ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೦೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ h ಕಾಲುವೆ, ಕಟ್ಟಡಗಳು ಮುಂತಾದುವುಗಳ ಹೆಸರುಗಳನ್ನು ಕೇಳುವುದರಿಂ ದಲೂ ಅವುಗಳನ್ನು ಸ್ಥಾಪಿಸಿದಜನಗಳು ಎಷ್ಟು ಒಳ್ಳೆಯವರಾಗಿಯ ಜನ ಮೆಚ್ಚಿಕೆಯುಳ್ಳವರಾಗಿಯ7 ಇದ್ದರೆಂಬುದು ವ್ಯಕಪಡುವುದು, ಅಹಮದಾ ಭಾದ್ ಬೌರಿಂಗ್‌ಪೇಟೆ ಶೇಷಾದ್ರಿಪುರ, ಸೂಳಯಕೆಸೆ, ಬಂಗಾರದೊಡ್ಡಿ ನಾಲೆ, ರಂಗಣಚಾರ್ರ ಮೆಮೋರಿಯಲ್‌' ಹಾಲ್ ಮೊದಲಾದುವು ಇವಕ್ಕೆ ನಿದರ್ಶನವಾಗಿವೆ. ಶಿಬಿ, ನಿಡ್ಡಿ ಮೊದಲಾದವರು ಅನ್ಯಾದ್ಭುಶವಾದ ತಮ್ಮ ದಯಾಸದಿಂದ ಸುಪ್ರಸಿದ್ಧರಾಗಿದ್ದಾರೆ. ' ಎಷ್ಟೇ ನಿಗಾತಾಂಕ್ಷೆಯಿಂದ ಸತ್ಕಾರಗಳನ್ನು ಮಾಡಿದರೂ ಕೀರ್ತಿ ಯೇನೋ ಅಪಾರ್ಥಿತವಾಗಿ ಬಂದು ಸೇವಿಸುವುವೆಂದು ಮೊದಲೇ ಹೇಳಿ ಟ್ವಿದುಷ್ಟೆ, ಒಬ್ಬಾನೊಬ್ಬ ಮಹಾತ್ಮನು ತಾನು ದೇವರನ್ನು ಪ್ರಾರ್ಥಿಸುವು ದರಲ್ಲಿ--ಸ್ವಾಮಿ ನನಗೆ ಏನಬೇಕಿಲ್ಲ, ನಾನು ನಿನಗೊಬ್ಬನಿಗೆ ಮಾತ್ರ ಗೋಚರನಾಗಿದ್ದರೆ ಸಾಕು. ಎಂದು ಭಾವಿಸಿ ಈ ಅರಣ್ಯಕ್ಕೆ ಬಂದರೂ ಸರತ್ರ ಹರಡಿ ಹೋಗಿರುವ ಆ ಹಾಳು ಕೀರ್ತಿಯು ಇಲ್ಲಿಯ ನನ್ನ ಬಳಗೆ ಹನಗಳನ್ನು ಕಳುಹಿಸುತ್ತ ನನ್ನ ಚಿತ್ತ ಶಾಂತಿಗೆ ಭಂಗವನ್ನುಂಟು ಮಾಡುತ್ತಿದೆಯಲ್ಲಾ ಅದನ್ನು ತಡೆ ಯುವಬಗೆ ಹೇಗೆ? ಎಂದು ಬೇಡಿಕೊಂಡ ನಂತೆ ! (21) ಧೈರ್ಯ, ಎಂಥ ಅಪಾಯಗಳ ಎದೆಗುಂದದೆ ನಿರ್ಭಯದಿಂದ ಅವುಗ ಳನ್ನು ಪ್ರತಿಭಟಿಸಿ ಸಾಹಸಮಾಡತಕ್ಕುದೇ ಧೈಲ್ಯವೆನಿಸುವುದು. ಇದು ಸ್ವಾಭಾವಿಕವಾದ ಶಕ್ತಿಯು ಮತ್ತು ಭಯಕ್ಕೆ ವ್ಯತಿರಿತ್ತ ವಾದಗಣವು, ತಿಳಿ ವಳಿಕೆ ಸಾಲದವರನೇಕರು ಬಾಲ್ಯದಲ್ಲಿ ತಮಗೆ ಹೇಳಿದ್ದ ಭೂತ, ದೆವ್ವ, ಪೀಡೆ, ಪಿಶಾಚಿ, ಮೊದಲಾದುವನ್ನು ಕೇಳಿಕೇವಲ ಅಂದುಪುರಕರಾಗಿರತಕ್ಕ ಜನಗಳು ಎಷ್ಟೊಉಂಟು, ಅಂಥವರು ವಿಷಯಗಳನ್ನು ಚೆನ್ನಾಗಿ ತಿಳಿದು ಕೊಳುತ ಬಂದಂತೆಲ್ಲಾ ಧೈಲ್ಯಶಾಲಿಗಳಾಗುವ ಸಂಭವವುಂಟು.