ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನಕ್ಕೆ ಹಿಂದೆ] ಆಚಣ್ಣ 21

                                  ಶರಣ ಕವಿ, 1 ಸು, 1165 
               ಅಬ್ಬಲೂರು ಶಾಸನಕ್ಕೆ ಹೇಳಿರುವ ಕಾಲವು ಸು. 1195 ಎಂದಿರ 
           ಬೇಕು, ಪ್ರಥಮಸಂಪುಟದ 234ನೆಯ ಪುಟವನ್ನು ನೋಡಿ.
                           ________
                        ಬೊಪ್ಪಣವಂಡಿತ -  ಸು  1180
            ಇವನ ನಿರ್ವಾಣಲಕ್ಷ್ಮೀಪತಿನಕ್ಷತ್ರಮಾಲಿಕೆಯಿಂದ ಪ್ರಧಮಸಂಪು 
       ಟದಲ್ಲಿ : ಪದ್ಯಗಳನ್ನು ಉದಾಹರಿಸಿಲ್ಲ, ಇಲ್ಲಿ ಎರಡು ಪದ್ಯಗಳನ್ನು ಅನು 
       ವಾದಮಾಡುತ್ತೇವೆ__
               ಸರಭಾವಂ ಪರಭಾವಮ೦ ಜಸಿಯಿಕುಂ ಸ್ವಾತ್ಮಸ್ಛಭಾವ೦ ನಿರಂ | 
               ತರಿತಂ ಸ್ವಾತ್ಮಗತತ್ವಮಂ ಬಗೆಯ ಪಾತ್ರಂ ಲೋಹದಿಂ ನಿರ್ಮಿತಂ || 
               ನಿರತಂ ಲೋಹಮಯಂ ಸುವರ್ಣರಚಿತಂ ಸೌವರ್ಣಮೆಂಬಂದದಿಂ | 
               ಪರಮಲ್ತೆ೦ಬುದು ನಿನ್ನ ಶಾಸ್ತ್ರದ ತಿರುಳ್ ನಿರ್ವಾಣಲಕ್ಷ್ಮೀಪತೀ || 
               ಸಮಯಜ್ಞಾನದೆ ಸಿದ್ಧಿಯಾಗದದ ' ಶ್ರದ್ಧಾನಮಿಲ್ಲಾದೊದಾ | 
               ಸಮಯಜ್ಞಾನಮುಮಲ್ಲಿ ನಂಬುಗೆಯುಮು೦ಟಾಗಿರ್ದೊಡಂ ಶುದ್ದಸಂ || 
               ಯಮಮಿಲ್ಲಾ ದೊಡಮಂತುವೂಗದದ೦ ರತ್ನತ್ರಯೀಸಿದ್ಧಿಯಿಂ | 
               ಸಮನಿಕ್ಕುಂ ಮುನಿಗೆಂದು ನೀಂ ಬೆಸಸಿದೈ  ಲಕ್ಷ್ಮೀಪತೀ ||
                                     _______
                            ಆಚಣ್ಣ 4 ನು 1195 
                ಈತನು ಶ್ರೀಪದಾಶೀತಿ ಎಂಬ ಒಂದು ಸಣ್ಣಗ್ರಂಧವನ್ನೂ ಬರೆದಿರು 
            ವಂತೆ ತೋರುತ್ತದೆ. ಇದರ ಕೊನೆಯಲ್ಲಿರುವ
                 ಜಿನಸಮಯಸಮುದ್ಧರಣಂ | ಜಿನಮತ್ಸದ್ಧಾ೦ತವಾರ್ಧಿವರ್ಧನಚಂದ್ರಂ |
                 ಜೆನರಂತೆ ಭವ್ಯಸೇವ್ಯ೦|  ಜಿನಮುನಿಯಾಚಣ್ಣನಮಳಗುಣಗಣನಿಳಯಂ || 
            ಎಂಬ ಪದ್ಯದಿಂದ ಗ್ರಂಧಕರ್ತನು ಆಚಣ್ಣನೆಂದು ತೋರುತ್ತದೆ. ಈ 
            ಗ್ರಂಥವು ಣಮೋ ಅರುಹಂತಾಣಂ ಇತ್ಯಾದಿ ಪಂಚಪದಗಳ ಮಹಿಮೆ 
            ಯನ್ನು ತಿಳಿಸುತ್ತದೆ ಎಂದರೆ ಅರ್ಹಂತರು, ಸಿದ್ಧರು, ಆಚಾರ‌ರು,
        _i, Vol. I, I96, 2, [btd, 218 3, [btd., 220 4 [btd., 236,