ಈ ಪುಟವನ್ನು ಪರಿಶೀಲಿಸಲಾಗಿಲ್ಲ.

401 ಶತಮಾನ) ಹಿರಿಯೂರು ರಂಗ ತಿಳಿಯ ದೇಹಭ್ರಮಣೆ ಕೆಡುವುದು ಪಾರ್ಥ ಕೇಳೆಂದ | T ನಿತ್ಯನಾತ್ಮನು ಸರ್ವಗತನ | ತ್ಯುತ್ತಮನು ತಾನಚಲನದಳ'೦ | ಸುಸ್ಧಿರನು ತಾನಾದಕಾರಣ ಕಡಿವೊಡಳವಲ್ಲ || ಮತ್ತೆ ಸುಡಲಳವಲ್ಲ ನೀರಿನ { ಲೊತ್ತಿ ನನೆಯಿಸಬಾರದೊಣಗಿಸಿ | ಸತ್ವಗುಂದಿಸಬಾರದೈ ಕಲಿಪಾರ್ಥ

ಕೇಳೆಂದ | 2 ಆವುದಾವುದನತ್ತಮರು ನಿ | ತ್ಯಾವಳಿಯೊಳಾಚರಿಸರದನೇ || ತಾವು ಬಿಡದಾಚರಿಸುವರು ಮಾನವರು ಮುದದಿಂದ | ಆವನುತ್ತಮವುರು ಷ ತಾ ಬಳಿ' | ಕಾವ ಮತದಲಿ ನಡೆಯುತಿಹನದ | ಭಾವಿಸುತ ಮನುಜರುಗಳನುವರ್ತಿಸುತಲಿಹರೆಂದ | 3 ತಂದೆ ನೀನು ಚರಾಚರಂಗಳಿ | ಗಿಂದು ಲೋಕಕೆ ಪೂಜ್ಯ ಗುರುವರ | ಬಂಧು ನೀ ತ್ರೈಲೋಕ್ಯದೊಳಗಪ್ರತಿಮನಹ ನಿನಗೆ || ಇಂದು ಸಮನಿಲ್ಲಾಗಿ ನೆಲಳೆನಿ ! ನ್ನಿಂ

ನ್ನಿಂದಧಿಕನಿನ್ನಾ ವನುಂಟು ಮು | ಕುಂದ ನಿನ್ನಿ೦ ಪಿರಿದು ಮತ್ತೊಂದಿಲ್ಲ ಕೇಳೆಂದ ||


ಹಿರಿಯೂರುರಂಗ, ಸು. [650 ಈತನು ಪಂಪಾವಿರೂಪಾಕ್ಷಶತಕವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿಯೆಂದು ತೋರುತ್ತದೆ, 'ವರದಹಿರಿಯಪುರೀಶಪದತಾನು ರಸಮಧುಕರ' ಎಂದು ಹೇಳಿಕೊಂಡಿದ್ದಾನೆ - ವರಕವೀಶ್ವರರಂಗನಾತ್ಮ ಜ' ಎಂಬುದರಿಂದ ಇವನ ತಂದೆಯೂ ಕವಿಯಾಗಿದ್ದಂತೆ ತಿಳಿಯುತ್ತದೆ. ಕವಿಯ ಕಾಲವು ಸುಮಾರು 1650 ಆಗಿರಬಹುದು, ಇವನು ಅಂಬಿಕಾ 1 ವಾಸಾಂಸಿ ಜೀರ್ಣಾನಿಯಧಾ ವಿಹಾಯ ನವಾನಿ ಗೃಹ್ಣಾತಿ ನರೋಪರಾಣಿ | ತಧಾ ಶರೀರಾಣಿ ವಿಹಾಯ ಜೀರ್ಣಾ ನ್ಯನ್ಯಾನಿ ಸಂಯಾತಿ ನವಾನಿ ದೇಹೀ | 2 ಅಚ್ಛೇದ್ಯೋಯಮದಾಹ್ಯೋಯಮಕ್ಲೇದ್ಯೋಶೋಷ್ಯ ಏವ ಚ | ನಿತ್ಯಸ್ಸರ್ವಗತಸ್ಥಾಣುರಚಲೋಯಂ ಸನಾತನಃ || 3 ಯದ್ಯದಾಚರತಿ ಶ್ರೇಷ್ಠ ಸತ್ತದೇವೇತರೋ ಒನಕೆ | ಸ ಯತ್ಪ್ರ ಮಾಣಂ ಕುರುತೇ ಲೋಕಸ್ತದನುವರ್ತತೇ || 4 ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ವ ಗುರುರ್ಗರೀರ್ಯಾ || ನ ತ್ವತ್ಸಮೋಸ್ತ್ಯಭ್ಯಧಿಕಃ ಕುತೋನ್ನೋ ಲೋಕತ್ರಯೇಪ್ಯ ಪ್ರತಿಮಪ್ರಭಾವ |