ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

35 ಸಂಧಿ ೩] ಅರ್ಡ್ನಾಭಿಗಮನಪರ್ವ ಜವಪುರಕೆ ಬಿದ್ದವರಿಗಹುದ್ದೆ ಅವಧರಿಸಲಾ ವಿಂಡಶ್ರಾದ್ಧವು ಯಿವನು ಮೂಾಲು ಬಾರದಾರಿಗೆ (ವ್ಯನಾಜ್ಞೆಯಿದು | ಅವನಿಪತಿ ಚಿತ್ತೈಸು ಪಾಂಡವ ರವರು ಮಾಡಿದ ಶ್ರಾದ್ಧ ಕರ್ಮದ ಸೆವನ ಸಮ್ಮತವಾಯ್ತು ತಾ ನೆಬಿ ಮಂತ್ರತಂತ್ರದಲಿ || ೪v ಹರಿಯ ಕಾರುಣ್ಯಾವಲೋಕನ ಸರಣಿಯಲ್ಲಿ ಸಂಪೂರ್ಣವಾದುವು ಧರಣಿಪತಿ ನಿಮ್ಮವರು ಮಾಡಿದ ಶ್ರಾದ್ಧ ಕರ್ಮಗಳು | ನಿರುತವಾದುವು ಅಸ್ಮಶುದ್ಧಿಯ ಕೊತೆ ಯಿಲ್ಲದೆ ಪೂರ್ಣವಾದುವು ಸರಸಿಜಾಹನ ಚರಣ ದರುಶನ ಸಫಲವಾಯ್ತಂದ | ರ್೪ ಜೈಮಿನಿಯು ಸಂತೋಷಪಟ್ಟು ಪಾಂಡವರನ್ನು ಆಶೀರ್ವದಿಸುವಿಕೆ ಬತಿಕ ಪಾಂಡುವ ನೃಪನ ಶ್ರಾವದೆ ನಳಿನನಾಭಾದಿಗಳು ಭೋಜಕ ರೊಲಿದು ಹರಸಿದರಂದು ಪಾಂಡುಕುಮಾರರೈವರನು | ಕಳುಹಿದರು ಮುನಿವರರ ತಮ್ಮಯ ನಿಳಯಕಾಗಲು ಬತಿಕ ಜೈಮಿನಿ ಮುಳುಗಿದನು ಪರಿತುಘ್ನನಾದನು ಹರಿಕೃಪಾಚ್ಚಿ ಯಲಿ || ೫೦ ನಮ್ಮ ಪಾಪದ ರಾಸಿ ಬೆಂದುದು ಸುಮ್ಮನೀಪಾಂಡವರ ಗೃಹದಲಿ ದೊಮ್ಮೆ ಯನ್ನವನುಣಲಿಕೆನುತವೆ ನಡೆದನಾಶ್ರಮಕೆ || ಕರ್ಮಕತ್ರ ರ್ಪಣದಲನ್ನವ ಬ್ರಹ್ಮ ರುದ್ರಾದಿಗಳು ಬಯಸುವ ರೆಮ್ಮ ಪುಣ್ಯವ ನೋಡಿರೈ ಸಲೆ ಪಾಂಡುನಂದನರ | ೫೧