ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಮಾನ




ತಮಾನ]                                                                    ಮಲ್ಲಿಕಾರ್ಜುನ,                                                 346
   ನಮಿತಭಯರಸರೂವು ವಿದ್ರೂವುವೆಂಬುಭಯಸಂದುಸಂದಳುದು ನಿಂದು || 
  ಅಮರವದಮೊದಲಾದ ಧರ್ಮಕಾಮ್ಯಾರ್ಧಿಗಳ |
  ಕ್ರಮವ ಬಯಸದೆ ಹರನ ಶರಣಜನಕನವರತ | 
  ಸುಮನತರದಿಂ ಸೇವೆಗೆಯ್ಯಲದು ನಿರುಪಾಧಿಸ್ಥಲಕೆ ಮಾಟಮದೆನಿಸಿತು ||
                                       - - -
                                    ಮಲ್ಲಿಕಾರ್ಜುನ, ಸು 1600 
    ಇವನು ಸಹಸ್ರಗಣನಾಮವನ್ನು ಬರೆದಿದ್ದಾನೆ. ಈತನು ವೀರ ಕೈವಕವಿ, ಹಿಂದೆ ವಾಲ್ಕುರಿಕೆ ಸೋಮನು ಎರಚಿಸಿದ ಸಹಸ್ರಗಣ

ನಾಮವನ್ನು1 ತಾನು ವಿಸ್ತರಿಸಿದಂತೆ ಈ ಭಾಗದಲ್ಲಿ ಹೇಳುತ್ತಾನೆ.-

   ಶ್ರೀಮತ್ಪಾಲ್ಕುರಿಕೆ ಸೋಮನಾಧ ಪ್ರಭುದೇವೇಶ್ವರಭಕ್ತಪಾಲ |
  ಸಹಸ್ರಗಣನಾಮವ ಎರಚಿಸಿದ ಸತ್ಯಶೀಲ || 
  ಶ್ರೀಮಲ್ಲಿಕಾಜು೯ನಾರಃ | ಧೀಮಂತಂ ಪಾಪರಹಿತಗಣಸಂಕುಳಮಂ | 
  ಪ್ರೇಮದಿ ತುತಿಪೆಂ 'ಸಾವಿರ | ನಾಮದ ಜಪವೆಂದು ಪೊಗದ್ದು ವಿಸ್ತರಿಸಿದವೆಂ ||
    ಇವನಕಾಲವು ಸುಮಾರು 1600 ಆಗಬಹುದು. 
    ಇವನ ಗ್ರಂಥ
                                ಸಹಸ್ಸಗಣನಾಮ |
   ಇದರಲ್ಲಿ ಪ್ರಮಥಗಣ, ರುದ್ರಗಣ, ಭಕ್ತಗಣ, ಯೋಗಾಚಾರರು, ತ್ರಿವಷ್ಟಿಗಣ, ತೇರಸಗಣ, ಅಮರಗಣ, ದಕಗಣ ಇವರ ನಾಮಗಳು ಹೇಳಿವೆ.
        ಮಲ್ಲಿಕಾರ್ಜುನಜಪ ಎಂಬ ಒಂದು ಗ್ರಂಥವಿದೆ. ಇದೂ ಏತತ್ಕವಿ ಕೃತವಾಗಿರಬಹುದೋ ಏನೋ ತಿಳಿಯದು, ಈ ಗ್ರಂಥವು ಗದ್ಯರೂಪವಾ ಗಿದೆ; ಜಪಮಾಡುವ ಕ್ರಮವನ್ನು ಬೋಧಿಸುತ್ತದೆ; ಶ್ರೀಗುರುವೆ ಪರಂ ಜ್ಯೋತಿಸ್ವರೂಪನೆ ಎಂದು ಆರಂಭಿಸುತ್ತದೆ. ಬಸವ, ಪ್ರಭುದೇವ, ಬಿಜ್ಜ ಳಾರಾಯ, ಚೋರ ಚಿಕ್ಕಯ್ಯ ಇವರುಗಳ ಹೆಸರುಗಳು ಹೇಳಿವೆ ಇದ ರಿಂದ ಸ್ವಲ್ಪ ಭಾಗವನ್ನು ತೆಗೆದು ಬರೆಯುತ್ತೇವೆ___
       ಜಪವೆಂಬುದು---ಸೂಲದಮೇಲಣ ಅನ್ನ ಮೆಟ್ಟಿ ಯಾರಲಿಬಹುದು (?); ಗಗ ನನ ಮುಟ್ಟಿ ಹಿಡಿಯಲಿಬಹುದು; ವಾಯುವ ಕಟ್ಟದೆ ಕಟ್ಟುಗ್ರದ ಅಲಗ ನುಂಗಿ ಧರಿ

1 Page 23,

44