ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೯೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೮೭ Mwww/w//// • • • vvvvvv \/ # ಕ\# / + +1/ , ,೧. \r\ ,” ” + +1 / ? //shr 14/1

  • #

»ಖಿ ಯಾರಿಂದಲೂ ಏನೂ ಆಗಬೇಕಾದುದಿಲ್ಲವೆಂದು ಇತರರ ಅಭಿಪ್ರಾಯ ಪನ್ನು ತಿರಸ್ಕರಿಸುವುದಿಲ್ಲ. ನಿಗಕ್ಷಿಶಿರೋಮಣಿಗಳಾದ ಕೆಲವರು ಮಹ ನೀಯರು ತಾವು ಮಾಡುವ ಸತ್ಕಾರಗಳಿಗೆ ಕೀರ್ತಿಯೇ ಪರಮಥನದು ಎಂದಿಗೂ ಭಾವಿಸುವುದಿಲ್ಲ, ಅಂಥವರು ತಾವಾಗಿಯೆ > à: *( »ಗಿ ಯತ್ನಿಸಿ ಕೆಲಸವಾಡದಿದ್ದರೂ ಅದೇ ತಾನಾಗಿ ಬಂದು ಅವರ ಭಾ 'ಕ್ಕೆ ಬೀಳುವದು. ಕೀರ್ತಿಯನ್ನು ತೋರುವುದು ಬಂದ ವಿಧವಾದ ಸು೬ ರ್ಥಪರತೆ ಯಂದ ತನ್ನನ್ನು ತಾನೇ ಹೊಗಳಿಸಿಕೊಳ್ಳುವದೆಂದೂ ಕೆಲವು ಆ ಜಿ ಪಿ ಸುವರು ಇದು ಸ್ವಾರ್ಥಪರತೆಯೇ ಆದರೂ ನ್ಯಾಯವಾದ ....' (ರ್ಗದಲ್ಲಿ ಹೊರಟಿದ್ದು, ಮತ್ತು ಇತರರಿಗೆ ಯಾವ ವಿಧವಾದ ತೊಂದutನ ಮಾಡದೆ ಸಾಧ್ಯವಾದಮಟ್ಟಿಗೂ ಉಪಕಾರವಾಡು ಒಳ್ಳೆ ಮುಸಹ ಗೆ ಮಾದರಿಯಾಗಿರತಕ್ಕುದ.. ನಾವು ಯಾರಿಗಾದರೂ ಏನಾದರೂ ಸಜಾ ಯಮಾಡಿದರೆ ತಮ್ಮ ಕೃತಜ್ಞತೆಯನ್ನು ಸೂಚಿಸುವುದಕ್ಕಾ! ಅವರು ನನ್ನನ್ನು ಹೊಗಳದೇ ಇರುವರೆ ? ಅಥವಾ ಹಾಗೆ ಹೆ ಇrಗಳ ಕೊರಠ ತೊಂದು ನಾವು ನಿರ್ಬಂಧಪಡಿಸುವುದಾದರೂ ಸಾಧ್ಯವೆ ? ಇತರರಿಂದ ನಮಗೆ ಆದ ಸಹಾಯಕ್ಕಾಗಿನಾವು ಅವರನ್ನು ಕೊಕದೆ ಇರುವೆವೆ ? ಲೋ* ದಲ್ಲಿ ನಾವುಗಳೆಲ್ಲರೂ ನಡತೆಯೆಂಬ ಬಂಧಕ್ಕೆ ಕಟ್ಟುಬಿದ್ದಿರುವುದರಿಂದ ಗೆ ಕೊಡುವುದು ತೆಗೆದುಕೊಳ್ಳುವುದು ಎಂಬ ಎರಡು ವಿಧವಾದ ವ್ಯಾಪಾರಗೆ ಳಿಗೂ ಅಧೀನರಾಗಿರಲೇಬೇಕಾಗಿದೆ. ಆದ ದರಿಂದ ಸ್ಪಕಿ ನುವಾದ ಅಥವಾ ಪರಕೀಯವಾದ ಕೀರ್ತಿಯನ್ನು ತಡೆದು ಪ್ರಚಾರಕ್ಕೆ ಬಾರದಿರುವಂತೆ ಮಾಡುವುದು ಅಸಾಧ್ಯ, ಅಷ್ಟೇಕೆ ? ಅಸಂಭವ. ಭಾವವಿಧವಾದ ಆಶಾ ಲೇಕವೂ ಇಲ್ಲದೆ ಬಳ್ಳೆಯತನಕ್ಕಾಗಿಯೇ ಸತ್ಯ, ದಯೆ, ಏನುಾಟದ 3 ವಿನಯ, ವಿಧೇಯತೆ ಪರೋಪಕಾರ ಇಂಥವಕ್ಕೆ ಅನುಸಾರವಾಗಿ ನಡೆಯು ®

  • 11