330 ಕರ್ಣಾಟಕ ಕವಿಚರಿತೆ [16ನೆಯ ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆಶಾಸ್ತ್ರಂ ಬಂದೊಡೆ ಶಾಂತಿ ಸೈರಣೆ ನಿಗ೯೦ ನೀತಿ ಮೆಲ್ವಾತು ಮು | ಕ್ರಿಸೀ್ತ್ರಚಿಂತೆ ನಿಜಾತ್ಮ ಚಿಂತೆ ನಿಲವೇಱ್ಕಂತಲ್ಲದಾಶಾಸ್ತ್ರದಿಂ || ದುಸ್ತೀಚಿಂತನೆ ದುರ್ಮುಖಂ ಕಲಹಮುದ್ಗವ್ರ೦ ಮನಂಗೊಂಡೊಡಾ | ಶಾಸ್ತ್ರಂ ಶಸ್ತ್ರಮೆ ಶಾಸ್ತ್ರಿ ಶಸ್ತ್ರ ಕನಲಾ ರತ್ನಾಕರಾಧೀಶ್ವರಾ || ಪುಣ್ಯಂಗೆಯ್ಯದೆ ಪೂರ್ವದೊಳ್ ಬ0ದೆ ತಾನೀಗಳ ಮನಂ ನೋಯೆ ಲಾ || ವಣ್ಯಕ್ಕಾಭರಣಕ್ಕೆ ಭೋಗಕೆನಸುಂ ರತಾ್ನಕರಾಧೀಶ್ವರಾ || ರುಣ್ಯಕ್ಕಗ್ಗದ ಲಕ್ಷ್ಮಿಗಂ ಬಯಸಿ ಬಾಯಂ ಬಿಟ್ಟು ಕಾಂಕ್ಷಾಮಹಾ || ರಣ್ಯಂಬೊಕ್ಕ ಕಟೇಕೆ ಚಿಂತಿಸುವರೋ ರತ್ನಾಕರಾಧೀಶ್ವರಾ || ಅಯಿವಿಂದೀಕ್ಷಿಸಲಕ್ಕು ಮಾತ್ಮನಿರವಂ ದೇಹಂಬೋಲೀಕಣ್ಣೆ ತಾಂ | ಗುಯಾಗಂ ಶಿಲೆಯೊಳ್ ಸುವರ್ಣ ಮರಲೊಳ್ ಸೌರಭ್ಯ ಮಾಕ್ಷಿರದೊಳ್ || ನಟನೆಯ ಕಾಷ್ಠ ದೊಳಗ್ನಿ ಯಿರ್ಪತೆಳದಿಂದೀಮೆಯೊಳೊಂದಿರ್ಪನಂ | ದದಭ್ಯಾಸಿಸೆ ಕಾಣ್ಣು ಮೆಂಗಸಿದ್ರೆ ರತ್ನಾಕರಾಧೀಶ್ವರಾ || ನರರೋ ಪಟ್ಟಿ ನರೇಂದ್ರನಾದ ದಿನದೊಳ್ ಸದ್ಧರ್ಮಮಂ ಸನ್ನು ನೀ | ಶ್ವರರಂ ಭವ್ಯರAಲ್ಲು ಮನ್ನಿಸಿಯನಾಧರ್ಗಾಶಿ್ರತರ್ಗೀಯುತುಂ || ಪರಿವಾರಪ್ರಜೆಗಳೆ್ಗ ತಾಯತೆಯದಿಂದೋವುತು್ತ ಮಿರ್ವ೦ ಧರಾ | ವರನಿಂದಾಬರ್ದಿಲಕ್ಕೆ ನಾಳಿನವನೈ ರತ್ನಾಕರಾಧೀಶ್ವರಾ | ದೇವೋತ್ತವು, ಸು 1600 ಈತನು ನಾನಾರ್ಥರತ್ನಾಕರವನ್ನು ಬರೆದಿದ್ದಾನೆ. ಇವನು ಜೈನ ಕವಿ; ದ್ವೀಜವಂಶಾರ್ಣವಪೂರ್ಣಚಂದ್ರನೆನಿಸೀದೇವೋತ್ತಮಂ ಎಂದು ಹೇಳಿಕೊಂಡಿದ್ದಾನೆ.ತನಗೆ ಹಿಂದೆ ಇದ್ದ ನಿಘಂಟುಕಾರರನ್ನು ಈ ಪದ್ಯ ಭಾಗದಲ್ಲಿ ಹೇಳಿದ್ದಾನೆ. ನಿಜಗೊಪಾಲಧನಂಜಯಾಭಿನವಮಾಚಂ ಭಾಗುರೀನಾಗವ | ರ್ಮ ಜಯಂತಾಮರಶಬ್ದ ಮಂಜರಿಬಲಾದ್ಯುಕ್ತಾಭಿಧಾನಾರ್ಧಮಂ || ಇಲ್ಲಿ ಹೇಳಿರುವ ಶಬ್ದ ಮಂಜರಿಯೆಂಬುದು ವಿರಕತೋಂಟದಾರ ನಿಂದ (ಸು 1560) ರಚಿತವಾದ ಕರ್ಣಾಟಕಶಬ್ದ ಮಂಜರಿಯಾಗಿರಬಹು
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೧೫
ಈ ಪುಟವನ್ನು ಪರಿಶೀಲಿಸಲಾಗಿದೆ