ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧v] ಘೋಷಯಾತ್ತಾಪರ್ವ ಎಂದು ಹರಿಯನು ಹೊಗಳಿ ನಾನಾ ಚಂದದಲಿ ಪಾಂಡವರ ತಿಳುಹಿ ಮು ನೀಂದ್ರ ತನ್ನಾಶ್ರಮಕೆ ಸರಿದನು ತಾಪಸರು ಸಹಿತ | # ಅಂದು ಕುಂತೀಸುತರನತಿಕೃಪೆ ಯಿಂದ ಮನ್ನಿಸಿ ವೀರನಾರಣ ನಂದು ಬಿಜಯಂಗೈದ' ಸಂದಾದ್ವಾರಕಾಪುರಿಗೆ * || ಹದಿನೇಳನೆಯ ಸಂಧಿ ಮುಗಿವುದು ೫೦ ಹ ದಿ ನೆ೦ ಟ ನೆ ಯ ಸ ೦ ಧಿ , ಸೂಚನ, ರಾಯ ಕುರುಪತಿವಿದುರಗುರುಗಾಂ ಗೇಯಕೃಪರನಲು ಪಾಂಡವ ರಾಯವಿಪಿನಕೆ ಘೋಷಯಾತ್ರೆಯ ನೆವದಲೈ ತಂದ | ಕೃಷ್ಣನು ದ್ವಾರಕಗೆ ಹೊರಡಲು ಪಾಂಡವರ ಚಿಂತೆ, ಕೇಳು ಜನಮೇಜಯ ಧರಿತ್ರೀ ಸಾಲ ನಿಜನಗರಕ್ಕೆ ಲಕ್ಷ್ಮಿ ಲೋಲ ಬಿಜಯಂಗೈದನಿತ್ತು ಪಾಂಡುನಂದನರು | ಮೇಲುದುಗುಡದ ಮುಖದ ಚಿಂತೆಯ ಜಾಳಿಗೆಯ ಜಡಮನದಲಿದ್ದರು ಸೂಳುಸುಯ್ಲಿನ ಹೊಯ್ದು ನಾಸಾಪುಟದ ಬೆರಳನಲಿ || ಅಂದು ಕುಂತೀನಂದನರಿಗೆ ನಂದಸುಖವನು ಕರದು ದೇವನು ಕುಂದ ಬಿಜಯಂಗೈದು ಹೊಕ್ಕನು ಗೋರಕಪುರಿಯ, ಚ, ARANYA PARVA