ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

314 ಮಹಾಭಾರತ [ಅರಣ್ಯಪರ್ವ ಧರ್ಮವಾಗಲಿ ಮೇಣು ಜಗದಲ ಧರ್ಮವಾಗಲಿ ರಾಜಮಂತ್ರದ ಮರ್ಮವಾಗಲಿ ನೀತಿಬಾಹಿರವಾಗಲದು ಮೇ | ಧರ್ಮಪುತ್ರನ ಬೆಸನೆ ವೈದಿಕ ಧರ್ಮವೆಮಗದು ರಾಜಮಂತ್ರದ ನಿರ್ಮಳನಮತವೆಮಗೆ ಬೇಯೋಂದಿಲ್ಲ ಗತಿ ಯಿಂದ 1 | ೩೫ ನುಸುಳುಗಂಡಿಯಿದಲ್ಲ ಕೌರವ ವಸುಮತೀಶನನಕಟ ಬಿಡು ನಿ ನ್ನು ಸುರಿಗುಬ್ಬಸ ಮಾಡನಂತ್ರಿಗಳಾಣೆ ಧರ್ಮಜನ | ಮಸಗುವೊಡೆ ಹಿಡಿ ಧನುವನೆನುತೆ ಬಿ ಸದನವಿರಳ ಶರವನಾತನ ಮುಸುಕಿದವು ಮುಕ್ಕುರಿಕಿದುವು ರಥಸನ್ನಿವೇಶದಲಿ || ೩೬ ಆಗ ಅರ್ಜುನ ಚಿತ್ರಸೇನರಿಗೆ ಕೌರವರನ್ನು ಬಿಡಿಸುವ ವಿಷಯದಲ್ಲಿ ಯುಕ್ರಾಯುಕ್ತ ವಿತರ, ಕೋಲ ಖಿದೇ ಬೀಯ ಮಾಡದಿ ರೇಳು ಸುಗುಣ ಮರಳು ನೀ ದಿಟ ಕೇಳಾವರೆ ನಾನಿವನ ಕಟ್ಟದೆನಿಂದ್ರನಾಜ್ಞೆಯಲಿ | ಪಾಲಿಸಾ ನಿಮ್ಮಯ್ಯ ಬೆಸಸಿದ ನೇಳಿಸದೆ ಕೇಳಸಲು ಕೆಂಗರಿ ಗೋಲ ದೂಗುತ ಪಾರ್ಥ ನುಡಿದನು ಚಿತ್ರಸೇನಂಗೆ || ೩೭ ಕುರುಪತಿಯ ಕಟ್ಟೆಂದು ಸುರಪತಿ ಕರೆದು ಬೆಸಸಿದ ನಿನಗೆ ನನಗೆ ಮ್ಯರಸ ನೇಮವ ಕೊಟ್ಟನೀಕುರುಪತಿಯ ಬಿಡಿಸೆಂದು | ಸುರಪತಿಗೆ ಕೃತಕಾರ್ಯ ನೀನಾ 1 ನಮಗೆಂದ, issuenougges -