ಶತಮಾನ ಸಂಪಾದನೆಯ ಪರ್ವತೇಶ್ವರ 621 ವಿದುಕಣಾ ಗುರುಶಿಷ್ಯರದಳಮುಕುರಂ ಸುಕರನಿಕರಕರದಾನಳಕವು | ಇದುಕಣಾ ಶರಣಜದಾನಂದಸಂಧಾನ ವಿದುಕಣಾ ನವರಸದ ಹಕ್ಕೆ ಭಾವದ ತೆಕ್ಕೆ! ಇದುಕಣಾ ಸತ್ಕವಿಯ ಮೆಚ್ಚು ಕುಕವಿಗೆ ಕಿಚ್ಚು ಮಚ್ಚು ಬುಧಜನರ ಪೆರ್ಚು ! ಮಧುಸಮಯದೊಳಗೆ ಮಾಮರ ಚಿಗುರಲೆಳದಳರ | ಕರ್ದುಕಿ ಪೊಕ್ಕುಬಿವಕ್ಕಿ ಕೊರಳಿನಿಂಚರಮುದಿಸೆ | ಮುದದಿಂದ ಕೊಂಡಾಡುವಂತೆನ್ನ ಕಾವ್ಯ ಸತ್ನ ವಿಸೇವ್ಯ ಜನಭವ್ಯವು || ಇದರಲ್ಲಿ ವೇದ, ಉಪನಿಷತ್ತು, ಕಾಮಿಕಾಗಮ, ವೀರಾಗಮ, ವಾತಲಗಾರಮೇಶ್ವರತಂತ್ರಗಳು, ಲೈಂಗ ಶೈವಗಳು, ಪಾಷ್ಟೋತ್ತರ, ಸ್ಯಾಂದ, ಒಟ್ಟಅಜ್ಞಾನದೀಪಿಕೆ, ಗುರುಬಸವೇಶ್ವರನ ಪ್ರಜ್ಞಾವ್ಯ, ಸಿದ್ಧಾಂ ತಶಿಖಾಮಣಿ, ನಿಜಗುಣನ ವಿವೇಕಚಿಂತಾಮಣಿ ಇವುಗಳಿಂದ ಹಲವು ವಿಷ ಯಗಳು ಸಂಗೃಹೀತವಾಗಿವೆ. ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಣೇ ಶ, ವಣ್ಮುಖ, ವೀರಭದ್ರ, ಬಸವ, ಚೆನ್ನಬಸವ, ಪ್ರಭುದೇವ ಇವರುಗ ಳನ್ನು ಕ್ರಮವಾಗಿ ಹೊಗಳಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗ ಳನ್ನು ತೆಗೆದು ಬರೆಯುತ್ತೇವೆ. ಚಂದ್ರಿಕೆ ಇದು ತಮಸ್ಸೆಂಬ ಪರ್ವತವ ಪೋಟ್ಟು ಟ್ಟು ವತಿ | ಭಿದುರಮಿದೆಯಡರ್ದ ತಮಮೆಂಬಳವಿಯಂ ದಹಿಸು | ವ ದವವಕ್ಕಿಯ ರಾಶಿಯಿದೆಯಂಧಕಾರಮೆನಿಸುವ ವಾರ್ಧಿಯಂ ಪೀರುವ | ವಿದಿತಬಡಬಾನಲವು ಇದೆ ರಾತ್ರಿಯೆಂದೆಂಬ | ಮದಗಜಂಗಳ ಮೊತ್ತಮಂ ಗೆಲುವ ಮೃಗರಾಜ | ನಿದೆಯಿದೆಕೊ ನೋಡೆಂಬ ಜನದ ಮನಕುತ್ಸವಂಬೀತ್ತು ಚಂದ್ರಾತಪಂ || ನರ್ತನ ತಿಂಗಳನ ತಣ್ಣದಿರ ಪಸರಿಸಲ್ ನೃತ್ಯ ಎಭ | ನಂಗೊಂಡು ಕಣ್ಣಲ್ಯಾಂತಿ ಪುಂಸಭೆಯೊಳಗೆ | ಪೊಂಗಳಶಚದ ಗಣಿಕಾಟನಂ ಸೊಗಸು ಕಳಕಳಿಸಿ ನಳಿದೋಳುಗಳು | 68
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.