ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ೫೫ Mwwwswmmmmmmmmmmmmmmmmmm ವರು ನರಳುತ್ತ ಅಥವಾ ಅರಿತ ಇದ್ದರೆ ಅಂಥವರ ವಿಷಯದಲ್ಲಿ ನಾವು ಜುಗುಪ್ಪೆಪಡಬಾರದು, ನಮಗೆ ಒಂದು ವೇಳೆ ರೋಗ'೦ದರೂ ಇತರ ವಿಧ ವಾದ ಯಾತನೆಗಳು ಬಂದೊದಗಿದರೂ ಯಾವುವಾದರೂ ನಷ್ಟಗಳು ಸಂಭ ವಿಸಿದರೂ ಬಂಧುಗಳು ಆಪ್ತರು ಮೃತರಾದರೂ ಅಂಥವೇಳೆಗಳಲ್ಲಿ ಮತ್ತು ಇತರರು ನಮ್ಮ ಸ್ವಭಾವವನ್ನು ಪರೀಕ್ಷಿಸುವುದಕ-ಸ್ಕರ ಅಥವಾ ಕೇವಲ ವಿನೋದಕ್ಕೆಂದು ರೇಗಿಸಲು ಯತ್ನಿಸಿದಾಗ ನಾವು ಬಹಳ ತಾಳ್ಮೆಯಿಂದಿರಬೇಕು. ದುಸ್ಸಹವಾದ ಕಷ್ಟಗಳು ಬಂದಾಗ ತಡೆದುಕೊಳ್ಳಲಾರದೆ ತಿಳಿಗೇಡಿ ಗಳಾದ ಕೆಲವುಜನರು ಆಗೃಹಗ್ಯಕ್ಕೆ ಕುತ್ನಿಸುವರು. ಅವರೇ ಸ್ವಲ್ಪವು ಟ್ಟಿಗೆ ತಾಳ್ಮೆಯಿಂದ ತಡೆದು ಯೋಚಿಸಿದರೆ ತಮ್ಮ ತಪ್ಪಿತಕ್ಕೆ ತಾವೇ ಪಶ್ಚಾ ತಾಪಪಡದೆ ಇರಲಾರರು, ಮದ್ರಾಸಿನಲ್ಲಿ ಕೇವಲ ಕಪ್ಪವನ್ನು ಸಹಿಸಲಾ ರದೆ ತುಪಾಕಿಯಿಂದ ತನನ್ನು ತಾನೆ ಪಡೆದುಕೊಂಡರೂ ಏಟುತಗಲದೆ ಉಳಿದುಕೊಂಡು ಲಾರ್ಡ್ ಡ್ರೈವನು--ದೇವರು ಇನ್ನೂ ಯಾವುದೋ ಒಂದು ಮಹಾಕಾಠ್ಯಕೊಸ್ಕರ ನನ್ನನ್ನು ' ಕ್ಷಿಸಿದ್ದಾನೆ ಆದುದರಿಂದಲೇ ಮರಣವುನನ್ನ ಧೀನದಲ್ಲಿಲ್ಲ, ಎಂದುಕೊಂಡು ಸುಮ್ಮನಾದನಂತೆ. ಯಾವ ವಿಷಯದಲ್ಲಿಯ ದುಡುಕಿ ನಡೆಯಕೂಡದೆಂಬುದಕ್ಕೆ ಇದು ಒಂದು ಒಳ್ಳೆಯ ನಿದರ್ಶನವಾಗಿದೆ. - ಆಗಾಗ್ಗೆ ನಮಗೆಸಂಭವಿಸತಕ್ಕೆ ರೋಗ, ಶೋಕ, ಭಯ, ದಾರಿದ್ರ ಮೊದಲಾದ ಎಷ್ಟೊ ವಿಧವಾದ ತೊಂದರೆಗಳುಂಟಪ್ಪೆ ಇವುಗಳಿಂದ ಕೂಡ ನಮಗೆ ಎಷ್ಟೋ ಪ್ರಯೋಜನಗಳುಂಟು. ಇವನ್ನೆಲ್ಲಾ ದೇವರು ನಮ್ಮ ಕೆಡಕಿಗೋಸ್ಕರವಾಗಿಮಾಡಿ, ಇವುಗಳಿಂದ ನಮಗೆ ದೈರಸ್ಥರಗಳು, ದೈವಭಕ್ತಿ, ಪಾಪಭಿತಿ, ದ ಮಾದಾಕ್ಷಿಣ್ಯಗಳು ಮೊದಲಾದ ಅನೇಕ ಸುಗು ೧ಣಗಳು ವೃದ್ಧಿಯಾಗುವುದಕ್ಕೆ ಬಹಳ್ಳ ಸದ್ದಾಯವಾಗುವುದು. ಆದುದರಿಂದ