ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ) ರಂಗರಾಜ
ಯೆನೆ ಸೋರ್ವಾರಸಧಾರೆಯಂ ಸವಿದು ಚೀತ್ಕಾರಸ್ಸನಂ ಪೊಣ್ಮೆ ತ | ನ್ನಿನಿಯಳಂ ಕರೆದಿತ್ತದಂ ತಣಿಪುಗುಂ ಕೀರಾ೪ ಮಾಕಂದದೊಳ್ ||
ಕೊಳ ಸ್ಫುರಿತಶಿಳೀಮುಖಮುತ್ಪುಳ | ಸರಕ್ತಕಂಜಾತಯುತಮುಪಾತ್ತ ಕಬಂಧಂ | ಶರಭಂಗಾನ್ವಿತಮಿರದನು | ಕರಿಸಿದುದಾಬನದ ತಿಳಿಗೊಳಂ ಕೊಳುಗುಳಮಂ || ಜಿಂಕೆ
ನಡುಗುವ ಕಾಲ್ಗಳುಬ್ಬರಿಪ ಕಿಬ್ಬರಿಗಳ್ ಪೊಡೆವಳ್ಳೆ ಬಾಯ್ಗಳಿ೦ | ಕಡೆಗುಗುತಿರ್ಪ ದೂರ್ವೆ ಬೆದರ್ದೀಕ್ಷಿಪ ನೀಳ್ದಲರ್ಗಣ್ ಪೊದಳ್ದ ಸುಯ್ ||
ಬಿಡದಿರೆ ನೀಳ್ದ ಕೊಡಲುಗೆ ಬತ್ತಿದ ಬಾಯ್ವೆರಸಲ್ಲಿ ಭೀತಿ ಕೆ |
ಯ್ಗುಡೆ ಕಡುವೇಗದಿಂದೆ ಕೊಣಕಿಟ್ಟುದು ವನ್ಯ ಮೃಗೀಕದಂಬಕಂ ||
ಹಂದಿ ಕುಸಿದ ಸಿರಂ ಕೆಲಕ್ಕೊಲೆದ ಬಲ್ಮುಸುಡುಬಿ౯ದ ಮೆಯ್ಯ ರೋಮಮಾ |
ಪೆ౯ಸೆವ ಮನಂ ಮರಲ್ದ ಕಿವಿ ಮಿಳ್ಳಿರಿದಾಡುವ ಬಾಲಮುವಿ౯ ಪೊ ||
ಯ್ವುಸಿರೊಡನೆಳ್ದಿ ರ್ಬೆ ಬಲಿದ ಗೋಣ್ ಕಿಡಿಪಾಳುವ ದಾಡೆ ತಳ್ತಗು |
ನಿ౯ಸಿ ಮಲೆದುರ್ಕಿ ಗರ್ಜಿಸಿ ಕರಂ ಪರಿತಂದುದು ಪ೦ದಿ ಕಾಯ್ಪಿನಿಂ |
- ಶಿವಾರ್ಜುನರ ಯುದ್ಧ
ಪಿಡಿಯ ಕರಾಗ್ರಮಂ ಬಿಡಿಸುತೌಂಕೆ ಬಿದಿರ್ಚುತೆ ತಳ್ಕೆಗೆಯ್ಯೆ ಮೆ | ಯ್ಗೊಡಪಿ ತೆರಳ್ಚುತವ್ವಳಿಸೆ ಸಿಲ್ಕದೆ ಲ೦ಘಿಪ ಸಂಚಿನಿಂದೆ ಪೊ ||
ಯ್ದೊಡೆ ಪೊಳೆವಾರ್ಪಿನಿಂದೆಳಗೆ ಚಿಮ್ಮುವ ಬಾಹುಗಳಿಂದೆ ಕಂಠಮಂ |
ತೊಡರೆ ಕುನುಂಗಿ ಪೈಸರಿಪ ಬಿನ್ನಣಮೊಪ್ಪೆ ಕಡಂಗಿ ಕಾದಿದರ್ ||
ನೀಚ ಪಿರಿದಾಯಾಸದೆ ಗುಣಮಂ | ದೊರೆಕೊಳಿಸಿದೊಡಂ ಖಲಂಗೆ ಗುಣಮಂ ಪಶ್ಚಾ | ತ್ಕರಿಸಿ ಗುಣಿಯಂ ವಿಭೇದಿಪ | ಪರಿತೀಕ್ಷ್ಣ೦ಗೆ ಸೂಚಿಯಂತಿರೆ ಸಹಜಂ || ರಂಗರಾಜ ಸು, 1660, ಈತನು ಸಾತ್ವಿಕಬ್ರಹ್ಮವಿದ್ಯಾವಿಲಾಸವನ್ನು ಬರೆದಿದ್ದಾನೆ. ಇವನು ಶ್ರೀವೈಷ್ಣವಕವಿ ; ಮೈಸೂರು ದೊರೆಯಾದ ಚಿಕ್ಕದೇವರಾಜನಲ್ಲಿ (1672-57)