ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

|| ಶ್ರೀ || ನ' ಡೆ ವ ಳಿ . + + + ಪೀಠಿಕೆ, - ಮನುಷ್ಯರು ಸಂಘದಲ್ಲಿ ಜೀವಿಸತಕ್ಕೆ ಪ್ರಾಣಿಗಳು. ಲೋಕ ದಲ್ಲಿ ಗುಂಪುಗುಂಪಾಗಿ ಬಾಳುವ ಪ್ರಾಣಿಗಳೆಲ್ಲಾ ಸಾಮಾನ್ಯವಾಗಿ ಒಕ್ಕ ಟ್ಟಾಗಿ ಕೆಲಸಮಾಡುತ್ತ, ತಮ್ಮ ಗುಂಪಿನಲ್ಲಿರುವ ಪ್ರತಿಯೊಂದು ವ್ಯಕ್ತಿಗೂ ಒಳ್ಳೆಯದಾಗತಕ್ಕೆ ಏರ್ಪಾಡುಗಳನ್ನು ಮಾಡಿಕೊಂಡಿರುತ್ತವೆ. ಇವುಗಳ ಪ್ರತಿಯೊಂದು ಗುಂಪಿಗೂ ಒಂದೊಂದು ಅಧಿಪತಿಯುಂಟು. ಉಳಿದವುಗಳೆಲ್ಲಾ ಅದರ ಅನುಜ್ಞೆಯಂತೆ ನಡೆವುವು. ಈ ಪ್ರಾಣಿಗಳಲ್ಲಿ ಪರಸ್ಪರಸಹಾಯ, ದೊಡ್ಡವರು ಚಿಕ್ಕವರು ಎಂಬ ತಾರತಮ್ಯ, ಸ್ನೇಹ, ಕರುಳಿ, ಸರದಾಕೆಲಸ ಮಾಡುತ್ತಿರುವ ಸ್ವಭಾವ-ಇಂತಹ ನಡವಳಿಕೆಗಳು ಬಲುಮಟ್ಟಿಗೂ ಬೇರೂರಿರುತ್ತವೆ. ಇರುವೆ, ಜೇನುಹುಳು, ಆನೆ-ಇಂತಹ ಕೆಲವು ಪ್ರಾಣಿಗಳು ಮೇಲೆ ಕಂಡ ಅಂಶಗಳಿಗೆ ಒಳ್ಳೆಯ ಉದಾಹರಣೆಗಳಾಗಿವೆ. ಈ ಪ್ರಾಣಿಗಳಿಗೆ ಚಟುವಟಿಕೆಯ, ಬುದ್ಧಿ ವಿಕಾಸವೂ ಇತರ ಪ್ರಾಣಿಗಳ ಗಿಂತ ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. ಇರುವುವು. ಹೀಗೆ ತಿರಗ್ವಂತುಗಳು ಕೂಡ ಸಂಘದಲ್ಲಿ ಜೀವಿಸುವುದಕ್ಕೆ ಅರ್ಹ ವಾದ ಸುಗುಣಗಳನ್ನು ; ಕqತ್ತಮವಾದ ಬುದ್ದಿ ಶಕ್ತಿಯುಳ.