ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ? ಗುರುಬಸವ ಪ್ರಳಯಾರ್ಕನ ದೀಪ್ತಿಯನೊಳಕೊಂಡು/ಜೂಲಿಸುವ ಲಿಂಗದ್ಯುತಿ ಸರ್ವಾ೦ಗವ| ಬಳಸಿ ಮಹಾತೇಜಃಪುಂಜೀಕೃತವಾಗಿ ಬಹಿಷ್ಕರಿಸಿ | ಮಲೆಯುತ ದಳವೇತ ಧಳಧಳಿಸುತಘಳುಘಳಿಸುತಘರ್ಮಿಸುತ ಸಮಸ್ತವ! ಸುಮ್ಸುಗೊಳುತಿಹುದೀಗ ಮಹಾಸಿದ್ದಿಗೆ ಕುಹಕಿಯೆಂದ ಆಡುತಲನುಭವದೊಳು ಗುರುವಚನವು ಪಾಡುತ ಸುಮನೋದೃಷ್ಟಿಯೊಳೊಲವಿಂ | ನೋಡುತ ಲಿಂಗವ ಚಿತ್ತಾಂತರ್ಗತವಹ ಬಹುಬಾಧೆಗಳಂ | ರೌಡಿಸಿ ಸತ್ಯಾನಂದಾಂಬುಧಿತುಳು | ಕಾಡುತ ನಿ-ವಿಶ್ರಾಂತಿಯೊಳೀ ಪರಿ | ರೂಢಿಯೊಳಗೆ ನಿರುಪಮಸುಖದಿಂದಿಹುದೆಂದನು ದೇಶಿಕನು 1. 4 ಸ್ವರೂಪಾಮೃತ ಇದು ಭಾಮಿನೀಪಟ್ಟದಿಯಲ್ಲಿದೆ; ಪರಿಚ್ಛೇದ 3, ಪದ್ಯ77. ಗ್ರಂಥಾದಿ ಯಲ್ಲಿ ಬಸವಸ್ತುತಿ ಇದೆ. ಇದರಿಂದ ಒರಿಗೆರಡು ಪದಗಳನ್ನುದ್ದರಿಸಿ ಬರೆಯುತ್ತೇವೆ ತೆಗೆದು ಎಾಯುಗಳಂ ಸದಾತ್ಮನು | ಬಿಗಿದು ಧಾತುಗಳಂ ಶರೀರವ | ನಗಲದಿರುತಿರಲಿಹುದದಲ್ಲದಿರಲ್ ಕ್ಷಣಾರ್ಧದೊಳು || ಹಗಲು ನಾಯ್ನರಿನೋಣಗಳೇ ಕಾ | ಗೆಗಳು ನೊರಜುಗಳೀ ಶರೀರವ | ಸೊಗಸದೊಗಡಿಸದಳಸುವುವೆ ನೀಂ ತಿಳಿದು ನೋಡೆಂದ || ವಿಷಯ ತಳಿರಿಂ ತಳಿತು ಕೊರ್Jದ | ದಶವಿಧೇಂದ್ರಿಯಶಾಖೆಗಳನೆ | ಜ್ಞೆಸೆಯೊಳಿಟ್ಟು ದಾನಮಾಗಿ ಶರೀರಭೂರುಹವು || ವ್ಯಸನಪುಷ್ಪದಿ ಕರ್ಮಫಲದಿಂ | ದೆಸೆದಿರಲು ತತ್ಸಲವನಲ್ಲಾ | ಲಸದಿ ಮಾನಸವಕ್ಕೆ ಎಸಟಂಬರಿದು ತಿನುತಿಹುದು | 5. ವೃಷಭಗೀತೆ ಇದು ಭೋಗಸಮ್ಪದಿಯಲ್ಲಿ ಬರೆದಿದೆ; ಪದ್ಯ 101, ಪದ್ಯಗಳು ಪ್ರಾಯಿ ಕವಾಗಿ ಬಾನವ ಕೃತಾರನು, ತಿಳಿವನವ ಕೃರ್ತಾಥನು ಎಂದು ಮುಗಿ ಯುತ್ತವೆ. ಈ ಗ್ರಂಥವ” ಬಸವಸ್ಸುತಿರೂಪವಾಗಿಯೂ ವೀರಶೈವವೇ ದಾಂತಪ್ರತಿಪಾದಕವಾಗಿಯೂ ಇದೆ. ಇದರಿಂದ ಒಂದೆರಡು ಪದ್ಯಗಳನ್ನು ತಗದು ಬರೆಯುತ್ತವೆ,