ಈ ಪುಟವನ್ನು ಪರಿಶೀಲಿಸಲಾಗಿದೆ

 ತಶಮಾನ]

                               ಕೋಟೇಶ್ವರ
                                                                       14 
                           ಕಕಣಾಎದೇವಿಯ ಗುಡಿ
          ಕೊಂಡದೋಕುಳಿಯಾಡುವರನುರಿ | ಗೆಂಡದೊಳು ಹೊರಳುವರ ಮಿಗೆ ತರಿ |
          ಗೆಂಡದೊಳು ಮಾಯುವರನುರಿಯೊಳು ಹೊಕ್ಕು ಹೋರಡುವರ || 
          ಕಂಡಗಳ ಕೊಯಿದಡೂವ ಕರುಳಿನ | ದಂಡೆಗಳ ತೆಗೆತೆಗೆದು ಮುಡಿಸುವ |
          ಗಂಡುಗಲಿದಾನವರ ನೆರವಿಯ ನೋಡುತೈತಂದ ||
                                ರಣರಂಗ
          ಹರಿವ ರಕುತದ ಸುರಿವ ಕರುಳಿನ | ದುರುದುರಿಸ ಕಂಡಗಳ ಮುಂದಲೆ |
          ಬಿರಿದ ಗಾಯದ ಮುಆವುಗಳ ನೆಣವಸೆಯ ತೊರಳೆಗಳ ||
          ತೆರಳಿ ಜೋಲುವ ತೊವಲ ಜಿಗಿಯೊಳು | ಹೊರಳುವರೆಜೀವದ ಭಟಾಳಿಯ |            ನ  ನ       ನರಳೂವತಿವೆದನೆಯೆಳೋಪ್ಪಿತು ರೌದ್ರರಣರಗ||
                        ಕೋಟೇಶ್ವರ ಸು. 1500 
      ಈತನು ಜೀವಂಧರಪಟ್ಟದಿಯನ್ನು ಬರೆದಿದ್ದಾನೆ. ಇವನು ಜೈನ ಕವಿ; 
      ಇವನ ತಂದೆ ತುಳುದೇಶದ ಬಯಿದೂರ ಸೇನಾಪತಿಯಾದ ತಮ್ಮಣ ಸೆಟ್ಟಿ, 
      ತಾಯಿ ರಾಮಕ್ಕ, ಅಣ್ಣ ಸೋಮೇಶ, ತಮ್ಮ ದುರ್ಗ. ತಾನು 
      ಸಂಗೀತಪುರದಾಸ್ಥಾನರಾಜಶ್ರೇಷ್ಟಿಯಾದ ಕಾಮಣಸೆಟ್ಟಿಯ ಅಳಿಯನೆಂದು ಹೇಳಿಕೊಂಡಿದ್ದಾನೆ.
      ಇವನ ಗುರು ಬೆಳುಗುಳದ ಪಂಡಿತಯೋಗಿಯ ಶಿಷ್ಯನಾದ ಪ್ರಭಾಚಂದ್ರ;
      ದೇವರು ಸಂಗೀತಪುರದ ನೇಮಿಜಿನೇಶ;
      ಸ್ವಾಮಿ : "ಗಂಡುಗಲಿಗಳ ಗಂಡ ಮಂಡಳಶ್ವರ ಹೈವನ್ನ ಪಸುತ" ಸಂಗೀತಪುರದ ದೊರೆ ಸಂಗಮ.
      ಈ ಸಂಗಮನ ಆಜ್ಞಾನುಸಾರವಾಗಿ ಗ್ರಂ ಥವನ್ನು ರಚಿಸಿದಂತೆ ಹೇಳುತ್ತಾನೆ. 
      ಈಕವಿ ಸ್ತುತಿಸುವ ಗುರುಪರಂಪರೆಯಲ್ಲಿ ಕೊನೆಯವನು ವಿಜಯಕೀರ್ತಿಯ ಶಿಷ್ಯನಾದ ಶೂತಕೀರ್ತಿ,
      ಮದ ರಾಸ್ ಪ್ರಾತ್ಯಕೂಕಾಲಯದಲ್ಲಿರುವ ಬಿಳಿಗಿಯತಾಲ್ಲೂಕಿನ ಒಂದು ಶಾಸನದಿಂದ
      ಈ ಶ್ರುತಕೀರ್ತಿ ಸಂಗಮನಿಗೆ ಗುರುವಾಗಿದ್ದನೆಂದೂ ಇವನ ಶಿಷ್ಯಪರಂಪರೆಯಲ್ಲಿ 
      5 ನೆಯವನು ಕರ್ಣಾಟಕಕಬ್ದಾನುಶಾಸನಕಾರನಾದ ಭಟ್ಟಾಕಳಂಕನು (1604) 
      ಎಂದೂ ತಿಳಿವುದರಿಂದ ಈ ಕ್ರುತಕೀರ್ತಿಯ ಸಮಕಾಲದವನಾದ ಕೋಟೇಶ್ವರನ ಕಾಲವು
      ಸುಮಾರು 1500 ಆಗ ಬಹುದು.

18