ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ (6) ಮನೆಯವರ ವಿಷಯದಲ್ಲಿ ಮಯ್ಯಾದೆ. ಹೊಳಗಿನವರ ವಿಷಯದಲ್ಲಿ ಮಾತ್ರ ಮರಾದೆಯಿಂದ ಇರಬೇ ಕಂದು ತಿಳಿಯಕೂಡದು. ನಾವು ಮನೆಯವರೆಲ್ಲರನ್ನೂ ಮೇಲಾದ ಮಗ್ಯಾದೆಯಿಂದ ನಡೆಯಬೇಕು ಕಲವರು ತಾವು ಮನೆ ಯಲ್ಲಿ ಹೇಗಿದ್ದರೂ ಬಾಧಕವಲ್ಲವೆಂದು ಭಾವಿಸಿ ಬಲುಒರಟುತನದಿಂದ ಹರಟು ತಲೂ ದುಡುಕು ಕೆಲಸಗಳನ್ನು ಮಾಡುತ್ತಲೂ ಇರುವರು. ಇದು ಬಲು ತಪ್ಪು ತಿಳಿವಳಿಕೆ. ತಮಗಿಂತ ದೊಡ್ಡವರಾದವರು ಹೇಗೆ ನಡೆಯು ವರೂ ತಾವೂ ಹಾಗೆಯೇ ನಡೆಯಬೇಕೆಂದ ತತ್ರಾಪಿ ಇಂತಹ ಸ್ವಭಾವವು ಮಕ್ಕಳಲ್ಲಿ ತುಂಟ ಪ್ರಬಲವಾಗಿರುತ್ತದೆ. ಆದುದರಿಂದ ನಾವು ದುಡುಕುವುದು ಮೊದಲಾದ ಕೆಟ್ಟ ಚಾಳಿಗಳಿಂದ ಕೂಡಿ ಮರಾದೆಯಿಲ್ಲದೆ ಕೆಟ್ಟ ನಡತೆಯಲ್ಲಿ ಪ್ರವರ್ತಿಸಿದರೆ ನಮ್ಮ ಮನೆಯಲ್ಲಿ ರುವ ಸಣ್ಣ ಪುಟ್ಟ ಮಕ್ಕಳೆಲ್ಲಾ ನಮ್ಮಂತೆಯೇ ನಡೆಯುವರಾದುದರಿಂದ ನಾವು ಅವರನ್ನು ಕೆಡಿಸಿದಂತಾಗುವುದು. ಆದುದರಿಂದ ಹೊರಗಿನರವ ಸಂಗಡ ಮಾತ್ರವೇ ಮಯ್ಯಾದೆಯಿಂದ ನಡೆಯಬೇಕಾದುದು ಮುಖ್ಯವೆಂದು ಎಣಿಸಬಾರದು. ಇತರರನ್ನು ಸಂತೋಷಪಡಿಸಿ, ನಾವೂ ಸುಖಪಡುವುದು ಹೇಗೆ ಎಂಬುದನ್ನು ಕಲಿಯುವುದಕ್ಕೆ, ಮನೆಗಿಂತಲೂ ಮೇಲಾದ ಸ್ಥಳವು ಮತ್ತಾವುದೂ ಇಲ್ಲ. ಮನೆಯಲ್ಲಿ ನಾವು ಮಾಡುವ ಸಣ್ಣ ಪುಟ್ಟ ಕೆಲಸ ಗಳಲ್ಲಿ ಎಷ್ಟೊಟ್ಟಿಗೆ ವಿನಯ, ಗೌರವ, ದಯೆ ಮೊದಲಾದುವನ್ನು ಆಯಾ ಸಂದರ್ಭಾನುಸಾರವಾಗಿ ತೋರಿಸಬಹುದು. ಮನೆಯಲ್ಲಿ ಹಿರಿಯರೂ ಸಮಾನರೂ ಮತ್ತು ಕಿರಿಯರೂ ಇರು ವರಷ್ಟೆ. ಈ ಮೂರು ವಿಧವಾದ ಜನಗಳಲ್ಲಿಯ ಬಂದೇ ಬಗೆಯಾಗಿ ಪ್ರವ ರ್ತಿಸುವುದಕ್ಕಾಗುವುದಿಲ್ಲ ಆಯಾ ಜನಗಳೊಡನೆ ಉಚಿತವರಿತು ನಡೆಯ ಬೇಕಾಗುವುದು. ತಾಯ್ತಂದೆಗಳಿಗೂ ಇತರ ವೃದ್ಧರಿಗೆ ಕೈಲಾದಮಟ್ಟಿಗೂ