ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಕರ್ಣಾಟಕ ಗ್ರಂಥಮಾಲೆ MMwww wwwnwww M. ಗುವುದು ಇದರಿಂದ ಇತರರು ನನ್ನನ್ನು ಕಂಡರೆ ಅಸಹ್ಯಪಡುವುದಲ್ಲದೆ ನಮ್ಮ ಹತ್ತಿರ ಸೇರುವುದಕ್ಕೂ ಹಿಂದೆಗೆಯವರು, ನಿತ್ಯವೂ ಬೆಳಗ್ಗೆ ಮತ್ತು ರಾತ್ರಿ ಮಲಗಿಕೊಳ್ಳುವುದಕ್ಕೆ ಮೊದಲು ಹಲ್ಲನ್ನು ಚೆನ್ನಾಗಿ ಉಜ್ಞೆ ಕೊಳ್ಳಬೇಕು, ಹಲ್ಲು ಸಂದುಗಳಲ್ಲಿ ಆಹಾರಸದಾರ್ಥಗಳ ಅಣುಗಳು ಸೇರಿ ಕೊಂಡಿದ್ದರೆ ಅವೆಲ್ಲಾ ಕೊಳೆತು ದುರ್ಗಂಧವುಂಟಾಗುವುದು, ಮತ್ತು ಇದರಿಂದ ಆಗಾಗ್ಗೆ ಹಲ್ಲುನೋವು ಬರುವುದೂ ಉಂಟು. ಆದುದರಿಂದ ಒಳ್ಳೆಯನೀರಿನಿಂದ ಆಗಾಗ ಬಾಯನ್ನು ಮುಕ್ಕುಳಿಸುತ್ತಿರಬೇಕು, ಎಲ್ಲರೂ ಸಾಮಾನ್ಯವಾಗಿ ಹಲ್ಲುಗಳ ಮುಂಭಾಗವನ್ನು ಮಾತ್ರ ಉತೊಳೆಯು ತಾರೆ, ಇದರ ಜೊತೆಗೆ ಒಳ ಭಾಗ, ಕಲ್ಲುಗಳ ತುದಿಗಳು, ನಾಲಗೆ, ಬಸತು, ಇವನ್ನು ಮೆಲ್ಲಗೆ ಬೆರಳುಗಳಿಂದ ತಿಕ್ಕಿಕೊಂಡು ತೊಳೆಯ ಬೇಕು. ಒಳ್ಳೆ ಮಾವಿನೆಲೆ ಎಳೆ ಯದಾದ ಮಾವಿನ ಅಥವಾ ಬೇವಿನಕಡ್ಡಿ ಇವುಗಳಿಂದ ಹಲ್ಲುಜ್ಜುವುದು ತುಂಬ ಮೇಲಾದುದು ಅಥವಾ ಉತ್ಸವ ವಾದ ಹಲ್ಲು ಪುಡಿಗಳನ್ನು ಉಪಯೋಗಿಸಬಹುದು. ವೇ.೧ಣಸು, ಉಪ್ಪು ಕರ್ಪೂರ, ಗೊಬ್ಬಳಿಯ ಮರದ ತೊಗಟೆ ಅಥವಾ ಬದಿ ಇವುಗಳನ್ನು ಬೆಸಿಟ್ಟ ಕೊಂಡರೆ ಒಳ್ಳೆಯ ಹ ಪುಡಿಯಾಗುವುದು, ಅಥವಾ ಬಾದಾಮಿ ಯಹೊಟ್ಟಿನ ಬೂದಿ * ಉಪ್ಪನ್ನು ಸಿರಸಿ ಉಪಯೋಗಿಸ ಬಹುದು. ಯಾವಾ ಗಲೇಆಗಲಿ ಜನಗಳ ನಡುವೆಯಿರುವಾಗ ಬ.ಯಲ್ಲಿ ಬೆರಳಿಟ್ಟು ಕೊಂಡು ಲೋಡವಬಾರದು, ಕೆಲವರು ಗಂಟಲನ್ನು ಅಥವಾ ಮೂಗನ್ನು ಸರಿಮಾಡಿ ಕೊಳ್ಳುವುದಕ್ಕೋಸ್ಕರ ಸದಾ ಏನೋ ಒಂದು ಬಗೆಯ ಸದ್ದನ್ನು ಮಾಡು ತಿರುವುದುಂಟು ಇದು ಬಲು ಕೆಟ್ಟುದು, ಇದರಿಂದ ಸಂಬಳವು ಗುಟಲಿಗೆ ಬರು ಎದು, ಇದೆ ಎಂದು ಕೆಟ್ಟ ಚಾಳಿಯ ಆಗುವುದು, ಹೀಗೆಯೇ ಮಗಿನಲ್ಲಿ ಕಣ್ಣಿಸಬ೪, ಅಥವಾ ಕಿವಿಯಲ್ಲಿ ಕೈಯಾಡಿಸುತ್ತಿರುವುದು, ಕಣದಲನ್ನು ಬಿಡಿಸಿಕೊಳ್ಳತ್ತಿರುವುದು, ನೆಲವನ್ನು ಕೆರೆಯುತ್ತಿರುವುದು