ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ? ೩೯ ಚಿದಂಬರದೀಕ್ಷಿತರ ವಂಶಜರಿಂದ ಆಮಂತ್ರಿತರಾಗಿ, ಚಿದಂಬರಪ್ರಸಾ ದವನ್ನು ಆಕ೦ಠವಾಗಿ ಸೇವಿಸಿ ತೃಪ್ತರಾದರು. ಕದಳಿ, ಪೇರಲ, ಇಕ್ಕು ಮೊದಲಾದ ವನಗಳಿಂದ ಒಪ್ಪುವ ಆ ಗ್ರಾಮವನ್ನು ನೋಡಿ, ಸಂತೋಷ ಹೊಂದಿದವರಾದ ಬ್ರಹ್ಮಾದಿಗಳು ಬಿಸಿಲನ್ನಿಳಿಸಿಕೊಂಡು ಸಮೀಪದಲ್ಲಿರುವ ಗುರ್ಲಹೊಸೂರಿಗೆ ನಡೆದರು. ಗುರ್ಲಹೊಸೂರ. ಇMay 15, « **Kanna ಬಚ್ಚಲು ಮುಳ್ಳುಗೆ, ಯ ಬರಿಯನ್ನು ಕ್ರಮಿಸಿ, ಲೈನದಾರಿಗೆ ಬರಲು, ಗುರ್ಲ ಹೆಸರಲ್ಲಿಯ ಶ್ರೀ 3ದಂಬರೇಶ್ವರನ ದೇವಾ ಲಯದ ಶಿಖರವು ಕಂಗೊಳಿ:ಸಿತು. ಬ್ರಹ್ಮನು ಮೊದಲು ಭಕ್ತಿ ಮುಂದ ವಂದಿಸಲು ಎಲ್ಲರೂ ನಮಸ್ಕರಿಸಿದರು. ಬಳಿಕ ಅವರು ಚಿದಂ ಬರೇಶ್ವರನ ಅವತಾರವಾಗಿ ಎಷ್ಟು ವರ್ಷಗಳಾದವು? ಎಂಬ ವಿಷಯ ದಲ್ಲಿ ಮಾತಾಡುತ್ತ ಮಲಪ್ರಭೆಯ ಪೂಲನ್ನು ದಾಟಿ ಗುರ್ಲಹೊಸೂ ರಿಗೆ ಬಂದರು ಮೊದಲು ಅವರು ಧೂಲಿದರುಶನಕ್ಕೆಂದುದೇವಸ್ಥಾನಕ್ಕೆ ಬಂದು ಚಿದಂಬರನಿಗೆ ಭಕ್ತಿಯಿಂದ ಹೊಡಮೊಟ್ಟರು. ಚಿದಂಬರನೆ ಭವ್ಯವಾದ ಗುಡಿಯನ್ನೂ, ಗುಡಿಯ ಬಲಪಕ್ಕದಲ್ಲಿರುವ ಶ್ರೀಬಾಪೂ ದೀಕ್ಷಿತರ ಸಮಾಧಿ ಹಾಗು ಮೂರ್ತಿಗಳನ್ನೂ ನೋಡಿ ಸಂತೋಷ ಪಟ್ಟರು. ಶ್ರೀಬಾಪೂದೀಕ್ಷಿತರವರ ಸಮಾಧಿಯ ಬಳಿಯಲ್ಲಿ ಇನ್ನೊಂದು ಸಮಾಧಿಯು ನಿರ್ಮಿಸಲ್ಪಟ್ಟದ್ದು, ಅದು ಬೆಳ್ಳಿಯಮುಖ, ಬೆಳ್ಳಿಯ ಪಾದುಕ, ತರತರದ ಪುಷ್ಪಹಾರ, ಜರತಾರಿಯ ವಸ್ತ್ರ ಮೊದಲಾದವು ಗಳಿಂದ ಝಗಝಗಿಸುತ್ತಿತ್ತು. ಆಗ ಬ್ರಹ್ಮನು ಇದೇನೆಂದು ಕೇಳಲು, ವರುಣನು ಮುಂದೆ ಬಂದು:-ಅಜ್ಞಾ, ಇದು ಶೀಕ್ಷವ ಲ್ಯಾಶ್ರಮ ಸ್ವಾಮಿಗಳವರ ಸಮಾಧಿಯು ಈ ಸ್ವಾಮಿಗಳವರು ಚಿದಂಬರನನ್ನು ಆರಾಧಿಸುತ್ತ ಈ ಗುಡಿಯಲ್ಲಿಯೇ ಇದ್ದು ಸಮಾಧಿ ಸ ರಾದ ಬಳಿಕಾದರೂ ಚಿದಂಬರನ ಭಕ್ತಿಯ ಮಹಿಮೆಯನು. ಪ್ರಕಟಿಸುವದಕ್ಕಾಗಿ ಸಮಾಧಿರೂಪದಿಂದ ಇಲ್ಲಿಯೇ ಇರುತ್ತಾರೆ. ಎಂದು ಹೇಳಿದನು. ಬ್ರಹ್ಮಾದಿಗಳು ಸಂತೋಷಒಟ್ಟು ಖಾಯಂ ಕಾಲದ ಆ ಕಕ್ಕೆ ಮಲಪ್ರಭೆಗೆ ಹೋಗಬೇಕೆಂದು ಗುಡಿಯ