ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨] ಅರ್ಜನಾಭಿಗಮನಪರ್ವ 15 ವಾರಿಗಳನೊರಸಿದನು ಪೀತಾಂಬರದ ಸೆಂಗಿನಲಿ | ೬ ದಪದಿಯು ಶ್ರೀಕೃಷ್ನ ಪಾದದ ಮೇಲೆ ಬಿದ್ದುದು, ಸಾರೆಸಾರನಲುಘ್ನಡಣೆಯ ವಿ ಕಾರವಿನ್ನೇಕೆನುತ ರಾಯನ ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ | V ಒಲಿದಳು ದೆಸೆಯೊಡನೊಬಿಲೆ ಮಿಗೆ ಹೋಳಿಗಳು ಹರಿಪಾದದಲಿ ಮೈ ಮಜೆದಳಂಗನೆ ತನುವ ಮುಸುಕಿದ ಕೇಶಪಾಶದಲಿ | ಕಅಗಿದಳು ಕಂದಿದಳು ಮಮ್ಮಲ ಮಲಗಿ ಕರುಗಂದಿದಳು ಗ್ರ ದೊತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ || ೯ - ಶ್ರೀಕೃಸ್ತುತಿ ಹಿಂದೆ ಸೀರೆಯ ಸೆಳಯುತಿಕಟ ಗೋ ವಿಂದ ರಕ್ಷಿಸನಾಥನಾಥ ಮು ಕುಂದ ಕಾಯ್ದೆ ಕೃಷ್ಟ ರಕ್ಷಿಸು ಕರುಣಿಸಸುರಾರಿ | ಇಂದಿರಾಪತಿಯೇ ಯಶೋದಾ ನಂದನನೆ ಕಾರುಣ್ಯನಿಧಿ ಸಲ ಹೆಂದೊಡುಲುಹಿದ ದೈವ ನೀ ಮೈದೋರಿ ತನಗೆ || ೧೦ ಶ್ರುತಿಗಳಿಗೆ ಮೈದೋಖೆ ಸುಪತಿ ವ್ರತೆಯರಿಗೆ ಗೋಚರಿಸೆ ಯತಿಸಂ ತತಿಗೆ ನಿರ್ಮಳಸಾರಸಮ್ಯಜ್ಞಾನಭಾವನೆಗೆ || ಮತಿಗೆಡದ ಮಹಿಮಾಂಟುನಿಧಿ ಯೆನ ಗತಿತಯವ ನೆಲೆ ಮಾಡಿ ಅಜ್ಞಾ ಸ್ಥಿತಿಯನುತುಹಿದ ದೈವ ನೀ ಮೈದೋರಿದೈ ತನಗೆ || ೧೧