ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ] 44 ಗೋಕಾಕ ಫಾಲ್ಸ, •೫Me} ಗಕಾಕರೋಡ ಸ್ಟೇಶನ್ನಿನ ಬಳಿಯಲ್ಲಿಯೇ ಘಟಪ್ರಭಾ ನದಿಯನ್ನು ಅಡ್ಡಗಟ್ಟಿದ ಅರ್ಧಚಂದ್ರಾಕೃತಿಯ ಹಿಡು ಇರುವದು; ಅದನ್ನು ಕಂಡು ಬ್ರಹ್ಮನು ವರುಣನಿಗೆ:-ವರುಣಾ, ಪ್ರಚಂಡ ಘಟ್ಟ (ಗುಡ್ಡ)ಗಳನ್ನು ಒಡೆದು ನುಗ್ಗು ನುಗ್ಗು ಮಾಡಿ ಬಂದಿರುವ ಈ ಘಟಪಾನದಿಯನ್ನು ಇಲ್ಲಿ ಈ ಕಿರಿಹಿಗ್ಗಿ ನಿಂದೇಳಿ ತರುಬಲು ಪ್ರಯತ್ನಿಸಿರುವರು? ವರುಣ:-ಅಚ್ಛಾ, ಇದೊಂದು ವಿಲಾಯತಿ ಯಂತ್ರ ಕಲೆಯ ದ್ಯೋತಕವಾಗಿದೆ. ಅವರು ಈ ಹೊಳೆಯನ್ನು ಇಲ್ಲಿ ಈ ಒಡ್ಡಿ ನಿಂದ ಅಡ್ಡ ಗಟ್ಟ ಪಶ್ಚಿಮಕ್ಕೆ ಜಲಸಂಚಯಿಸಿರುವರು ಇಲ್ಲಿಂದ ಸುಮಾರು ಮೂರು ಮೈಲುಗಳ ಮೇಲೆ ಹಿಂದು ಕೃತ್ರಿಮ ಫಾಲ್ಸ್ - ಎತ್ತರದಿಂದ ಕೆಳಗೆ ನೀರು ದುಮುಕುವಂತ- ಮಾಡಿರುವರು; ಹಾಗು ಆ ನೀರಿನ ಆಘಾತದಿಂದ ಎಷ್ಟೋ ಹಾರ್ಸಪಾವರಿನ (ಕುದುರೆಯ ಶಕ್ತಿಯ) ಎಂಜಿನಗಳನ್ನು ಏನೂ ಖರ್ಚಿಲ್ಲದ ನಡಿಸುವರು, ಆ ಯಂತ್ರಗಳ ಸಹಾಯದಿಂದ ಅಲ್ಲಿ ಇವರ ಹತ್ತಿಯಿಂದ ಅರಿವೆ ಮಾಡುವ ಬಹು ದೊಡ್ಡ ಪ್ರಮಾಣದ ಕಾರಖಾನೆಯ ನಡೆದಿರು ತದೆ, ಎನ್ನಲು, ಮರುದಿನ ಬೆಳಿಗ್ಗೆ ದೇವಗಣಗಳು ಹಿಂದು ಬಾಡಿ ಗೆಯ ಮೋಟಾರನ್ನು ಗೊತ್ತು ಮಾಡಿಕೊಂಡು, ಆ ಕಾರಖಾನೆ ಯನ್ನು ನೋಡ ಹೋದರು, ನಾಲ್ಕೆದು ತಾಸುಗಳ ವರೆಗೆ ಅಡ್ಡಾಡಿ ಅಲ್ಲಿ ನೋಡತಕ್ಕದ್ದನ್ನೆಲ್ಲ ನೋಡಿಕೊಂಡು ಸ್ಟೇಶನ್ನಿಗೆ ಹಿಂದಿರುಗಿ ದರು; ಹಾಗು ಸಾಯಂಕಾಲದ ಗಾಡಿಯಿಂದ ಬೆಳಗಾವಿಗೆ ನಡೆದರು. ಬೆಳಗಾವ. ಇದೊಂದು ಪ್ರಸಿದ್ದ ಪ್ರಾಚೀನ ಪಟ್ಟಣವು, ಪುರಾತನ ಕಾಲ ದಲ್ಲಿ ಇದಕ್ಕೆ ಎಷ್ಟು ಮಹತ್ವವಿತ್ತೋ, ಅದಕ್ಕೂ ಹೆಚ್ಚು ಮಹತ್ವವು ಈ ಇಂಗ್ಲಿಷರ ರಾಜ್ಯದಲ್ಲಿ ಪ್ರಾಪ್ತವಾಗಿದೆ ಇಲ್ಲಿ ದಂಡಿನ ಶಾಣ್ಯ ವಿರುತ್ತದೆ; ಮುಂಬಯಿ ಇಲಾಖೆಯ ದಕ್ಷಿಣಭಾಗದ ಕಮೀಶನರ