ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೪೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಕರ್ಣಾಟಕ ಗ್ರಂಥಮಾಲೆ •0 ತನ್ನ vv ನೆಯ ವಯಸ್ಸಿನಲ್ಲಿ ಮೊದಲನೆಯ ಮದುವೆಯನ : ೧೦೦ ನೆಯ ವಯಸ್ಸಿನಲ್ಲಿ ಮತ್ತೊಂದು ಮದುವೆಯನ್ನೂ ಮಾಡಿಕ?Jಂಡನಂತೆ ! ಮತ್ತು ಈತನು ತನ್ನ ೧ಳ{ ನೆಯ ವಯಸ್ಸಿನಲ್ಲಿ ಜೂಜೆಟವೋಕುತ್ತಲೂ ಕಣ ದಲ್ಲಿ ಕಾಳು ಬಡಿಯುತ್ತಲೂ ಇದ್ದನಂತೆ ! ದಿನಕ್ಕೆ.ಡುವೇಳೆ ಸಾಮಾನ್ಯ ವಾದ ಆಹಾರವನ್ನು ವಿತವಾಗಿ ಭುಜೆಸುತ್ತಿದ್ದುದು ವಿನಾ ಮತ್ತೆ ಯಾವ ಅತಿಶಯವಾದ ಸುಖಭೋಗಳನ್ನೂ ಆತನು ಕಂಡವನಲ್ಲವಂತೆ ! ಈ ಪುಣ್ಯಾತ್ಮನು ೧೫೦ ವರ್ಷ ೪. ೩೦ದುಕಿದ್ದನೆನ್ನುವರು, ಮನುಷ್ಯರು ಸ್ವಪ್ರಯತ್ನದಿಂದ ಹೆಚ್ಚು ವೆಚ್ಚು ಭೋಗಳನ್ನೂ ಕಲ್ಪಿಸಿಕೊಳ್ಳುತ್ತ ಬಂ ದಂತೆಲ್ಲಾ ಅವರ ಆಸೆ �2: - - 'ಇವುದು, ನಮ್ಮ ದೇಶದಲ್ಲಿ ಈಗಿರುವವರನ್ನೂ ಪೂರ್ವಿಕರನ್ನು ಹೋಲಿಸಿದರೆ ಈ ಸಂಗತಿಯು ವ್ಯಕ್ತ ಪಡುವುದು. ಸ್ವಾಭಾವಿಕವಾಗಿ ಮಿತಾಚರಣೆ ಮುರಿದುವುದರಿಂದ ತಿರಗ್ರಂತು ಗಳು, ಕೂಡ ದೀರ್ಘಾಯುಸ್ಸನ್ನು ಪಡೆದಿರುವುವೆಂಬುದಕ್ಕೆ ಲೋಕದಲ್ಲಿ ಎಷ್ಟೋ ದೃಷ್ಟಾಂತಗಳುಂಟು. ಮಹಾ ಅಲೆಕ್ಸಾಂಡರನು ಪುರೂರವಸ್ಸನ್ನು ಗೆದ್ದು ಬಂದು ಆನೆಯನ್ನು ಪಡೆದು ಅದನ್ನು ಸೊಲ್ಯನಿಗೆ ಖಾಸಲಾಗಿ ಬಿಡಬೇ ಕಂದು ನಿಶ್ಚಯಿಸಿ ಅದರ ಕೊಂಬುಗಳ ಮೇಲೆ ತನ್ನ ಹೆಸರಿನ ಶಾಸನವನ್ನು ಕೆತ್ತಿಸಿದ್ದುದು ಅಲ್ಲಿಂದ ಮುಂದಕ್ಕೆ ೩೫೦ ವರ್ಷಗಳ ನಂತರವೂ ಜೀವಿಸಿದ್ದ ಆ ಆನೆಯನ್ನು ನೋಡಿದುದರಿಂದ ಸ್ಪಷ್ಟವಾಗಿ ಗೊತ್ತಾಯಿತಂತೆ ! ತಿಮಿಂ ಗಿಲವು ೧೦೦೦ ವರ್ಷ ಬದುಕುವುದೆಂದು ಕುರೀರ್ ಎಂಬ ಒಬ್ಬ ಪಂಡಿತನು ಹೇಳಿರುವನು, ವಿಯನ್ನದಲ್ಲಿ ಒಂದು ಹದ್ದು ೧೦೪ ವರ್ಷ ಬೇವಿಸಿದ್ದಿತಂತೆ ! ಹೀಗೆ ಕಾಗೆಯು ಬಂದುನೂರುವರ್ಷವೂ ಂಸೆಯು ೩೦೦ ವರ್ಷವೂ ಆಮೆಯು ೧೦೭ ವರ್ಷವೂ ಬದುಕಿದುದಕ್ಕೆ ನಿದರ್ಶನಗಳಿವೆ. ಆಯಾಯ ಜನಾಂಗದವರ ನಡವಳಿಕೆಗೆ ತಕ್ಕಂತೆ ಮನುಷ್ಯರಲ್ಲಿಯ ಆಯುಃಪ್ರಮಾ