ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೧] ಘೋಷಯಾತಾಪರ್ವ 311 ಕೋಲುಗಳನಾಹರಿಗೆ ಹಲಿಗೆಯ ಮೇಳಯವನಾಮರೆಯಲುಗಿದೆಸು ವಾಳನೋಂದಂಬಿನಲಿ ಸಂದಣಿಗೆಡಹಿದನು ಪಾಥ~ || c೩ ಮೊಟ್ಟೆ ಹಾನನು ಖಚರಬಲ ಹುರಿ ಗಟ್ಟಿ ತಲವರಿಗೆಯಲಿ ಪಾರ್ಥನ ಕಟ್ಟಳವಿಯಲಿ ಕೂರಿಸಿದರುಬ್ಬಣದ ವೆನೆಗಳಲಿ ! ದಿಟ್ಟ ರಹಿರೋ ಕೌರವೇಂದ್ರನ ಕಟ್ಟಿದಾತನ ಕರೆಯಿ ನಿನ್ನನು ಮುಟ್ಟಿದರೆ ನೃಪನಾಣೆ ಯೆನುತೊಡಹಾಯ್ದಿದನು ರಥವ || ೦೪ ಗಜದ ಪದಘಟ್ಟಣೆಯು ಬಹಳ ಬುಜದವೋಲಿ ರಥಚಕ್ರಹತಿಯಲಿ ಗಿಜಿಗಿಜೆಯ ಮಾಡಿಸಿದ ಖೇಚರ ಚಟುಳಪಟುಭಟರ | ವಿಜಯನಲ್ಲಾ ಸುರಪುರದ ಮಾ ರಜೆಗನಾವೆಡೆ ಕುರುಬಲದ ಗಹ ಬಜದ ಗರುವನ ತೋಜಿನುತ ತೆಗೆದೆಚ್ಚ ನಾಪಾರ್ಥ | ೦೫. ಅಳವಿಯಲಿ ಕೈಮಾಡಿ ಖೇಚರ | ನಳಲಿಗರು ಮುನ್ನುಳಿತರಾದರು ಬೆಳಗಿದುವು ದಿವ್ಯಾ ಧಾರೆಗಳಖಿಳದಿಕ್ಕಟವ | ತಳಪಟದೊಳಸೆರೆಸಹಿತ ಕೈ ಚಳಕದಲಿ ತೆಗೆದೆಸುತ ಸಮರಕೆ ಮಲೆತು ನಿಂದನು ಚಿತ್ರಸೇನನು ಪಾರ್ಥನಿದಿರಿನಲಿ || ೦೬ ಬಿಡು ಸೆರೆಯನವಗಡೆಯತನವೆ ಮೊಡನೆ ಸಲ್ಲದು ಸೂಳಯರ ಸುರೆ 1 ಗುಡುಹಿ ತಿ ಗಳ ಸರವಾದಿಗಳ ಸೇರುವೆಯಲೆಪ್ಪುವುದು | 1 ಸುತ್ತಿ ಕ, 2 ಗುರುಹಿ ಕ.