ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೬೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೬] ಅರ್ಜನಾಭಿಗಮನಪರ್ವ 25 ಭೀಮಸೇನನ ಮಾತಿಗೆ ಜೈಮಿನಿಯ ಚಿಂತೆ. ಮುನಿಪನತಿಚಿಂತಿಸಿದನೆನಗೀ ಘನತರದ ರಾಜಾನ್ನ ವಿದನಾ ಹಣಿಸುವೆನೆ ರಾಜಪ್ರತಿಗ್ರಹ ಕೂರತರವಿದನು | ತನಗೆ ಹರಿವುದೆ ಗಸಣೆ ಬೇಡಂ ದೆನುತ ದೂರಾಶ್ರಮದೊಳಿರುತಿರೆ ಮುನಿಸ ಮುನಿದನು ಕೃಷ್ಣ ಗಾವಪರಾಧಿ ತಾನೆಂದು || ಒಲ್ಲೆನೆಂದೆಡೆ ಘಾತಕಕೆ ಕಡೆ ಯಿಲ್ಲಿ ಧರಿಸಿದೊಡಿದ ಲಘತನ ವಿಲ್ಲದಿಹುದೇ ದೇಹದಲಿ ಮಾಸಾಂತಪರಿಯಂತ | ಎಲ್ಲಜನಮಾಡಿದ ಸುಕೃತಫಲ ವೆಲ್ಲವಾತಗೆ ಸೇರುವುದು ನಮ್ಮ ಗಿಲ್ಲ ಹೊ ಹೊ ಶಿವಾ ಯೆನುತ ತುಂಬಿದನು ಕಂಬನಿಯ || ೧೧ ಆವಪರಿಯಪರಾಧವೋ ನಮ ಗೀವಿಸತ್ತಡಸಿದುದು ಶಿವ ಶಿವ ದೇವ ನೀನೇ ಬಲ್ಲೆ ಯೆನುತವೆ ತೂಗಿದನು ಶಿರವ | ನಾವು ನೆನೆದಿಹುದೊಂದು ಹರಿ ತಾ ಭಾವಿಸಿದ ಮತ್ತೊಂದನೆನುತವೆ ದೇವರು ನುಡಿಸಿದನು ಪವನಜ ಹೇ ಹೇಡೆಂದ | ೧೦ ಆಗ ಭೀಮಸೇನನು ಶ್ರೀಕೃಷ್ಟನ ಅಪ್ಪಣೆಯಂತೆ ತಮ್ಮನ್ನು ಕರೆದುದು ಯೆಂದು ಹೇಳುವಿಕೆ. ಎಂದ ನಮ್ಮ ಗ್ರಹನು ದೇವ ಮು ಕುಂದನನು ಬೆಸಗೊಂಡ ಜೈಮಿನಿ ಹೊಂದಿದಾಶ್ರಮವಾವುದೆನೆ ಕರುಣಿಸಿದನಿಂದೆಮಗೆ | ARANYA PARVA