ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೪೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ಕರ್ಣಾಟಕ ಗ್ರಂಥಮಾಲೆ ಮೆರವಣಿಗೆ, ಮೇಳೆ, ಮುಲ್ಕಿ, ಮೊದಲಾದುವುಗಳಲ್ಲಿ ಯ, ಸ್ನೇಹಿತರಿಗೆ ಅಥವಾ ನೆಂಟರಿಷ್ಟರಿಗೆ ನಡೆಯಿಸುವ ಔತಣ ಉಪಚಾರಗಳಲ್ಲಿ ಯ, ಮೃತ ರಾದವರ ಉತ್ತರಕ್ರಿಯಾದಿಗಳಲ್ಲಿ ದಾನಧಮ್ಮಗಳ ರೂಪದಲ್ಲಿಯ, ಉಡಿಗೆ, ತೊಡುಗೆ, ವಾಹನ, ಸೇವಕರು ಇತ್ಯಾದಿಗಳಲ್ಲಿ ಯ ಮಿತಿಮೀರಿ ದ್ರವ್ಯ ವನ್ನು ದುರುಪಯೋಗಪಡಿಸುವರು. ಸಕ್ಕಾರದವರು ತನ್ನ ಔದಾರ್ಯಕ್ಕೆ ಮಜ್ಞ ಏನಾದರೂ ಬಿರುದುಗಳನ್ನು ಕೊಡುವರೆಂಬ ಹಾರಯಿಕೆಯಿಂದಲೂ ಹಲವರು ದುಂದುಗಾರರಾಗುವದುಂಟು. ಒಬ್ಬ ದಡ್ಡನು ತನಗೆ ಸಮ್ಮಾರ ದಿಂದ ಏನೋ ಒಂದು ದೊಡ್ಡಬಿರುದು ಬರಬಹುದೆಂದು ನಂಬಿಕೊಂಡು ಇದ್ದ ಆಸ್ತಿಯನ್ನೆಲ್ಲಾ ಮಾರಿ ಯಾವುದೋ ಒಂದು ಧರ್ಮದಸಂಡಿಗೆಂದು ಕೊಟ್ಟು ಬಿರುದು ಇಂದು ಬಂದೀತು, ನಾಳೆ ಬರಬಹುದು ಎಂದು ನಿತ್ಯ ಗಟ್ಟಿ ಟಪಾಲನ್ನು ನಿರೀಕ್ಷಿಸುತ್ತ ಎಷ್ಟೋ ತಿಂಗಳುಗಳನ್ನು ಕಳೆದನು. ಆದರೆ ಸರಾ ರದವರು ನಿಜವಾದ ಯೋಗ್ಯತೆಯುಳ್ಳವರನ್ನು ಮಾತ್ರ ಮುಚ್ಚು ವರೆಂಬುದನ್ನು ತಿಳಿಯಲಾರದವನಾಗಿದ್ದನು. ಅಂತು ಅವನಿಗೆ ಯಾವಬಿರುದೂ ಬರಲಿಲ್ಲ, ಹಾ೦ವು ತಲಪಿದುದಕ್ಕೆ ವಂದನಾ ಪತ್ರಿಕ ಬಂದಿತು. ಇಷ್ಟಕ್ಕೆ ತೃಪ್ತನಾಗದೆ ಅವನು ಪುನಃ-ನನ್ನ ಧರ್ಮವು ಪ್ರಭುಗಳ ಕಟಾಕ್ಷಕ್ಕೆ ಪಾತ್ರವಾದಂತಿಲ್ಲವೆಂದು ಅರಿಕೆಮಾಡಿಕೊಂಡನು. ಆಗ ಮತ್ತೆ ಸರಾದವರು ಈ ವಿಷಯವಾಗಿ ಹಿಂದೆಯೇ ನಿಮಗೆ ವಂದನಾ ಪತ್ರಿಕೆಯನ್ನು ಕಳುಹಿಸಿದ್ದೇವೆ ಅದು ತಲಪದಿದ್ದಲ್ಲಿ ಪುನಃ ನಿಮ್ಮನ್ನು ವಂದಿಸುತ್ತೇವೆ ಎಂದು ಉತ್ತರವನ್ನು ಕೊಟ್ಟ೦೦ತೆ ! ಇಂಥ ಬೆಚ್ಚುತನಕ್ಕೆ ಗುರಿಯಾದ ದುಂದುಗಾರನ ಪಾಡನ್ನು ಏನೆಂದು ಹೇಳೋಣ ! ಅಯ್ಯೋ ಪಾಪ ! ತಿನ್ನುವುದಕ್ಕೆ ಕೂಡ ಗತಿಯಿಲ್ಲದಂತಾಯಿತು, ಇನ್ನೊಬ್ಬ ಮರುಳನು ಮನೆಯಲ್ಲಿ ಶ್ರೀಗಂಧದ ಎಣ್ಣೆಯನ್ನುರಿಸಿ ನಿರ್ಗ ತಿಕನಾದನಂತ ! ಮತ್ತೊಬ್ಬ ಉದಾರಿಯು ತಮ್ಮ ಶ್ರೀಮನ್ಮಹಾರಾಣಿಯ ವರಿಗೆ ಕಾಫಿ ಟೀ ಗಳನ್ನು ಕಾಯಿಸುವುದಕ್ಕೋಸ್ಕರ ಲಕ್ಷಾಂತರ ರೂಪಂ ಯೆಗಳ ಬೆಲೆಯ ನೋಟುಗಳನ್ನು ಒಳಗಿಟ್ಟು ಉರಿಸಿದನಂತ. ಮಿತವ್ಯದಿಂದ ದ್ರವ್ಯವನ್ನು ಶೇಖರಿಸುವುದನ್ನು ಚಿಕ್ಕಂದಿನಿಂದಲೂ ಬಭ್ಯಾಸಮಾಡಿಸಬೇಕು. ಮಿತವ್ಯದ ವಿಚಾರದಲ್ಲಿ ಪುರುಷರು ಮತ್ತು