ಈ ಪುಟವನ್ನು ಪರಿಶೀಲಿಸಲಾಗಿಲ್ಲ.



  ಶತಮಾನ]                                 ವಿರೂಪಾಕ್ಷ                                                                                         347
    
                          ಇವನ ಗ್ರಂಥ
                                                            ನಾನಾರ್ಥಕ೦ದ 
  ಇದು ಸಂಸ್ಕೃತಕಬ್ದಗಳ ನಾನಾರ್ಥಗಳನ್ನು ತಿಳಿಸುವ ನಿಘಂಟು; ಇದರಲ್ಲಿ 160 ಕಂದಗಳಿವೆ ಗ್ರಂಧಾವತಾರದಲ್ಲಿ ಚೆನ್ನಿಗರಾಯನ ಸ್ತುತಿ ಇದೆ. ಬಳಿಕ ಕವಿ ಗಣೇಶ, ಬ್ರಹ್ಮ, ಈಶ್ವರ, ಸರಸ್ವತಿ ಇವರುಗಳನ್ನು ಹೊಗಳಿದ್ದಾನೆ ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ"___
     ಮತ್ತಗಒ೦ ಮರ ಸರ್ವ೦ | ಕತ್ತಲೆಯುದಕಾಗ್ನಿ ಸೀಸಮುಖ್ಯಂ ಶಂಖಂ |
    ಬಿತ್ತರಮಾಗಿಹ ಪೆಸರೊಂ | ಬತ್ತುಂ ನಾಗಾಭಿಧಾನಮೆನಿಕುಂ ಜಗದೊಳ್ ||
    ಅರಗಗ್ನಿ ಕೀಲು ಗಿರಿ ವ | ತ್ಸರವೈದುಂ ಕೀಲಕಾಖ್ಯ ಗಜದಂತಾಗ್ರಂ |
    ವರಪುತ್ತಳಿ ಮುಕುರ ಮನೋ | ಹರ ನಾಲ್ಕಭಿ ಧಾನ ಜಗಕೆ ಪ್ರತಿಮಾಶಬ್ದಂ||
   ಈ ಗ್ರಂಥಕ್ಕೆ ಒಂದು ಪುರಾತನವ್ಯಾಖ್ಯಾನವೂ ದೊರೆಯುತ್ತದೆ.
                                                                   ____


              ವಿರೂಪಾಕ್ಷ ಸು. [600
       ಈತನು ಲಿಂಗಾರ್ಚನರಗಳೆಯನ್ನು ಬರೆದಿದ್ದಾನೆ. ಇವನು ವೀರ ಶೈವಕವಿ; ಸುಮಾರು 160 ರಲ್ಲಿ ಇದ್ದಿರಬಹುದು."
       ಇವನ ಗ್ರಂಥವು ಲಲಿತರಗಳೆಯಲ್ಲಿ ಬರೆದಿದೆ. ಆರಂಭದಲ್ಲಿ ಈ ವೃತ್ತವಿದೆ---
    ••••••••••••••••••••••|
  .......  ನಿಶರಣಂ ನಿಜದೈಕ್ಯದ ಸದ್ಗುಣಾದಿಭೇ || 
 ದಂಗಳ ಲಿಂಗಷಡ್ವಿಧಕ್ರಮಂಗಳ ನಿಶ್ಚಯವೆ: ಕವಪ್ಪ ಮಾ |
 ರ್ಗ೦ಗಳಿವೆಂದು ಸದ್ಗುರುವೆ ಲಿಂ....... ಸರ್ಕಂಳು ||