ಈ ಪುಟವನ್ನು ಪರಿಶೀಲಿಸಲಾಗಿಲ್ಲ.

643 ಶತಮಾನ] ಚೆನ್ನ ಮಲ್ಲೇಶ ಇನ್ನು ಹೇಳುತಿಹೆನು ಕೇಳಿ | ಮುನ್ನ ಕಾಮ ಪುಟ್ಟಿದುದನು | ಅನ್ಯನಲ್ಲ ಕಾಮ ಬ್ರಹ್ಮ | ವಿನ್ನು ನೋಡಿ ತಿಳಿಯಿರೋ || ನೆನಹು ತೋಅಲೊಡನೆ ತೋರ್ಪ ! ನೆನಹು ತೋಅದಿರಲು ತೋಅ | ನೆನಹಿನೊಚನೆ ತೋಅವವನ | ನೆನಹಿನಿಂದಲಜಿಯಿರೋ || ಹವ ಮಾಂಟಯುವ ದಾಂಟಿ | ಒಳೆಯ ವೆಳಗಿನೊಳಗೆ ನಾಂಟಿ | ತಿಳಿವ ಮನಮನು'ವನವನೆ | ಬಟಯ ಕಾಮ ತಿಳಿಯಿರೋ || ರಾವಬ್ರಹ್ಮಾನಂದ ಸು 1700 ಈ ತನು ವಿದ್ಯಾರಣ್ಯಕೃತವಾಕ್ಯಸುಧೆಗೆ ಕನ್ನಡಟೀಕೆಯನ್ನು ಬರೆದಿ ಪ್ಲಾನೆ, ಇವನು ಬ್ರಾಹ್ಮಬಕವಿ, ತುರುವೆಯಕೆರೆ ನಾರಾಯಣನ ಮಗನು; ಪರಮಹಂಸಪರಿವ್ರಾಜಕಾಚಾರ ರಾಮಾನಂದಭಾರತಿಯ ಶಿಷ್ಯನು, ಇನ ನ ಟೀಕೆಗೆ ಸ್ವಪ್ರಕಾಶ ಎಂದು ಹೆಸರು. ಇವನ ಕಾಲವು ಸುಮಾರು 17oo ಆಗಿರಬಹದು. ರಾಮಬ್ರಹ್ಮಾನಂದಸರಸ್ವತಿಯಿಂದ ರಚಿತವಾದ ಭಾವಾಕುಸುವ ಮಂಜರಿ ಎಂಬ 26 ವಿಕಾಸವಳ್ಳ ವೇದಾಲತಬೋಧಕವಾದ ಒಂದು ಟೀಕೆ ಯಿದೆ. ಇದೂ ಏತತ್ಕವಿಕೃತವೇ ಎಂದು ತೋರುತ್ತದೆ, ಆದರೆ ಇದರಲ್ಲಿ ಗುರುವಿನ ಹೆಸರು ಸ್ವಯಂಪ್ರಕಾಶ ಎಂದು ಹೇಳಿದೆ. ಆರಂಭದಲ್ಲಿ ರಾಮು ಚಂದ್ರ, ಸ್ವಯಂಪ್ರಕಾಕಗುರು, ಗಣಪತಿ, ಸರಸ್ವತಿ ಇವರುಗಳ ವಂದ ನಾನಂತರ ಈ ಶ್ಲೋಕವಿದೆ ನಾನಾವೇದಾಂತಸಿದಾ೦ರ್ತಾ ಸಂಗೃಹಜ್ಜಾಬಲಾದ್ದರೇ || ವಕ್ತಾ ಮಿ ಮಂದಬೋಧಾರ್ಥ, ಭಾವಾಕುಸುಮಮಂಜರೀಂ || ಚೆನ್ನ ಮಲ್ಲೇಶ, ಸು, 1700 ಈತನು ದೀಪದಕಠಿಯಾರ ಕಾವ್ಯ, ವೀರಸಂಗಯ್ಯನ ಚೌಪದ ಆವು 71ಳನ್ನು ಬರೆದಿದ್ದಾನೆ. ಇವನು ವೀರಶೈವಕವಿ; ಇವನ ಸ್ಥಳ ಕಲುಬರಿಗೆ ದೇಶದ ಉಂಬುಲಿಗೆ; “ಓದಿಸುವ ಭಕ್ತ” ಎಂಬುದರಿಂದ ಉಪಾಧ್ಯಾಯನಾಗಿ ದ್ದಂತೆ ತೋರುತ್ತದೆ. ಪೂರ್ವಕವಿಗಳಲ್ಲಿ ಚಾಮರಸನನ್ನು (ಸು, 1430) ಸ್ಮತಿಸುವುದರಿಂದ ಕಪಿ ಅವನ ಕಾಲಕ್ಕಿಂತ ಈಚೆಯವನು ಎಂಬುದು ವ್ಯಕ್ತವಾಗಿದೆ ; ಸುಮಾರು 1700 ರಲ್ಲಿ ಇದ್ದಿರಬಹುದು,