ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೯ ದೇವತೆಗಳ ಆಗಮನ.. ಕಾವೇರಿತೀರದಲ್ಲಿ ಒಂದು ಬಹುದೊಡ್ಡ ಹಾಲ್‌ ಕಟ್ಟಿಸಲ್ಪಟ್ಟರು ತದ, ಆ ಹಾಲಿನಲ್ಲಿಯ ೧೫ ಇಂಜಿನುಗಳೂ ಅವಕ್ಕೆ ಜೋಡಿಸಲ್ಪಟ್ಟ ವಿದ್ಯುಜ್ಜನಕಗಳೂ ಪ್ರೆಕ್ಷಣೀಯಗಳಾಗಿವೆ, ಆ ಹದಿನೈದು ಇಂಜಿ ನಗಳು ಸರಾಸರಿ ೨೫ ಸಾವಿರ ಹಾರ್ಸ ಪಾವರಿನಿಂದ ತಿರುಗುತ್ತಿರು ಇವ ಶಿವ ಸಮುದ್ರದಲ್ಲಿ ದಿನಾಲು ೧೬ ಸಾವಿರ ಹಾರ್ಸಪಾವರಿನ ವಿದ್ಯುತ್ತು ಉತ್ಪನ್ನವಾಗುತ್ತಿರುತ್ತದೆ ಅಲ್ಲಿ ಉತ್ಪನ್ನವಾಗುವ ಎಲ್ಲ ವಿದತ್ತು ತಾವದ ಮೂರು ಸಮಾಂತರ ಪಟಲುಗಳ ದ್ವಾರಾ ಗುಡ್ಡದ ಮೇಲಿರುವ ಟ್ರಾನ್ಸಫರಿಂಗ ಸ್ಟೇಶನ್ನಿಗೆ ಹಿಯ್ಯ ಲ್ಪಡುತ್ತದೆ ಗುಡ್ಡದ ಮೇಲಿರುವ ಆ ಸ್ಟೇಶನ್ನಿನಲ್ಲಿ ನಟ್ಟನಡುವೆ ಬಹು ದೊಡ್ಡ ದಾದ ಹಿಂದು ಸಂಗಮರವರಿಕಲ್ಲಿನ ಮಜು ಇರುತ್ತದೆ. ಅದಕ್ಕೆ ಅಲ್ಲಲ್ಲಿ ಅಂಗಿಗಳ ಗುಂಡಿಗಳಂಥ ದೊಡ್ಡ ದೊಡ್ಡ ಸಂಗಮರ ವರಿ ಬಟನ್ನುಗಳು ಜೋಡಿಸಲ್ಪಟ್ಟಿದ್ದು, ಪ್ರತಿಯೊಂದು ವಿದ್ಯುಜ್ಜನಕ ದಿಂದ ಎಷ್ಟು ವಿದ್ಯುತ್ತು ಉತ್ಪನ್ನವಾಗುವದೆಂಬದು ಅವುಗಳನ್ನು ನೋಡಿದರೆ ತಿಳಿದು ಬರುತ್ತದೆ, ಮತ್ತು ಹೊರಗೆ ಎಲ್ಲಿಲ್ಲಿಗೆ ಎಷ್ಟೆಷ್ಟು ವಿದ್ಯುಚ್ಛಕ್ತಿಯು ಪೂರೈಸಲ್ಪಡುತ್ತದೆಂಬದೂ, ಈ ವರೆಗೆ ಎಷ್ಟು ಶಕ್ತಿಯು ಉತ್ಪನ್ನವಾಗಿ ವೆಚ್ಚವಾಯಿತೆಂಬದೂ ಅಲ್ಲಿಯೇ ಹಿಟ್ಸ್ ಗಿರುವ ಆಂಥ ಬೇರೊಂದು ಮೇಜಿನ ಮೇಲಿನ ಬಟ್ಟನ್ನುಗಳಿಂದೆ ತಿಳಿದಬರ ಇದೆ. ದೇವತೆಗಳು ಮರುದಿನ ಶಿವಸಮುದ್ರದೊಳಗಿನ ಮೇಲೆ ವಿವ ರಿಸಿದ ಎಲ್ಲ ನ.೧: {ಟಗಳನ್ನು ಕಣ್ಣಾರೆ ಕಂಡು ಸಂಜೆಯ ಮುಂದೆ ಹಿಂದು ರುಟಕಾಬಂಡಿ ಯನ್ನು ಮಾಡಿ ಕೊಂಡು ಮದ್ದೂರ ಸ್ಟೇಶ ೩ಗೆ ನಡೆದರು. ಫ್ರೆಂಚರಾಕ್ಷ (ಹಿರೋಡೆ ) Pಲಿಗಿ -+ ಶಿರಸಮುದ್ರಎ೦ದ' ಹೊರಟ ದೇವಗಣಗಳು ಮದ್ದೂರ ವರೆಗಿನ ೪೦ ಮೇಲಿನ ಪ್ರವಾಸವನ್ನು ಆ ವೇಸರ ಸೀಮೆಯ ರುಟಕಾ ಬಂಡಿಯಲ್ಲಿ ಮೈಗೆಲ್ಲ ರು ಟಕಾ ಹೊಡಿಸಿಕೊಳ್ಳುತ್ರ ಕ್ರಮಿಸಿ ಸಾ. ಯಂಕಾಲದ ೮ ಗಂಟೆಗೆ ಮದ್ದೂರ ಸ್ಟೇಶನ್ನಿಗೆ ಬಂದು ಸೇರಿದರು.