ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೭) ಪದೀ ಸತ್ಯಭಾಮಾ ಸಂವಾದಪರ್ವ 263 ಮಾಣು ಮಾಧವ ನಾವು ಮಾನವ ರಾಣೆ ನಾಟಕದಲ್ಲಿ ನುಡಿ ಯಿದು ಜಾಣ ನೀನಹೆ ಯೆನುತ ಹಾಯಪ್ಪಿದನು ಮುನಿ ಹರಿಯ || 88 ಯತಿಗಳ್ಳತರೆ ಗಾರುಹಸ್ಯ ವ್ರತಿಯು ವಂದಿಸಬೇಹುದಾಪ ದ್ಧತಿಯ ತೊಲವ ಪಥವಿದ್ಯೆ ಸಲೆ ನೀನು ವಂದಿಪುದು | ಅತಿಸಹಜವೈ ಕೃಪ ಕುಳ್ಳಿರು ಶ್ರುತಿಶಿರೋಮಣಿ ಕುಳ್ಳರೆ ವ್ಯಾ ಹೃತಗೃಹಸ್ಥನೆ ಕುಳ್ಳಿರೆನುತ ಮುನಿಪ ಮನ್ನಿಸಿದ || ೪೫ ಮುನಿಸನಿರ್ದನು ಕುಶೆಯ ಪೀಠದಿ ದನುಜಹರ ಕೆಲಕಡೆಯಲಾ ತನ ಕೆಲದಿದರು ಬತಿಕ ಮಧಜನರವರ ಮಧ್ಯದಲಿ | ತನತನಗೆ ದೂರ್ವಾ ಸನಾಜ್ಯೊ ಇನಿತು ಅಪ್ಪಾಶೀತಿಸಾವಿರ ಮುನಿಗಳಿರಲಂದಬಲೆ ಬಂದಳು ಹರುಷಭಾವದಲಿ | ತುಂಬಿ ಕುಳ್ಳಿರ್ದಖಿಳವುನಿನಿಕು ರುಂಬ ಸಭೆಯೊಳಗಿರ್ದ ಮುನಿಪಂ ಗಂಬುಜಾನನೆ ನಮಿಸೆ ಹರಸಿದನೈದೆಯಾಗೆನುತ | ಹಂಬಲಿಸುತಿಹ ನಿಗಮಶಾಸ್ಕೃಗ ೪ಂಬುಗೊಡದಿಹ ಗಾಢದೈವವು ಬೆಂಬಳಿಯಲಿರಲರಿದದಾವುದಸಾಧ್ಯವೇನೆಂದ || ಮೈವಶವ ಮಾಡಿದರಲೈ ಬಲು ದೈವವನು ಕುರುಕುಲದ ಬೇನು ಕೊಯ್ನೀಹರಿ ಬಳಿಸಲಿಸಿ ಭೀಮಾರ್ಜುನಾಸೆ ದಲಿ | ೪೭