ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೩೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಅಸುರರು ಹೆಚ್ಚಾಗಿ ಬಂದು ಮುತ್ತುವಿಕೆ, ನೆರೆದರಸುರರು ಕಾಳಕೂಟದ ಕವಿನೆಕವೊ ಸಿಡಿಲ ದಳ್ಳುರಿ ದಿರುಳದಡ್ಡಿಯೊ ಪ್ರಳಯಭೈರವನುಟ್ಟಟೆಯು ಪಡೆಯೋ | ಹರನ ನಯನಜ್ವಾಲೆಯುವದಿರ ಗರುಡಿಯೋ ಗಾಥಾದ್ದು ತೇಜದ ದುರುಳದಾನವಭಟರು ಬಂದರು ಕೊಟಸಂಖ್ಯೆಯಲಿ || ೩೦ ನೆರೆದಿರೆ ಪರಿಭವದ ನೆಲೆಯಲಿ ನೆರೆದಿರೆ ದುರ್ತಿಸತಿಯಲಿ ನೆರೆದಿರೈ ಸಲೆ ಹೊರೆದಿರೆ ದುರ್ಗತಿಗೆ ಡೊಳ್ಳುಗಳ 1 | ಸುರರಲೇ ನೀವೆ ನಿಮ್ಮ ಹೆಂಡಿರ ಕುರಳಕೆದೋಳನಿಂಗೆ ಮಿಗೆ ಕಾ ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯಿಂದ || ಜೀಯ ಖಾತಿಯಿದೇಕೆ ದಿವಿಜರ ರಾಯನರಸಿಯ ನಿನ್ನ ತೊತ್ತಿರ ಲಾಯದಲಿ ತೋಯಿವೆವು ತಾ ತಾ ವೀಳದವನೆನುತ | ಹಾಯಿದರು ತಮ್ಮ ತಮಗೆ ಮುಂಗುಡಿ ದಾಯದಲಿ ಧಟ್ಟಿಸುವ ನಿಸ್ಸಾ ೪ಾಯತದ ಬಹುವಿಧದ ವಾದ್ಯದ ಅಳಿಯ ಲಗ್ಗೆಯಲಿ | ೩೦ ಒಡೆದುದಿಳಯೆನೆ ಸಮವಿಷಮದುರಿ ಗಡಲು ಶಿವ ಶಿವಾ ಯೆನೆ ವಿಧ ತಿಯ ಲಿಡೆ ದಡಿಗದಾನವರು ಕವಿದರು ಕೆದ ಸುರಬಲವ | ಫಡಫಡಿದಿರಾಗಲಿ ಸುರೇಂದ್ರನ ತೊಡಕ ಹೇಟಾ ಕಾಲದೆಲಾ ತೊಡರೆನುತ ಕೊಯ ರಸುರರು ಸುರರ ಸಂದಣಿಯ | ೩೩ ದುಸ್ಮೃತಿಯಲೊಡಲುಗಳ, ಚ,