ಈ ಪುಟವನ್ನು ಪರಿಶೀಲಿಸಲಾಗಿಲ್ಲ.



            ಶತಮಾನ]                 ಭಟ್ಟಾಕಳಂಕವ
                                                                                            849
           ರಾಧಿಒನಲG ಇಂದ್ರಭೂಪಾಲನಿಗೆ ಸಾಮ್ರಾಟ್ಯ ಪ್ರದನಾದನು. ಇವನ ಶಿಷ್ಯ ಶ್ರುತ 
           ಕೀರ್ತಿ  ತನ್ನ ಶಿಷ್ಯನಾದ ಸಂಗಮಭೂಪನನ್ನು ಪ್ರತಿಷ್ಟಿಸಿದನು, ಅವನ ಶಿಷ್ಯ ವಿಜ
           ಯಕೀತಿ ತನ್ನ ಶಿಷ್ಯನಾದ ದೇವರಾಯಭೂಪಾಲನಿಗೆ ಪಶ್ಚಿಮಸಮುದ್ರನಿಕಟದೊಳಕೆ 
           ಭಟಕಳಮೆಂಬ ಪಟ್ಟಣವನು ಕಟ್ಟಿಸಿದನು, ಇವನ ಶಿಷ್ಯರಾದ ಅಕಳಂಕಚಂದ್ರ
           ಪ್ರಭರು ಶ್ವೇತಪರದೊಳಗೆ ತಿಮ್ಮಭೂಪತಿ ನರಸಭೂಪಾಲರೆಂಬ ಶಿಷ್ಯರಿಗೆ ಪರಮಧರ್ಮ                               
           ರಹಸ್ಯುಯಪದೇಶವನ್ನು ಮಾಡಿದರು, ಅಕಳಂಕನ ಶಿಷ್ಯ ವಿಜಯಕೀರ್ತಿ, ಇವನ 
           ಶಿಷ್ಯ ಅಕಳಂಕವೇವ, ಇವನ ಶಿಷ್ಯ ಭಟ್ಟಾಕಳಂಕ, ಇವನು ಉದ್ಘಾಮಪಂಡಿತನಾಗಿ
           ವಿಜಯನಗರದ ಶ್ರೀರಂಗರಾಜನ (1573-1584) ಕಾಲದಲ್ಲಿದ್ದಂತೆ ಈ ಪದ್ಯಗಳಲ್ಲಿ 
           ಹೇಳಿದೆ
                ಆತನ ಶಿಷ್ಯಂ ಸಕಲಕ | ಲಾತತವೈದುಷ್ಯನಬಿಲಗುಣಿಗಣಭೂಷ್ಯಂ |
                ಸಾತಿಶಯಚರಿತಫೋಷ್ಯ | ಖ್ಯಾ ತಂ ಭಟ್ಟಾಕಳಂಕನನುಪಮಭಾಷ್ಯಂ || 
                ಶ್ರೀರಂಗರಾಜನೃಪತಿ | ಪ್ರೇರಣೆಯಿ೦ ವಿಜಯ ಮುನಿಪನುಪದೇಶನದಿಂ |
                ಸಾರತ್ರಿತಯ ರುಮನo | ಕಾರಿತಯಮುಮನೋದಿ ಜಸಮಂ ಪಡೆದಂ || 
                ವರಶಜಾಗವತರ್ಕನಾಕ ಮಹಾಲಂಕಾರಸತ್ಸಂಹಿತಾ ||
                ಭರತಜ್ಯೋತಿಷಮಂತ್ರತಂತ್ರವಿಧಿಶಿಲ್ಪ ವ್ಯಾಯರೇದಸ್ಯತಿ ||
                ಸ್ಪುರದಧ್ಯಾತ್ಮ ಪುರಾಣವೈದ್ಯೆ ಗಣಿತಧ್ಯಾನಾದಿಶಾಸ್ಮಾಚಂ | 
                ದಿರನೆಂದುರ್ವರೆ ಕೂರ್ತು ಕೀರ್ತಿಸುವ ದೀ ಭಟ್ಟಾ ಕಲಂಕಾಧ್ಯನಂ !
                    ಇವನ ಸಮಕಾಲದವರು ಘಂಪೇಂದ್ರ, ಅಕಲಂಕದೇವ; ಶಿಷ್ಯ ಭಟ್ಟಾ ಕಲಂಕ 
       ಈ ಭಟ್ಟಾಕಳಂಕನು ಘಂಪೇಂದ್ರ ಸಂಪೂಜಿತಪದಕಮಲನಾಗಿ ಪೆನಗೊಂಡೆಯವೆಂಕಟಪತಿ
       ರಾಯನ (1586-1615) ಆಳಿಕೆಯಲ್ಲಿ ಇದ್ದನು, ಇವನೇ ಕವಿ, ಮೇಲಣ ಶಾಸನ
       ವನ್ನು ಶಕ [515ನೆಯ ನಂದನದಲ್ಲಿ (1592, ಇವನೇ ಒರೆಯಿಸಿದಂತೆ ತಿಳಿಯುತ್ತದೆ.
              ದೇವಚಂದ್ರನ ರಾಜಾವಳೀಕಥೆಯಲ್ಲಿ (1838) ಅವನ ವಿಷಯವಾಗಿ
       ಹೀಗೆ ಹೇಳಿದೆ.-
              ಸುಧಾಪುರದೊಳ್ ಭಟ್ಕಾ ಕಲಂಕಸ್ಮಾಮಿಗಳ ಶಾಸ್ತ್ರಂಗಳೆಲ್ಲಮಂ ಕಲ್ಲು 
       ಮಹಾವಿದ್ವಾಂಸರೆನಿಸಿ ಪ್ರಾಕೃತ, ಸಂಸ್ಕೃತ, ಮಾಗಧಿ ಮೊದಲಾದ ಷಡ್ರಾಪಾಕವಿ
        ಗಳಾಗಿ ಕರ್ಣಾಟಕವ್ಯಾಕರಣಮಂ ರಚಿಸಿ ಕೀತಿ೯ ಯಂ ಪಡೆದ.
              ತನ್ನ ಗ್ರಂಥದಲ್ಲಿ ಪಂಪ, ಪೊನ್ನ, ರನ, ನಾಗಚಂದ್ರ, ನೇವಿ