ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಕರ್ಣಾಟಕ ಕವಿಚರಿತ. [16 ನೆಯ ಕಿಡಿಯಿಡುತ ಘುಡುಘುಡಿಸ ಕಡುವೆಳಪ ನಡುನಯನ | ಸಿಡಿಲ ಸಡಗರದ ಡಮರುಗದೊಡನೊಡನೆ ನುಡಿಯೆ | ಮೃಡನು ತಡೆಯದೆ ಯಮನ ಸುಡಲುರಿದನ ಅ° ಪವನ ಚರಣಾಂಬುಜಕ್ಕೆ ಶರಣು|| ಮನ್ಮಧ ದಿಟ್ಟ ಸಿದ್ದರನೆಯೆಬ್ಬಟ್ಟಿ ಯತಿಗಳ ಕೊರಲ | ಮೆಟ್ಟಿ ನಿರ್ಜರರ ಬಾಯಟ್ಟಿ ವಿರಹಿಗಳ ಜಿ | «ಟ್ಟಿಯಿಾಕ್ಷಿಪರ ಹುಡಿಗುಟ್ಟಿ ನಾನಾ ಜನರ ತಟ್ಟಿ ದಿಕ್ಕೆಂಟ ಮುಟ್ಟಿ || ಕಟ್ಟುಗ್ರತಪಸಿಗಳ ಸುಟ್ಟಿಸುವ ಸೀಗುವರ || ಬಟ್ಟಧಿಕಮಾನಿಗಳ ಕಟ್ಟಿ ನಡೆಗೊಂಡು ಹಿಮ | ವೆಟ್ಟವಂ ಕಂಡ ಮನ್ಮಥನೀರನebವವರ ಚರಣಾಂಬ.ಜಕ್ಕೆ ಶರಣು || ನೀತಿ ವಿನಯವುಳ್ಳಭಿಮಾನಿಗವಮಾನವಾದಂತೆ | ಮನವೊಲಿದ ಕೂಟದೆಡೆಗಗಲಿಕೆಯು ಬಂದಂತೆ || ಯನುಗುಣದ ಯವ್ವನಂ ತಪ್ಪಿ ಮುಪ್ಪಡಸುತಿರೆ ಮೈ ಸುಕ್ಕಿ ನರೆಗಳೊದವಿ || ತನು ನಡುಗಿ ಸರ್ವಾಂಗಶಿಧಿಲದಿಂ ನಿಸ್ಸತ್ವ | ವನುಗೊಂಡು ನಡೆಯುಡುಗಿ ಬಾಗಿ ಬಸವಯುತಿರೆ | ವನಿತೆಗಂ ಪುರುಷನನ್ನೊನೈಪಗೆಯೆಂಬವನ ಚರಣಾಂಬುಜಕ್ಕೆ ಶರಣು || ಕುಮಾರಬಂಕನಾಧ ಸು, 1430 | ಈತನು ಪಟ್ಟ ಲೋಪದೇಶ, ಪ್ರಭುದೇವರ ಟೀಕಿನ ವಚನ ಇವು ಗಳನ್ನು ಬರೆದಿದ್ದಾನೆ. 'ಇವನು ವೀರಶೈವಕವಿ; ಮಹಾಲಿಂಗದೇವನ (ಸು. 1425) ಶಿಷ್ಯನು; ವಿಜಯನಗರದ ದೊರೆ ದೇವರಾಯನಲ್ಲಿ (1419-1446) ದಂಡನಾಥನಾಗಿದ್ದ ಜಕ್ಕಣಾರನ ಗುರು. ಇವನ ಕಾಲವು ಸುಮಾರು 1430 ಆಗಬಹುದು. ಈತನ ಗ್ರಂಥಗಳು ಬಹಳಮಟ್ಟಿಗೆ ಮಹಾಲಿಂಗದೇವನ ಗ್ರಂಥಗ ಳನ್ನು ಹೋಲುತ್ತವೆ.