ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವತರಣಿಕೆ. ಈ ಪುಸ್ತಕವು ಕರ್ಣಾಟಕ ಮಹಾಭಾರತದ ನಾಲ್ಕನೆಯ ಸಂಚಿ ಕೆಯಾಗಿರುವುದು ಈ ಗ್ರಂಥಕರ್ತನಾದ ಕುಮಾರವ್ಯಾಸನ ವಿಷಯದಲ್ಲಿ ಮತ್ತು ಆತನ ಭಾಷೆಯ ವಿಷಯದಲ್ಲಿಯೂ ಆವಶ್ಯಕವಾಗಿ ಬರೆಯ ಬೇಕಾದ ವಿಷಯಗಳಲ್ಲಾ (ಕನ್ನಡ ಸೆಕ್ರ್ಸ 3-4ನೆಯುವುyದ ) ಉಪೋದ್ಘಾತ ಸಂಚಿಕೆ ಮತ್ತು ಸಂಭವಪರ್ವ ಇವುಗಳ ಅ . .. ಯಲ್ಲಿ ಪಯಿಕವಾಗಿ ಹೇಳಲ್ಪಟ್ಟಿವೆ, ಆದುದರಿಂದ ಈ ಪುಸ್ತಕದಲ್ಲಿ ಅಡಗಿರುವ ಗ್ರಂಥಕ್ಕೆ ಸಂಬಂಧಿಸಿದ ವಿಶೇಷವಿಷಯಗಳನ್ನು ಮಾತ್ರ ಬರೆವುದು ಈಗ ಆವಶ್ಯಕವಾಗಿದೆ. ಈ ಪುಸ್ತಕದಲ್ಲಿ ಆರಣ್ಯಕಪರ್ವ 1, ಕಿಮ್ಯಾರವಧಪರ್ವ 2, ಅರ್ಜನಾಭಿಗಮನಪರ್ವ 3, ಕೈರಾತಪರ್ವ 4, ಇಂದ್ರಲೋಕಾಭಿಗ ಮನಪರ್ವ 5, ತೀರ್ಥಯಾತ್ರಾಪರ್ವ 6, ಜಟಾಸುರವಧಪರ್ವ 7, ನಿವಾ ತಕವಚಯುದ್ಧ ಪರ್ವ 8, ಆಜಗರಪರ್ವ 9, ಮಾರ್ಕಂಡೇಯಸಮಾಖ್ಯಾ ಪರ್ವ 10, ದೌಪದೀಸತ್ಯಭಾಮಾಸಂವಾದಪರ್ವ 11, ಘಾಘ ಯಾತ್ರಾಪರ್ವ 12, ಕುಂಡಲಾಹರಣಪರ್ವ 13, ದೌಪದೀಕರಣಪರ್ವ 14, ಆರಣ್ಯಪರ್ವ 15, ಎಂದು ಹದಿನೈದುಪರ್ವಗಳು ಅಡಗಿವೆ. ಈ ಅರಣ್ಯಪರ್ವದಲ್ಲಿ ಚ, ಡ, ಢ, ಗುರ್ತುಗಳುಳ್ಳ ಪುಸ್ತಕ ಗಳಲ್ಲಿ 3-4 17,23,25 ಈ ಸಂಧಿಗಳು ಇರುವುದಿಲ್ಲ. ಆದರೂ ಖ. ಝು, ಗ, ಗುರ್ತುಗಳುಳ್ಳ ಪುಸ್ತಕಗಳಲ್ಲಿ ಮೇಲೆ ಕಂಡ ಸಂಧಿಗಳು ಕಂಡು ಬಂದುದರಿಂದ ಅವುಗಳ ಉಪೇಕ್ಷೆಗೆ ಅರ್ಹವಲ್ಲವೆಂದು ಭಾವಿಸಿ ಈ ಪುಸ್ತಕದಲ್ಲಿ ಮುದ್ರಿಸಲ್ಪಟ್ಟವು. ಈ ಗ್ರಂಥಕಾರನ ವಿಷಯದಲ್ಲಿ ಹೇಳಬೇಕಾದ ವಿಷಯಗಳು ಪ್ರಾಯಿಕವಾಗಿ 1ನೆಯ ಸಂಚಿಕೆಯ ಅವತರಣಿಕೆಯಲ್ಲಿ ನಿರೂಪಿಸಲ್ಪ