ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ mmmmmmmmmmmmmmmmmmmmmmmmmmmo ಸಹಾಯ ಮಾಡಬೇಕು, ಹೆಣ್ಣು ಮಗಳು ತಾಯಿಗೆ ಎಷ್ಟೋ ಸಣ್ಣ ಪುಟ್ಟ ಕಲಸಗಳನ್ನು ಮಾಡಿಕೊಡಬಹುದು. ಹೀಗೆಯೇ ಮಗನು ತಂದೆಗೂ ಸಹಾ ಯಮಾಡಬಹುದು. ದೊಡ್ಡದೊಡ್ಡ ಕೆಲಸಗಳನ್ನು ಮಾಡುವುದರಲ್ಲಿ ಮಾತ್ರ ಮರಾದೆಯಿಂದ ನಡೆಯಬೇಕೆಂಬುದು ಅಷ್ಟು ಉಚಿತವಾದು ದಲ್ಲ, ಸಣ್ಣ ಪುಟ್ಟ ಕೆಲಸಗಳಲ್ಲೂ ಮರಾದೆಯ ನ್ನು ತೋರಿಸು ವುದೇನೂ ಅಷ್ಟು ಕಷ್ಟತರವೂ ಅಲ್ಲ, ದೊಡ್ಡವರು ಹೇಳಿದವಸ್ತುಗಳನ್ನು ತಂದುಕೊಡುವುದು, ಅವರು ಮರೆತುದನ್ನು ಜ್ಞಾಪಿಸುವುದು, ಮನೆಗೆ ಯಾರಾ ದರೂ ಬಂದುದನ್ನು ತಿಳಿಸುವುದು, ಬಂದವರನ್ನು ಮರಾದೆಯಿಂದ ಆದರಿಸು ವುದು, ಇಂತಹ ಎಷ್ಟೋಬಗೆಯ ಕೆಲಸಗಳನ್ನು ಸಣ್ಣವರು ಕೂಡ ಆಚರಿಸ ಬಹುದಾಗಿದೆ. ಇತರರ ಸಂಗಡ ತಾಯ್ತಂದೆಗಳ ವಿಷಯವಾದ ಮಾತುಗ ಳನ್ನು ಆಡುವುದರಲ್ಲಿ “ ತಾಯಿಯವರು ” “ ತಂದೆಯವರು ” ಎಂದು ಹೇಳ ಬೇಕೇ ಹೊರತು, ಸಣ್ಣ ಮಾತುಗಳನ್ನುಪಯೋಗಿಸಬಾರದು, ಮತ್ತು ಏಕವ ಚನಪಯೋಗವೂ ಅನುಚಿತ ಸ್ತ್ರೀಯರು ತಮಗಿಂತ ದೊಡ್ಡವರಾಗಿಗಲಿ ಅಥವಾ ಚಿಕ್ಕವರೇ ಆಗಿರಲಿ ಯಾವ ಸಂದರ್ಭದ ಅವರನ್ನು ಏನೆ” “ ಬಾರೆ ” ಎಂದೂ, ಪುರುಷರಲ್ಲಿ ಯಾರನ್ನಾದರೂ “ ಏನೋ ೨೨ ಬಾರೋ ? ಎಂದೂ ಕರೆಯಬಾರದು. ಮತ್ತು ಪುರುಷರಲ್ಲಿ ಚಿಕ್ಕವರನ್ನೂ ಕೂಡ « ಏನಯ್ಯಾ” ಎಂದು ಮರಾದೆಯಿಂದ ಸಂಬೋಧಿಸಬೇಕೇ ಹೊರತು ಎಷ್ಟೇ ಸಲಿಗೆಯಿದ್ದರೂ ಸಣ್ಣ ಮಾತುಗಳಿಂದ ಕರೆಯ ಬಾರದು. ಅಣ್ಣ ತಂಮ್ಮಂದಿ ರನ್ನೂ ಅಕ್ಕ ತಂಗಿಯರನ್ನೂ ಪ್ರೀತಿಯಿಂದ ಕಾಣಬೇಕು. - ಇತರರ ಸಂಗಡಮಾತ್ರವಲ್ಲದೆ ನಾವು ಒಬ್ಬೊಂಟಿಗರಾಗಿರುವಾಗಲೂ ಎಚ್ಚರಿಕೆಯಿಂದ ಆಚರಿಸಬೇಕಾದ ಎಷ್ಟೋ ಸಂಗತಿಗಳುಂಟು. ಮನೆಯ ಬಾಗಿಲುಗಳನ್ನು ಬಲವಾಗಿ ಹಾಕುತ್ತಲೂ, ಸಿಕ್ಕಿದ ವಸ್ತುಗಳನ್ನು ಮೇಲಿ ನಿಂದ ಎತ್ತಿಕುಕ್ಕುತ್ತಲ ಗದ್ದಲವಾಡಬಾರದು, ಚಾಪೆ, ಕುರ್ಚಿ, ಬೆಂಚು