ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

M ಮಹಾಭಾರತ [ ಅರಣ್ಯಪರ್ವ ಭೀಮನ ಪರಾಕ್ರಮವಾಕ್ಯ ಮಿಡಿದನರ್ಜನ ಧನುವನಾತನ ತಡೆದು ನಿಂದನು ಭೀಮನಸುರನ ಕೆಡಹಿ ಕಾಮ್ಯಕವನದ ಭೂಮಿಯ ಭೂತಸಂತತಿಗೆ | ಬಡಿಸುವೆನು ನೀ ಸೆರಿಸೆನುತನ ಗಡಿಸಿದನು ಕಲಿ ಭೀಮನಂತ್ಯದ ಸಿಡಿಲ ಸೆಲೆಬಿಟ್ಟಂತೆ ಬೊಬ್ಬಿಡುತಿರ್ದನಾಭೀಮ || ದೈತ್ಯನ ಪರಾಕ್ರಮವಾಕ್ಯ. ಎಂಬೆನೇನನು ಪವನಜನ ಕೈ ಕೊಂಬದೈತ್ಯನೆ ಹಮ್ಮರನ ಹೆ ಗೊಂಬ ಮುಖಿದನು ಸವರಿದನು ಶಾಖೋಪಶಾಖೆಗಳ | ತಿಂಬೆನಿವನನು ತದು ತಮ್ಮ ಹಿ ಡಿಂಬಕನ ಹಗೆ ಸಿಲುಕಿತೇ ನಾ ನಂಬಿದುದು ಬದೈವವೆನುತಿದಿರಾದನಮರಾರಿ | ೩೧ | ಹಣಂಗುವಾಯತದೃಷ್ಟಿಯೋರೆಯ ಕುಣಿವಮೀಸೆಯ ದೈತ್ಯನೊಲಿದ ಟೈಣಿಸಿ ಬರಲಾ ಭೀಮನಾಧರ್ಮಜಗೆ ಮಾರುತಗೆ | ಕ್ಷಣದಿ ನಮಿಸುತುದಾರವೀರಾ ಗ್ರಣಿ ಕಿಡಿಯ ವದನದಲಿ ಸೂಸುತ ಸೆಣಸಲನುವಾಗಿರ್ದ ಕೇಳಿ ನೃಪ ಸಮರಸಂಭ್ರಮವ || ೩ ಯುದ್ಧ ಜರುಗಿದವು, ಹೊಯ್ಯ ನವನುರವರೆಸಿ ಕುಸಿದೊಡೆ 1 ಹೊಯು ಹೊಕ್ಕನು ಭೀಮನೆಲವೋ ಕೈದು ಮರನೇ ಸೆಳಗೆ ಸೆಡವುದೆ ಭದ್ರವದದಂತಿ | - - - I 1 ಮುದೋಳ,