ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೨೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ಅ೬ ಕರ್ಣಾಟಕ ನಂದಿನಿ ಅಂದು ನೀನು ಕೋಟೆಯ ಬಾಗಿಲನ್ನು ಭದ್ರಪಡಿಸಿ ನನ್ನನ್ನು ಹಿಂದಕ್ಕೆ ಕಳು ಹಿಪುದುಮೊಗಲು, ನಾನು ನನ್ನ ಶೌರ್ಯವನ್ನು ನಿನಗೆ ಪ್ರಕಟಿಸಿದಲ್ಲದೆ ನಿನ್ನ ಮುಖಾವಲೋಕನವನ್ನು ಮಾಡುವದಿಲ್ಲ ಎಂದು ನಿರ್ಧರಿಸಿ, ಗೋಲ ಕೊಂಡಕ್ಕೆ ಹೋಗಿ ಅಲ್ಲಿ ಸರದಾರನಾಗಿದ್ದೆನು, ಅಲ್ಲಿಯ ನವಾಬನು ನನ್ನನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದನು. ಔರಂಗಜೇಬನು ಸೇನೆ ಯನ್ನು ಸಿದ್ಧ ಪಡಿಸ ತಿರುವನೆಂದು ಕೆಲವು ದಿನಗಳ ಕೆಳಗೆ ಒಬ್ಬ ಕೊಟ್ರಿಯ ಬ್ರಾಹ್ಮಣನು ಬಂದFಾದನ್ನ ಪಂಡಿ:ರಿಗೆ ತಿಳಿಸಲು ಮಂತ್ರಿ ಮಾದನ್ನ ಸಂಡಿತರು, ಸರ್ವಾರವನ್ನು ತಿಳಿದು ಬರಬೇಕೆಂದು ನನ್ನನ್ನು ದಿಲ್ಲಿಗೆ ಕಳುಹಿ ಕರು. ನಾನು 'ವಾಂತರದಿಂದ ಡಿಲ್ಲಿಯಲ್ಲೆಲ್ಲಾ ಸಂಚರಿಸಿ, “ರಂಗ ಜೆ ಬನಿಂದ ನಮಗೆ ವ ಪಾಯವೂ ಇಲ್ಲ ಎಂದೂ ನಾವ ಭಯಪಡಬೇಕಾ ಗಿಲ್ಲ ವೆಂದೂ' ಗೆ ಕೀಲಹೊಂಗಕ್ಕೆ ಬರೆದು ಕಳುಹಿ, ಫಕೀರನ ವೇಷವನ್ನು ಧರಿಸಿ ಜನಾನದಲ್ಲಿ ಸಂಚರಿಸುತ್ತಾ ಬರುತ್ತಿದ್ದಾಗ ನಿನ್ನನ್ನು ಕಂಡೆನು. ಆ ಬಳಿಕ ರೆ.ಷ ನಾರೆಯ ಕೂರಕ್ಕ ತ್ಯದಿಂದ ಯಮುನೆಯ ಪಾಲಾಗು ತಿದ್ದ ನಿನ್ನನ್ನೂ ನಿನ್ನ ಅಣ್ಣನನ್ನೂ ನಾನೇ ನಯನಪಾಲನ ಸಹಾಯದಿಂದ ಕಾಪಾಡಿದೆನು ಈ ಯುದ್ದದಲ್ಲಿ ನನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸು ಬೇಕೆಂದು ನನ್ನ ಪರಾಕ್ರಮವೆಲ್ಲವನ್ನೂ ತೋರಿಸಿದೆನು. ನನ್ನ ಶೌರ್ಯ. ಮನಸ್ಥೆರ್ಯ ಸಾಹಸಗಳಲ್ಲವೂ ನಿನಗೆ ವಿದಿತವಾಗಿರುವದರಿಂದ ಇನ್ನು ನಾನು ಬದುಕಿದರೂ ಸರಿಯೇ ಸತ್ತರೂ ಸರಿಯೇ ಎಂದು ಹೇಳಿದನು. ಇಷ್ಟರಲ್ಲಿ ವೈಕ.೦ಠಯೋಗಿಯೂ ಅದೇ ದಾರಿಯಲ್ಲಿಯೇ ಬರುತ್ತಾ ಇಂದಿಶಾ ರೂಪಸಿಂಗರ ಸ್ಥಿತಿಯನ್ನು ನೋಡಿ, ಕೌತುಕದಿಂದ ಅಲ್ಲಿಯೇ ಬಂದು ನೋಡಿ ಆ ಒಳಿಕ ಸಂತೋಷದಿಂದ, 'ಧನ್ಯ ! ರೂಪಸಿಂಗ! ನೀನೇ ಧನ್ಯ ! ತಾಯಿ ಇ೦ದಿರಾ ! ನೀನು ಭಾಗ್ಯವತಿ ! ಭಯಷಂಬೇಡ ರೂಪಸಿಂಗನು ಬದಕುವನು.” ಎಂದು ಹೇಳಿ ವನಸ್ಪತಿಗಳನ್ನು ತಂದು ಗಾಯಗಳಿಗೆಲ್ಲ ಲೇಪವನ್ನು ಹಾಕಿ ಕುಡಿವುದಕ್ಕೂ ಕೊಟ್ಟನು, ವನಸ್ಪತಿಗಳ ಶಕ್ತಿಯಿಂದ