ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೯೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥವಳಿ | & 1 ಅವರು ಇದನ್ನು ಎಷ್ಟು ಗೌರವಿಸುತ್ತಾರೆ! ನಮ್ಮ ಇಂಡಿಯಾದೇಶದಂಥ ಉತ್ತಮವಾದ ಅನೇಕ ರಾಜ್ಯಗಳನ್ನು ಗೆದ್ದುಕೊಂಡಿದ್ದರೂ ಅವರು ತಮ್ಮ ಪೂರದ ಸ್ಥಳವನ್ನೇನೂ ಎಂದಿಗೂ ಬಿಡುವುದಿಲ್ಲ. ಅವರು ಭೂಗೋಳದ ಮೇಲೆಲ್ಲಾ ಆಡಳಿ ಮಾಡುತ್ತಿದ್ದರೂ ಇಂಗ್ಲೆಂಡೆ ತಮ್ಮ ದೇಶವೆಂದು ಕರೆ ದುಕೊಳ್ಳುತ್ತಾರೆ. ಎಲ್ಲಿಗೆ ಹೋದರೂ ತಮ್ಮ ಭಾಷೆ ನನ್ನೇ ಆಡುತ್ತ ತಮ್ಮ ಉಡುಪನ್ನೇ ಧರಿಸುತ್ತ ತಮ್ಮ ವ.ತವನ್ನೇ ಅವಲಂಬಿಸಿಕೊಂಡು ತಮ್ಮ ಸಿದ್ಧತಿಗಳನ್ನೇ ಆಚರಿಸುತ್ತ ಇದ್ದಾರೆ. ಮತ್ತು ತಾವು ಜಯಿಸಿದ ರಾಜ್ಯಗಳಲೆಲ್ಲಾ ತಮ್ಮ ಭಾಷೆಯನ್ನೇ ಹರಡುತ್ತಲೂ ಇತರ ಭಾಷೆಗಳ ಸಾರವನ್ನೆಲ್ಲಾ ತಮ್ಮ ಭಾಷೆಗೆ ಹೀರಿಕೊಳ್ಳುತ್ತಲೇ ಇದ್ದಾರೆ. ಅವರ ದೇಶಾಭಿಮಾನವನ್ನು ನೋಡಿದಿರಾ ! ಇದನ್ನು ಪಡೆದಿರುವುದರಿಂದ ಅವರಲ್ಲಿ ಐಕಮತ್ಯವಿರುವುದು. ಈ ಐಕಮತ್ಯವೂ ಸಾಹಸವೂ ಇರುವುದರಿಂದಲೇ ಭೂರ್ಗೋ ದಲ್ಲಿ ಮೂರನೆಯ ಒಂದು ಪಾಲಿಗಿಂತಲೂ ಅಧಿಕವಾದ ರಾಜ್ಯಗಳ ಅವರ ಅಧೀನದಲ್ಲಿ ಸುಖವಾಗಿವುವು. ಚಾತ್ಯರಲ ನೇಕರಿ ದೇಶಾಂತರಗಳಲ್ಲಿ ವಾಸಮಾಡುತ್ತಿರುವುದ ರಿಂದ ಅವಐಲ್ಲಿ ಕೇಶಾಭಿವಾನವು ಹೆಚ್ಚಾಗಿರುವುದೆಂದು ಕೆಲವರು ಹೇಳು ವರು. ವಾಷಿಂರ್ಗ್ಟ, ನೆಪೋಲಿರ್ಯ, ರಾಜಪುತ್ರರು, ಮರಾಟೆಯವರು, ರಗುಲಸ, ಇತದಿ ಶ $ ೬೯, ೧, "ಕಾಳಿಗಾ, ಷೇಕ್ಸ್ಪಿ ಯರ್ ಮೊದಲಾದ ಕವಿಗಳ ನಿಜವಾದ ದೇಶಾಭಿವ ಕಾವಿಗಳು, ಕೇವರು ಶ್ರೀ ಶ್ರೀ ಬೇTಭಿಮಾನಿಗಳೆಂದು ಹೊಗಳಿಸಿಕೊಂಡು ಕೀರ್ತಿ ಯನ್ನು ಪಡೆದ ಕೈ ೬ಥವಾ ಸಾಲ :೦ದ ಬಿರುದುಗಳನ್ನು ಹೊಂದು ವುದಕ್ಕೆ ಹೀಗೆ ಯಾವುದಾದರೊಂದು ಬಗೆಯ ಸಾರ್ಥಪರತೆಯ ದುರುದ್ದೇ ಶದಿಂದ ನಾನಾವಿಧವಾದ ಉಪನ್ಯಾಸಗಳನ್ನು ಮಾಡುತ್ತ ದೇಶಾಭಿಮಾನವೇ ಅವತಾರಗೊಂಡು ಬಂದಿರುವುದೋ ಎಂಬಂತೆ ಜನಗಳನ್ನು ಮರುಳು ಮಾಡುವರು. ಇಂಥವರು ಅಧಮರು, ಇನ್ನು ಕೆಲವರು ಹೊರಗೆ ಈ ರೀತಿಯಾಗಿ ನಟಿಸುವುದುಮಾತ್ರವಲ್ಲದೆ ಒಳಗೇ ಪಿತೂರಿ ಮಾಡುತ್ತ ಸ್ವರಾಜ್ಯಕ್ಕೆ ಕೇಡೆಣಕಿಸುವರು. ಇಂಥವರು ರಾಜ್ಯಕ್ಕೆ ಶತ್ರುಗಳಿಗಿಂತಲೂ ಹೆಚ್ಚು ಕೆಡಕರು. | H