ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೦೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- 87d ಮಹಾಭಾರತ [ಆರಣ್ಯಪರ್ವ ಮೇಲನಾರೈವನೆ ಸುತೃಪ್ಲಾ ಲೋಲಚಿತ್ತನು ಕಾಮಮ್ಮ ಗಯಾ ಕೇಳಲಂಪಟನರ್ಥಲಾಭದೊತಲೋಲುಪನು | ಅರ್ಜನನು ಪರವಶನಾಗಿ ಕೆಳಗೆ ಬಿದ್ದುದು ಕೇಳು ಜನಮೇಜಯ ತಟಾಕದ ಕಾಳಕೂಟವನೀಂಟ ತಡಿಯಲಿ ಕಾಲಿಡುತ ಡಂಢಣಿಸಿದನು ಮೈಮಂದನಾಪಾರ್ಥ | rಳಿ ಮಡಿದರಿತ್ತಲು ಮೂವರನುಜರು ತಡೆದರೇನು ವಿಚಿತ್ರವಾಯಿತು ನಡ ಸಮೀರಕುಮಾರ ನೀ ಹೋಗಲಡಗದಿರು | ಭೀಮನು ಬಂದು ಇವರ ಸ್ಥಿತಿಯನ್ನು ನೋಡಿ ತಾನೂ ನೀರನ್ನು ಕುಡಿದುದು ತಡೆಯದೈತಹುದೆನೆ ಹಸಾದದ ನುಡಿಯಲವನೈದಿದನು ಹೆಜ್ಜೆಯ ಹಿಡಿದು ಬಳಸಲಿಸಿದನು ಬರೆ ಬರೆ ಕಂಡನದ್ಭುತವ | ೦೫ ಥಟ್ಟುಗೆಡೆದನುಗಳದ ತನ್ನೊಡ ಹುಟ್ಟಿದರನೀಕ್ಷಿಸಿದನುಸುರಿನ ಬಟ್ಟೆಯನು ನೋಡಿದನು ಮೂಗಿನ ಬೆರಳ ಬೆಅಗಿನಲಿ | ಮುಟ್ಟಿತಿವರಿಗೆ ಮರಣವಿನ್ನೇ ನಟ್ಟ ಕೊಲುವೆನು ಜವನ ಮೃತ್ಯುವ ನಿಲುವನುದುರಿಸುವೆನೆನುತೋದದನು ಕಲಿಭೀಮ || ಮನ್ನಣೆಗೆ ಹಿರಿಯ್ಯನೆಂದಾ ನಿನ್ನು ಬಗವೆನೆ ಅವನ ಗಂಟಲ ಮುನ್ನ ತಿರುಹುವೆನೆನುತ ಕಿಡಿಕಿಡಿಯಾಗಿ ಖಾತಿಯಲಿ |