ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಷಯ ದೈತ್ಯನ ಪರಾಕ್ರಮವಾಕ್ಯ ಯುದ್ದ ಜರುಗಿದ ಕುವ .... ಕಿಷ್ಕಾರನ ಮರಣ ದಿನ ೦ನೆಯ ಸಂಧಿಪಾಂಡವರ ವರ್ತಮಾನವನ್ನು ಕೇಳಿ ಕೃಷ್ಣನು ಇವರೆದ್ದೆಡೆಗೆ ಬಂದುದು ಆಗ ಅನೇಕರಾಜರ ಆಗಮನ ಸಾಂಡವರು ಸರ್ವರನ್ನು ಆದರಿಸಿದುದು ... ದಪದಿಯು ಶ್ರೀಕೃಷ್ಣನ ಪಾದದ ಮೇಲೆ ಬಿದ್ದುದು ಕೀಕೃಷ್ಟಸ್ತುತಿ ದೌಪದಿಗೆ ಶ್ರೀಕೃಷ್ಣನ ಸಮಾಧಾನ ನಿಮ್ಮಗೆ ತೊಂದರೆ ಬಂದಾಗ ನಾನು ದ್ವಾರಕೆಯಲ್ಲಿರಲಿಲ್ಲವೆಂದು ಶ್ರೀಕೃಷ್ಣನ ವಾಕ್ಯ .... ಸಾಪುರಿಗೆ ಯುದ್ಧಕ್ಕೆ ಹೋದಸಂಗತಿಯನ್ನು ಹೇಳಿದುದು ಆಗ ಜಾಜ ನಿಮ್ಮಲ್ಲಿ ಸಂಭವಿಸಿತೆಂದು ಶ್ರೀ ಕೃಷ್ಣನ ವಚನ ದೌಪದಿಯು ಮಾಡಿದ ಶ್ರೀಕೃಷ್ಣ ಸ್ತುತಿ ನಿನ್ನ ಪ್ರತಿಜ್ಞೆಯನ್ನು ನಡೆಸಿಕೊಡುವೆನೆಂದು ಶ್ರೀ ಕೃಷ್ಯನ ವಚನ ವನದಲ್ಲಿ ಕೆಲವು ಕಾಲವನ್ನು ಕಳಿಯಬೇಕೆಂದು ಹೇಳುವಿಕೆ.... ಶಾಂತವರು ಹೆಂಡರು ಮಕ್ಕಳನ್ನು ಅವರವರ ತೌರುಮನೆಗಳಿಗೆ ( 1 ) ಕಳುಹಿದುದು ೩ನೆಯ ಸಂಧಿಪಾಂಡವರ ಪ್ರಾರ್ಥನೆಯಂತೆ ಇನ್ನೊಂದು ದಿವಸ ಶ್ರೀಕೃಷ್ಣನು ಇರುವಿಕೆ ಆಗ ಪಾಂಡುರಾಯರ ಶ್ರಾದ್ಧ ನಡೆದ ಕ್ರಮ .... ಭೀಮಸೇನನ ಮಾತಿಗೆ ಜೈಮಿನಿಯ ಚಿಂತೆ