ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ 11 ಅರ್ಜನಾಭಿಗಮನಪರ್ವ ಕಾಳಲಾಡುವೆವಮ್ಮ ಯೆನುತೆತ್ತಿದನು ಮಾನಿನಿಯ || ಬಾಲತನಮೊದಲಾಗಿ ಬಲ್ಲಿರಿ ಬೇಳಮೇಳದಲೆಮ್ಮ ನೀವೇ ಹೇಳಿರೇ ದೇವತ್ರವೆಮಗಿಲ್ಲೆಂದನಸುರಾರಿ | ૨ ಕಾಳುಮಾಡಿದಿರಕಟಕಟ ನೀವೆ ಮೇಲಣರಿಯದೆ ಋಷಿಯ ಶಾಪವ ನಾಲಿಸದೆ ಮತಾತ್ಕರಂದದಿ ನೆನೆದಿರನುಚಿತವ | ಏಚಿ ಫಲದಲಿ ತೊಟ್ಟು ವೊಣಗದ ವೇಳಯಲ್ಲಿದಿರಿಟ್ಟು ಹಣ ನು ಹೇಳಿದ್ರೆ ನಿಮ್ಮ ನಮತಂಗಳ ನಿಶ್ಚಯದಿಂದ | ಎನಲು ತಂದಿರಿಸಿದರು ಫಲವನು ವನಜನಾಭನನೀಕಿಸುತ ತ 1 ಮನುನಯವ ಹೇಳಿದರು ಚಿತೆ ಸರಸ ಬಗೆಬಗೆಯ 2 | ಇನಶಶಿಗಳಿಂದಾನಲಾಂತಕ ದನುಜವರುಣಸಮಾರಹರಸಖ ಮನಸಿಜಾರಿ ನಮೋ ಯೆನುತ ಬಿನ್ನೆ ನಿದನು ಭೂಪ | ೩೭ ಸತ್ಯವೇ ತಾಯ ಮತ್ತೆ ಜ್ಞಾನವು ನಿತ್ಯನಹ ಪಿತ ಧರ್ಮವನುಜನು ಮಿತ್ರನೇ ಕಡು ದಯೆಯೆ ಶಾಂತಿಯೆ ಸತಿ ಕ್ಷಮೆಯ ಪುತ್ರ | ಶ್ಲೋಕ || ಸತ್ಯಂ ಮಾತಾ ಪಿತಾ ಜ್ಞಾನಂ ಧರ್ಮೊಭಾತಾ ದಯಾ ಸಖಾ | ಶಾಂತಿಃ ಪತ್ನಿ ಕ್ಷಮಾ ಪುತ್ರಃ ಪಡೇತೇ ಮಮ ಬಾಂಧವಾಃ || 1 ಹೇಳೆಕಯಲಾ, ಚಟ, ಕ್ಷಣಕೆ ಕುಂತೀತನುಜ ಹೇಪನ ಕೈಗಳನ್ನು ಮುಗಿದು, ಚ, ಸತ್ಯವೇ ನಿಜಮಾತೆ ಜ್ಞಾನವೇ ನಿತ್ಯನಹ ಏತ ಧರ್ಮವನುಜನು ಮತ್ತೆ ದಯೆಯೇ ಮಿತ್ರ ಶಾಂತಿಯ ಪತ್ನಿ ಕ್ಷಮೆ ಸೂನು |