇಶಗಳನ್ನು “ತನ್ನು ರಾಷ್ಟಗಳ ವಸಾಹತುಗಳನ್ನಾಗಿ ಮಾಡಿಕೊಳ್ಳ ಲು ಯೋಚನೆ ಇದ್ದಿ ಹ ಆಕೆ ನರಡನೇ ಮಹಾಯ: ಸಿದ್ಧ ದಲ್ಲಿ ಸೋವಿಯಟ್‌ ರಾಷ್ಠ ಗಳ ನಿದ ವಿಜಯ ಈ ಸನ್ನ್ನಾ ಕ್‌ಕೆ, ಅಡ್ಡಿ ಬಂದಿತು. ಜರ್ಮನ್‌ ಸೈನ್ಯಗಳು ಆಕ್ರಮಿತ ಪ್ರಜೇಶಗಳೊದ ಹಿಮ್ಮೆಟ್ಟು ತ್ತಿದ್ದಂತೆ ತಮಸ್ಸಿಸ್ಟ್‌ ಪ ಪಕ್ಷದ ನೇತೃತ್ವದಲ್ಲಿ ಕಾರ್ಮಿಕವರ್ಗ ಮತ್ತು ರೈತ ವರ್ಗ ಒಡಗೂಡಿ, ರತಾ. ಸರ್ಕಾರವನ್ನು (760016'8 ಸಾ 7767) ಸ್ಥಾಪಿಸಿದವು. ಮರು ಅವಸ್ಥೆ ಯಲ್ಲಿಯೇ ಬಂಡವಾಳಶಾಹಿ ವ್ಯವಸ್ಥೆ ಯ ನಾಶವನ್ನು ಘೋಷಿಸಲಾಯಿತು ಮತ್ತು ಬಂಡವಾಳಶಾಹಿ ಪ್ರಜಾಸತ್ತೆಯನ್ನು ತರಲು ಯತ್ನಿಸಿದ ಬಂಡವಾಳವರ್ಗವನ್ನು ಸದೆಬಡಿಯ ಲಾಯಿತು. ಸಮಾಜವಾದೀ ವ್ಯವಸ್ಥೆಯ ಸ್ಥಾಪನೆಯನ್ನು ಫೋಷಿಸ ಲಾಯಿತು.

ಎರಡನೇ ಮಹಾಯುದ್ಧಾನಂತರ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಕ್ರಾಂತಿಯುಂಟಾಗಿ ಸ ಸಮಾಜವಾದೀ ನ ವ್ಯವಸ್ಥೆ ಸ ಸಾನನೆಯಾ ದದ್ದು ಹರಿಯ ಬಂಡವಾಳಶಾಹಿ ರಾಷ್ಟ್ರ ಗಳಾದ ಆಮೆರಿಕಾ ಮತ್ತು ಬ್ರಿ& ರ್ಟಗಳನ್ನು “ದರಕೆಗೆ ಈಡುಮಾಡಿತು. ಯುದ್ಧ ಸ ಸಮಾಜವಾದದ ಹರಡುವಿಕೆಗೆ ಆಮಂತ, ಣವೆಂದು ಬಂಡವಾಳವರ್ಗ ಬಗೆದಿರಲಿಲ್ಲ, ಇಷ್ಟದ, ಇತರ ಬಂಡವಾಳಶಾಹಿ ರಾಷ್ಟ್ರಗ ಳಲ್ಲೂ ಸಮಾಜವಾದೀವ್ಯವಸ್ಥೆಯ ಸ್ಥಾಪನೆಗೆ ಚಳವಳಿ ದ್ದದ್ದಿ ತು. ಯುದ್ಧ ದಲ್ಲಿ ಜರ್ರುರಿತವಾಗಿ ಹೊರಬಿದ್ದ ಫ್ರಾನ್ಸ್‌, ಇಟಲಿ, ಜರ್ಮನಿ ಮತ್ತು ಗಿ ಗ್ರೀಸ್‌ ಜೀಶಗಳಲ್ಲಿ ಆರ್ಥಿಕವಾಗಿ ಆಂದೋಳನ ಆಗುವುದರಲ್ಲಿದ್ದಿ ತ್ರ ಕೂಡೆ ಜಾತ ವಾಳಶಾಹಿ ವ್ರ ವಸ್ಯೆಯನ್ನು ಳಿಸಲು ಪ್ರತಿ ರಕ್ಷಣಾ ಕ್ರಮಗಳನ್ನು ಅಮೆರಿಕಾ ಮತ್ತು ಬ್ರಿರ್ಟ ಕೈಗೊಂಡವು. ಚಕ ಚಳವಳೆಯನ್ನ ಡಗಿಸಲು ಅವೆ ರಿಕಾ ಮತ್ತು ಬ್ರಿರ್ಟಿ ಹಣ, ಮದ್ದುಗುಂಡು ಮತ್ತು ಸೈನ್ಯ ಸಹಾಯವನ್ನು ತಮ್ಮ ಆಶ್ರಿತ ಬಂಡವಾಳವರ್ಗಕ್ಕೆ ಫೀಡಿದವು. ಬಂಡವಾಳವರ್ಗ ಥೈ ಟ್ಬರ್ಯ