628 ವೈಜ್ಞಾನಿಕ ಸಮಾಜವಾದ ಗಳೆಲ್ಲದರ ಪ್ರತಿನಿರ್ಧಾರವೂ ಸಹ ಇರುತ್ತದೆ. ಇಷ್ಟಾದರೂ, ಮಧ್ಯೆ ಮಧ್ಯೆ ಅಕಸ್ಮಾತ್ತಾಗಿ ತಲೆಹಾಕುವ ಅಂಶಗಳಿದ್ದರೂ, ಆರ್ಥಿಕ ಬೆಳವಣಿಗೆ ಕಟ್ಟ ಕಡೆ ಯದಾಗಿ, ಅನಿವಾರ್ಯದ ರೀತಿಯಲ್ಲಿ ತನ್ನ ಇರುವಿಕೆಯನ್ನು ಪ್ರದರ್ಶಿಸಿ ಕೊಳ್ಳುತ್ತದೆ. 1 ಆಧುನಿಕ ಈ ವಿವರಣೆ ಆರ್ಥಿಕ ನಿರ್ಧಾರವಾದದ ಬಗ್ಗೆ ಸಂದೇಹವನ್ನು ನಿವೃತ್ತಿಗೊಳಿಸುತ್ತದೆ ಮತ್ತು ಅದರ ಅನ್ವಯದ ಬಗ್ಗೆ ಮಾರ್ಕ್ಸ್ ಏಂಗೆಲ್ಸ ಕೊಟ್ಟಿರುವ ಎಚ್ಚರಿಕೆಯೂ ಗಮನಾರ್ಹವಾಗಿದೆ. ಐತಿಹಾಸಿಕ ಭೌತವಾದ ವೈಜ್ಞಾಸಿಕ ಅಥವಾ ಸಮಾಜವಾದದ ಅಡಿಗಲ್ಲು. ಸಮಾಜವಾದದ ಆವಶ್ಯಕತೆಯನ್ನು ಒಪ್ಪಿ, ಐತಿಹಾಸಿಕ ಭೌತವಾದವನ್ನು ಒಪ್ಪದಿದ್ದರೆ, ಆಡಿಪಾಯವಿಲ್ಲದ ಗೃಹವನ್ನು ಪ್ರವೇಶಮಾಡಿದಂತಾಗುತ್ತದೆ. ಕಲ್ಪನಾಸಮಾಜವಾದ ಎಲ್ಲಾ ಬಾಗಿಲುಗಳಿಂದಲೂ ಪ್ರವೇಶಮಾಡುತ್ತದೆ. ಬಂಡವಾಳಶಾಹಿ ವ್ಯವಸ್ಥೆ, ರಾಜಕೀಯ ಮತ್ತು ಶೋಷಣೆ ಮುಂದುವರಿಯಲು ಅವಕಾಶ ವಾಗುತ್ತದೆ. ಕಾಗದಗಳಿಂದ d (1) ಬ್ಲಾಕ್, ಫ್ರಿಟ್ ಮತ್ತು ಸ್ಟಾಬಲ ಇವರಿಗೆ ಏಂಗೆಲ್ಸ್ ಬರೆದ (ಾರ್ಕ್ಸ್-ಏಂಗೆ ಆರಿಸಲ್ಪಟ್ಟ ಬರಹಗಳು, ಪುಟ 441, 443, 457, ಮಾಸ್ಕೊ ಸಂಪುಟ, 1951). ಅಧ್ಯಯನ: Selected works of Lenin: Vol. 7, Part 1, L & W 1937. On the Problems of Leninism: Stalin Pages 39-48, F. L. P. H. M. 1945. Soviet Socialist State: G Glezerman: F. L. P. H. M. Marxism and Democratic Tradition: Landis. Human Nature: Vernon Venable: Dennis Dobson, Essay on Religion: G. Thomson: L & W. London. Lenin on Religion: Little Lenin Library. Vol. VII. Anti-Dhuring: Engels: F. L. P. H. M. Letters on Historical Materialism: Marx-Engels; Vol. I. Pages 372-391, Marx-Engels S. W. Adoratsky, Ed.
ಪುಟ:ಕಮ್ಯೂನಿಸಂ.djvu/೧೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.