ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಷಯ ಪುಟ ಈಶ್ವರನು ನಕ್ಕು ಪಾರ್ವತಿಯ ಮುಂದೆ ಈತನ ಪರಾಕ್ರಮವನ್ನು ಹೇಳಿದುದು ಅರ್ಜನನ ಉಪೇಕ್ಷವಾಕ್ಯಗಳು ಈಶ್ವರನ ವಾಕ್ಯ .... ಅರ್ಭನನು ನಾನು ಈಶ್ವರನ ಶಿಷ್ಯನೆಂದು ಹೇಳಿದುದು ಅದಕ್ಕೆ ಈಶ್ಚರನ ನುಡಿ ಸಾರ್ಥನು ಕೋಪದಿಂದ ಬಾಣಗಳನ್ನು ಹಾಕಿದುದು ಕೋಪದಿಂ ಬಂದ ವಿನಾಯಕ ದಿಗಳನ್ನು ಸಮಾಧಾನ ಪಡಿಸಿದುದು ಈಕ್ಷರಾರ್ಜನರ ಪರಸ್ಪರಬಾಣವೃಷ್ಟಿ ಅರ್ಜನನ ಬಾಣಗಳು ಮುಗಿದರೂ ಉತ್ತರ ಏಕರೀತಿ ಯಾಗಿರುವಿಕೆ ಅರ್ಜುನನ ಬಾಣಗಳನ್ನ ಈರನು ನಗಿದುದು ಆಗ ಅರ್ಜುನನ ರ್ಪತಾಪ ಅರ್ಜುನನು ಭಯಗೊಂಡುದು ಬಾಹುಯುದ್ಧಕ್ಕಾಗಿ ಈಶ್ವರನನ್ನು ಕರೆದುದು ಪಾರ್ವತಿಯ ಮುಂದೆ ಈತನ ತಪಸ್ಸಿನ ಕ್ರಮವನ್ನು ಹೇಳಿದುದು ಪಾರ್ಥ ಮತ್ತು ಈಕ್ಷರನ ಬಾಹುಯುದ್ಧ .... ಅರ್ಜನನು ಈಶ್ವರನನ್ನು ಬೇಕಿದುದು ಅರ್ಜನನನ್ನು ನೋಡಿ ಶಿವನ ಪಶ್ಚಾತ್ತಾಪ ಅಜನನ ಸಂತಾಪ .... ತಿರುಗಿ ಶಿವನನ್ನು ಪ್ರಾರ್ಥಿಸಲಾರಂಭಿಸಿದುದು ತಿರುಗಿ ಯುದ್ಧಕ್ಕೆ ಕರೆಯುವಾಗ ಶಿವನು ಪ್ರತ್ಯಕ್ಷವುದುದು ಯುದ್ಧ ಮಾಡಿದ್ದಕ್ಕಗಿ ಅರ್ಜುನನ ಪಶ್ಚತ್ತಾಪ ಈಶ್ವರನು ತನ್ನ ರೂಪವನ್ನು ಅಜ೯ನಸಿಗೆ ತೋರಿಸಿದುದು ಈಶ್ವರನ ರೂಪವನ್ನು ನೋಡಿ ಅರ್ಜುನನು ಬೆರಗಾದುದು .... 102 ಈಶ್ವರನನ್ನು ಕುರಿತು ಅರ್ಜನನ ಸಾರ್ಥನೆ