ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120 ಕರ್ಣಾಟಕ ಕವಿಚರಿತೆ. [16 ನೆಯ - (2) ಪೂಜೆ ಪುಣ್ಯ ಕೊಡಲು, ಜ್ಞಾನ ಶೂನ್ಯಕ್ಕೊಡಲು, ಉಂಟು ಇಲ್ಲ ಎಂಬುದು ಸಂದೇಹಕ್ಕೊಡಲು; ಇಂತೀಒಡಲಯದು ಕೊಡುವ ಕೊಂಬೆಡೆಯಾಟ ನಿಂದು ಶೂನ್ಯವೆಂಬ ಸುಮಿಹು ಸತ್ತು ಚಿಪ್ಪೆಂಬ ಜಿಗುಟು ಹಣದು ಮತ್ತಾವ ಕಲೆ ದೋಅದೆ ನಿಂದ ನಿಜಾತ್ಮನು ತಾನು ತಾನೆ ಕಾಮಧೂಮಧೂಳೇಶ್ವರ, 35 ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ. ಸೃಷ್ಟಿ ವೃದ್ಧಿಯ ಕೂಡಿದಲ್ಲಿ ಅಪ್ಪ ಅಪ್ಪುವ ಕೂಡಿದಲ್ಲಿ ತೇಜ ತೇಜವ ಕೂಡಿ ದಲ್ಲಿ ವಾಯು ವಾಯುವ ಕೂಡಿದ ಆಕಾಶವಾಕಾಶವ ಕೂಡಿದಲ್ಲಿ ಜೀವನ ಪುಣ್ಯಪಾ ಪವಾವುದು ಹೇಳಿರಣ್ಣಾ, ಜೀವಪರಮರ ಮಧ್ಯದಲ್ಲಿ ನಿಂದು ಆರೈಕೆಗೊಂಬವರಾರು ಹೇಳಿರಣ್ಣಾ, ಜೀವಕ್ಕೆ ಭವ ಕಾಯಕ್ಕೆ ಮರಣವೆಂಬರು ಕಾಯಟೀವದ ಬೆಸುಗೆಯಾವುದು ಹೇಳಿರಣ್ಣಾ, ಒಡಹೆಂಡ ಹೊಯ್ದರೆ ಧ್ವನಿ ಭಿನ್ನ ವಾದಂತೆ ಅದರಿಂದ ಉಭಯಭಿನ್ನವಾ ವದು ಹೇಳಿರಣ್ಣಾ; ಅದು ಛನ್ನ ಕಾಯದಿಂದಲೋ ನಾದಪ್ರಕೃತಿಯಿಂದಲೋ, ವಾಗ ದೈ ತಸಂಬಂಧವಲ್ಲ. ಸ್ವಯದ ಸಿಲುವ ನಿನ್ನ ನೀನು ಪುಣ್ಯಾರಣ್ಯದಹನ ಭೀಮೇ ಶ್ವರಲಿಂಗ ನಿರಂಗಸಂಗ, 36 ಅರ್ಕೆಶ್ವರಲಿಂಗ (1) ನೆನಹು ನಿಜದಲ್ಲಿ ನಿಂದಲ್ಲಿ ಸುರುಳಿನ ತೊಡಕುಗಟ್ಟು ಂಟೆ ? ಅಂಬರವ ನಡರಿದವಂಗೆ ಬೇಟೊಂದು ಇಂಬುಮಾಡಲುಂಟೆ ? ವಸ್ತುವಿನ ಅಂಗದಲ್ಲಿ ಸರ್ವವು ಹಿಂಗಿದಲ್ಲಿ ಅರ್ಕೆಶ್ವರಲಿಂಗವ ಕಟ್ಟುವುದಕ್ಕೆ ರಾವುಂಟೆ ? (2) ಉಂಟೆಂದೊಡೆ ಉಂಟು ಇಲ್ಲ ಎಂದೊಡೆ ಇಲ್ಲ ಎಂಬುದು ಅದು ತನ್ನ ಮನದ ಸಂದೇಹ, ತನಗೆ ಅನ್ಯ ಭಿನ್ನ ಎಲ್ಲ ಅರ್ಕೆಶ್ವರಲಿಂಗವು ತಾನಾದಕಾರಣ, 37 ಅಲೆಕನಾಥ. ಆತ್ಮ ನಿಸ್ಸಂಗತ್ವದ ಇರವು, ಪೃಥ್ವಿ ಅಪ್ಪ ತೋಜೋವಾಯುವಾಕಾಶವೆಂಬ ಪಂಚತತ್ವದ ಮಧ್ಯದಲ್ಲಿ ಪುದಿದಿರ್ಪ ಆತ್ಮನ ಬಿಡಯವನಜುವಾಗ ಸೃಥ್ವಿ ಸೃಥ್ವಿಯಂ ಕೂಡಿತ್ತು ಅಪ್ಪು ಅಪ್ಪುವಂ ಕೂಡಿತ್ತು ತೇಜ ತೇಜವಂ ಕೂಡಿತ್ತು ವಾಯು ವಾಯು ವಂ ಕೂಡಿತ್ತು ಆಕಾಶ ಅಕಾಶವ ಕೂಡಿದಲ್ಲಿ ಆತ್ಮನ ಪಾಪಪುಣ್ಯವಣವುದು ? ಬೇವ ಒಂದು ರವಿನಲ್ಲಿ ನಿಂದು ಅವ ತೆಲಿನಾವುದು ? ಅದಡಿ ಕುಲಹ ಕೇಳಿ ಹರೆಂದು ಅಲೆಕನಾಧ ಶೂನ್ಯ ಕಲ್ಲಿನೊಳಗಾದೆಯಲ್ಲ,