ಈ ಪುಟವನ್ನು ಪರಿಶೀಲಿಸಲಾಗಿಲ್ಲ.

314 ಕರ್ಣಾಟಕ ಕವಿಚರಿತೆ. [16 ನೆಯ 16 ಚಿಕ್ಕಯ್ಯ ಚಿಕ್ಕಯ್ಯಪ್ರಿಯಸಿದ್ದಲಿಂಗ ಎಂಬ ಅಂಕಿತವು ಕೆಲವು ವಚನಗಳಲ್ಲಿದೆ. ಬಸವನ ಕಾಲದಲ್ಲಿ ಒಬ್ಬ ಚೋರಚಿಕ್ಕಯ್ಯನೆಂಬವನು ಇದ್ದಂತೆ ತಿಳಿಯು ತದೆ. ಈ ವಚನಗಳ ತತ್ತ್ವತವೋ ಏನೋ ತಿಳಿಯದು. ವಚನ ಉದಯದಲ್ಲಿ ಹುಟ್ಟಿದ ಪ್ರಾಣಿಗಳಿಗೆ ಅಸ್ತಮಾನದಲ್ಲಿ ನಿಚ್ಚನಿಚ್ಚ ಮರಣವಾ ಯಿಲ್ಲ. ಇದ@ಂತುವ ತಿಳಿಯಲೊಲ್ಲದೆ ಅಜ್ಞಾನಿಗಳಾಗಿ ಹೋದರಲ್ಲಿ ಎಲ್ಲರು, ಚಿಕ್ಕಯ್ಯ ಪ್ರಿಯಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು. 17 ಸಿಮ್ಮಲಿಗೆಯ ಚೆನ್ನಯ್ಯ ನಿಮ್ಮಲಿಗೆಯಚೆನ್ನರಾಮ ಎಂಬ ಅಂಕಿತವುಳ್ಳ ಕೆಲವು ವಚನಗಳಿವೆ. ಇವು ಏತತ್ಕವಿಕೃತವಾಗಿರಬಹುದು. ವಚನಗಳು. (1) ಎಲುವಿನ ಪಂಜರ, ನರವಿನ ಜಾಳಿಗೆ, ಅಮೇಧ್ಯದ ಹುತ್ತ, ಮೂತ್ರ ದ ಬಾವಿ, ಶೇಷ್ಯದ ಕೆಸು, ಕೀವಿನ ಸೋನೆ, ನೆತ್ತರ ಮಡು, ನಾಡಿಗಳ ಸುತ್ತು ವಳ್ಳಿ, ಪ್ರಾಣನೆಣಜಂತ್ರ, ಮಾಂಸದ ಗಟ್ಟಿಯ ತೆಪ್ಪ, ಕಿಸುಕುಳದ ಹೇಸಿಕೆ, ಅತಿಹೇ ಯದ ಮಲಿನದ ರೋಮತೊಗಲಪಾಕುಳಕ್ರಿಯೆಯ ಸಂಕುಲ, ಬಲಿದ ಪರರೇತೋರಜ ಸ್ಸಿನಲ್ಲಿ ಜನಿಸುವ ಉತ್ಪತ್ತಿಸ್ಥಿತಿಲಯದ ಬೀಜ, ಆಧಿವ್ಯಾಧಿಯ ತವರುಮನೆ, ಮೋಹದ ಬಲೆ, ವಿಷಯದ ಭವದುಃಖದಾಗರ-ತೋಟ' ಕೆಡುವ ತನು, ಇದು ನಿನ್ನದೆಂದು ಮಾಡಬಾರದ ಪಾಪಂಗಳಂ ಮಾಡಿ ಬಾರದ ಭವಂಗಳಲ್ಲಿ ಬಂದು ದೇಹದಿಚ್ಚೆಗೆ ನಡೆದು ಹುಸಿ ಮೆತ್ತಿ ಹೊದಿಸಿದ ಈ ದೇಹದಂತುವ ಕಂಡು ಮಲಗುವೆ ಮರುಳುಮಾನವ, ಅಘೋರನರಕದಲ್ಲಿ ಕೆಡುವಾಗ ಅಡ್ಡ ಬಪ್ಪವರಾರು ಹೇಟಾ, ನಾಹಂಮಮತೆಯೆಂಬ ದೇ ದಿಚ್ಛೆಯಂ ಬಿಟ್ಟು ಸೋಹಂಬ್ರಹ್ಮಾಸ್ತಿ ಎಂದು ಕೇಡಿಲ್ಲದ ಪದವ ಮಾಡಿಕೋ ಮರುಳೆ. ಮೋಹ ಬೇಡ ಕೆಡುವೆ. ನಿನ್ನಲ್ಲಿ ನೀನೇ ತಿಳಿದುನೋಡಾ ಸಿಮ್ಮಲಿಗೆಯ ಚೆನ್ನ ರಾಮ. - (2) ಬಟ್ಟೆಯಲ್ಲಿ ಹೋಗುತ್ತಿಪ್ಪ ಮನುಜನೊಬ್ಬನನು ಹುಲಿ ಕಾಡುಗಿಚ್ಚು ರ ಕಸಿ ಕಾಡಾನೆಗಳು ನಾಲ್ಕುದಿಕ್ಕಿನಲ್ಲಿ ಅಟ್ಟಿ ಬರುತ್ತಿರಲು, ಅವಂ ಕಂಡು ಭಯದಿಂದ ಹೋಗಲು ದಿಕ್ಕು ತೋಚಿದೆ ಹಾಲಿಬಾವಿಯಂ ಕಂಡು ತಲೆಯಲೆ ಬೀಳುವಲ್ಲಿ ಹಾವ ಕಂಡು ಬೀಟಲಮ್ಮದೆ ಇಲಿ ಕಡಿದ ಬಳ್ಳಿಯಂ ಹಿಡಿದು ನಿಲ್ಲಲು, ಜೇನ ಹುಟ