ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6th ಪಾಯಣವರ್ಣ ಚಂದ್ರ ಕಿರಣವಾಗಲು ತಂತು ವಿಧುಬಿಂಬ ಪಟವಾಗೆ ) ಸರಸಿಜೋದ್ಭವವಟು ಪಿಡಿದು | ಹರುಷದಿಂ ನಭದೊಳಾಡಿನ ಚಕ್ರಪಟವೆನೆ | ಸ್ಮರಸಖಬಿಂಬ ರಾಜಿಸಿತು || ಕುವದನನ ಡೊಳ್ಳುಹೊಟ್ಟೆಯನಣಕಿಸೆ | ಭರದಿ ಕಿತ್ತಿದೆ ದಂತವನು || ಆರದೊಳು ತಾಗಿದ ಪುಣ್ಣಿನ ಕಲೆಯೆನೆ | ಮೆದುದು ಚಂದ್ರಲಾಂಛನವು || ಕೌಂಗ, ವನರಾಜನು ಭೂಸತಿಗೆ ಪಚ್ಚೆಯ ಕೆ 1 ಎನದೊಂದು ಮೆಜ ವ ಸತ್ತಿಗೆಯ 1 ಅನುರಾಗದಿಂದೆತ್ತಿಸಿದನೋ ಎಂಬಂತೆ | ವನದೊಳು ಕೌಂಗು ಕಾಣಿಸದು || ಬಡದಾಸಿಯರು ತಂಗಲೆ ಚಿಪ್ಪಿನ ಸುಣ್ಣ ಗೋಟಡಕೆಯ | ಭರದಿಯಡಸಿ ದಾಡೆಯೊಳು | ರವಿಕುಸೀರೆಯನುಟ್ಟು ಜಾರರಿರ್ದೆಡೆಗಾಗ | ತೆರಳಿತು ದಾಸಿಯರ ಪೌಜು ||