44 [11 ಕರ್ಣಾಟಕ ಕವಿಚರಿತೆ, ಸತ್ಯರ ನುಡಿ ತೀರ್ಥ | ನಿತ್ಯರ ನದೆ ತೀರ್ಥ || ಉತ್ತಮರ ಸಂಗವದು ೫ರ್ಧ ಹರಿವ ನೀ | ರೆyಣತೀರ್ಥ ಸರ್ವಜ್ಞ || ಸಜ್ಜನರ ಸಂಗವ{ ಹೆಜ್ಜನುಮೆದ್ದಂತ | ದುರ್ಜನರ ಸಂಗದೊಡನಾಟ ಬಚ್ಚಲ | ಗೊಜ್ಜಲವಿಹುದು ಸರ್ವಜ್ಞ || ಹಿರಿದು ಕರ್ಮವ ಮಾಡಿ | ಹರಿವ ಗಂಗೆಯ ಮಿಂದು || ಹರಿಯಿತು ಪಾಪವೆನಬೇಡ ಆಪಾಸ | ಎರೆಯ ಮಣ್ಣಲ್ಲ ಸರ್ವಜ್ಞ || ಮಟ್ಟಿಯ ಮಣ್ಣನು | ಇಟ್ಟು ತಾ ನೊಸಲೊಳಗೆ || ನೆಟ್ಟನೆ ಸ್ವರ್ಗವ ಪಡೆವೊಡೆ ಸಾಣೆಕಲ್ 1 ಕೆಟ್ಟ ಕೇಡೇನು ಸತ್ವಜ್ಞ || ನಿದ್ದೆಗಳು ಬಾರವು | ಬುದ್ದಿಗಳು ತಿಳಿಯವ | ಮುದ್ದಿನಮಾತು ಸೊಗಸವು ಬೋನದ 1 ಮುದ್ದೆ ತಪ್ಪಿದರೆ ಸತ್ವಜ್ಞ | ಸಿರಿ ಬಂದ ಕಾಲಕ್ಕೆ | ಕರೆದು ದಾನವ ಮಾಡು ! * ಪರಿಣಾಮವನ್ನು ಪದವಕ್ಕು ಸ್ವರ್ಗ | ನೆರೆಮನೆಯಕ್ಕು ಸತ್ವಜ್ಞ | ಎಲುತೊಗಲುನರಮಾಂಸ | ಬಲಿದ ಚರ್ಮದ ಹೊದಿಕ | ಹೊಲೆರಕೃಶುಕ್ಖದಿಂದಾದ ಈ ದೇಹಕೆ | ಕುಲವಾವುದಯ್ಯ ಸತ್ವಜ್ಞ | ಎಣಿಸುತಿರ್ಪುದು ಬೆರಳು | ಗುಣಿಸುತಿರ್ಪ ದು ಜಿಲ್ವೆ | ಮನ ಹೋಗಿ ಹಲವೆಣಿಸಿದರೆ ಹಾಲೂರ | ಶುನಕನಂತಕ್ಕು ಸತ್ವಜ್ಞ i ಕೊಲುವ ಕೈ ಬೆಳು ಪೂಜೆ | ಮೆಲುವ ಬೆಳು ಮಂತ್ರ || ಸಲೆ ಪಾಪವೆರೆದ ಮನದೊಳು ಪೂಜಿಸನ, [ ಹೊಲೆಯರ ಕಳ್ಳ ಸರಜ ಕಟ್ಟಾಳೊಡನೆ ಬರಲು | ಬಟ್ಟೆಗೆ ನೆರವೇಕ | ಶಿಷ್ಟಂಗ ತೊದಳಮಡಿಯಕೆ ಕಳ್ಳಂಗೆ ದಟ್ಟವಿಗಳೇಕೆ ಪರಮಾರ್ಧ 1 ಹಸಿವಿಲ್ಲದುಣಬೇಡ ' ಹಸಿದು ಮರಬೇಡ | ಬಿಸಿಗೂಡಿ ತಂಗಲಣಬೇಡ ವೈದ್ಯರಾ 1 ಗಸಣಿಯೇ ಬೇಡ ಪರಮರ್ಭ | ಜ್ಯೋತಿಷ್ಯ ಸಂದಿದ್ದ ಮಾನವನು ಕುಂದದಿಮ್ಮಡಿಮಾಡಿ | ೬ಂದಿನ ತಿಧಿಯನೊಡಗೂಡ ಲಾಲಾರೆ | ಮುಂದೆ ಬಂದಿಹುದು ಸತ್ವಜ್ಞ | ಸತ್ತಿಯಲುಂಬುದು | ಸುತ್ತಲು ಸುರಿವುದು ! ಎತ್ತಿದರಗಡುಹೋಳಿಹುದು ಕವಿಗಳಿದ } ರರ್ಥವನ್ನು ಪೇಟ ಸರಜ್ಞ | (ಬೀಸುವಕಲು)
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.