________________
೭೮ ವೈಜ್ಞಾನಿಕ ಸಮಾಜವಾದ ಹೊಂದಿರದೆ, ಎಲ್ಲರಿಗೂ ಸೇರಿ ಸಮದುಡಿಮೆಗಾರರಾಗಿ ಉತ್ಪಾದನೆ ನಡೆಸು ವುದೇ ಸಮಾಜವಾದೀ ಆರ್ಥಿಕವ್ಯವಸ್ಥೆಯಾಗಿದೆ. ಆದುದರಿಂದ ಸಮಾಜವಾದದ ಉದಯ ವಿರಸ ತಾಳಿರುವ ಬಂಡ ವಾಳ ಆರ್ಥಿಕಶಾಹಿ ವ್ಯವಸ್ಥೆಯ ಅಂತ್ಯ ಬಂಡವಾಳಶಾಹಿ ವ್ಯವಸ್ಥೆ ಮೂಡು ವವರೆಗೂ ಸಮಾಜವಾದ ಬರಲು ಸಾಧ್ಯವೇ ಇಲ್ಲ. ಈಗ ಅದು ಅನಿವಾರ್ಯ ವಾಗಿದೆ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ದಾರಿಮಾಡಿ ಕೊಟ್ಟಿದೆ. ಆದುದರಿಂದ ಬಂಡವಾಳಶಾಹಿ ವ್ಯವಸ್ಥೆಯ ಮುನ್ನ ಸಮಾಜವಾದ ಬೇಕೆನ್ನು ವುದು ಕಲ್ಪನೆ ಆಗುತ್ತದೆ. ಅದು ವಾಸ್ತವವಾಗಿ ಸಾಧ್ಯವಿಲ್ಲ. ಇದೇ ಮಾರ್ಕ್ಸ್- ಏಂಗೆಲ್ಪರ ವೈಜ್ಞಾನಿಕ ಸಮಾಜವಾದೀ ಸಿದ್ಧಾಂತವಾಗಿದೆ. ಅಧ್ಯಯನ : Political Economy: J. Eaton : Current Book House, Bombay. Marx's Capital : A. Leontiev : International Publishers, N. Y. Marxian Economics : Untermann : Charles H. Kerr & Com. Chicago. On Capital : Engels : L & W., London. Capital Vol. 1, 2 and 3: Marx (First Volume : F. L. P. H., Moscow; Second and Third Volumes : Charles H. Kerr. & Com, Chicago ) Theories of Surplus Value: Marx : L & W., London. Marx as an Economist : M. Dobb: P. P. H., Bombay. Economics of Capitalism : M Dobb: P. P. H., Bomby.