ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೧೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

274 ಮಹಾಭಾರತ [ಅರಣ್ಯಪರ್ವ ನೆರೆದುದಗಣಿತವಂದಿಜನ ಕವಿ ವರರು ವಿದ್ವಾಂಸರು ವಿಧಾವಂ ತರು ಸುನರ್ತಕ ಕಥಕಪರಿಹಾಸಕರು ಮಾಗಧರು ? ಚರರು ಮತ್ತು ಬೇಟೆಕಾರು ಪರಿಹನಾವಳಿಸಹಿತ ವಿವಿನಾಂ ತಂಕೆ ಪಯಣದ ಮೇಲೆ ಪಯಣದರಸನ್ನೆ ತಂದ || .. ಆಕಲದಲ್ಲಿ ಅಸಶಕುನಗಳಾದರೂ ಅದನ್ನು ಉಪೇಕ್ಷಿಸಿ ಹೆರಡುವಿಕೆ, ಅರಸ ಕೇಳ ವರತ್ತ ಪಯಣದ ಭರದಿತರೆ ಮುಂದೆ ವಾಯಸ ಎರಡು ತನ್ನೊಳು ಕದನಮುಖದಲಿ ವಾವುದೆಸೆಗಾಗಿ | ಪುದುವಲ್ಲಿಂ ಬತಿಕ ಕಸುಬನ ಸರುವು ವಾಮದೆ ಗರ್ದಭನ ಬಲ ಕರಿಯ ಹಕ್ಕಿಯ ತಡೆಯ ಮನ್ನಿ ಸದೈದಿದನು ಭೂಪ || ೩೩ ಇಂದು ಕಂಡವಶಕುನಗತಿಯಲಿ ಮುಂದೆ ಲೇಸಲ್ಲೆ ನುತ ನುಡಿಸಿದೆ ಡಂದು ಸಚಿವಪಸಾಯ ರಾಪ್ತರು ಮಂತ್ರಿವರ್ಗಚಯ | ಚಂದವಾಗದು ಶಕುನಗತಿ ಮರ ೪ಂದು ಹೇಅಲು ಬಾರೆವಾವನೆ ಮುಂದಣಗ್ರಹ ಘನವೆನುತ ಮಲಗಿದರು ಮಂತ್ರಿಗಳು|| ೩೪ ದೈತವನಕ್ಕೆ ಹೋಗಿ ಅಲ್ಲಿನ ಗೋವುಗಳನ್ನು ನೋಡಿದ್ದು, ಧರಣಿಪತಿ ಕೇಳೆ ದೈತವನಬಂ ಧುರನದೀತೀರದಲಿ ವನದಲಿ ಸರಸಿಯಲಿ ದೀರ್ಘ ಕೆಗಳಲಿ ವಾಸೀತಟಾಕದಲಿ |