ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ನಂದಿನಿ ನಾನು ಸಲ್ಲಣಸಿಗೆ ಗುರುವೂ ಮಿತ್ರನೂ ಆಗ ಬೇಕೆಂಬುದನ್ನು ಯಾವ ಅಪರಿಚಿತವ್ಯಕ್ತಿಯೊಡನೇನಾದರೂ ನಮ್ಮ ಪ್ರಯಾಣ ಮರೆತೆಯಲ್ಲವೇ? ವಿಷಯವಾಗಿ ಮಾತನಾಡಿ, ಅಲ್ಲಿ ನಡೆದ ವರ್ತಮಾನಗಳನ್ನು ಕುಮಾರ;- (ಸ್ವಲ್ಪ ಕೋಪವನ್ನು ತಾಳಿ)-tt ಅದನ್ನೇನೊ ಹೇಳಿದುದುಂಟೇ? ಬಲ್ಲೆನು. " ವತ್ವ - ತಾವು ಕೇಳಿದುದರಿಂದ ಈಗ ಒಂದು ಸಂಗತಿ ನೆನ ಗೋರಕ್ಷ - ಏನನ್ನು ಬಲ್ಲೆ? ಪಿಗೆ ಬಂದಿತು, ಕುದುರೆಯ ಲಾಯದಬಳಿ ನಾನು ನಿಂತಿದ್ದಾಗ ಕುಮಾರ – ತಿಳಿದಷ್ಟು ಬಲ್ಲೆ! ಅಷ್ಟೇ ಸಾಕು. ಗೋದುವೆಯ ಬಣ್ಣದ ಒಂದು ಅಂಗವಸ್ತ್ರವನ್ನು ಮಾತ್ರ ಕುಮಾರನ ಮಾತಿಗೆ ಗೋರಕ್ಷನು ತುಂಬ ಸಿಟ್ಟಾದನು, ಹೊದ್ದು ಕೊಂಡು ಮನುಷ್ಯನೊಬ್ಬನು ನನ್ನ ಬಳಿಗೆ ಬಂದನು. ಆತನ ಮಾತುಗಳೂ ಧ್ವನಿಯ ಅರ್ಧಸೂಚಕಗಳಾಗಿದ್ದುವು, ದುರ್ಗ ನಗರಾದಿ ಅನೇಕ ವಿಷಯಗಳನ್ನು ಕುರಿತು ನಾವು ಗೋರಕ್ಷನ ಮನಸ್ಸು ಅಸುಗ್ಧವಾಯಿತು. ಆದರೆ, ಪ್ರಸ್ತುತ ಮಾತನಾಡಿದ್ದೆವು. ಆಗ ಆತನು ನಮ್ಮ ಪ್ರವಾಸ ವಿಷಯವಾ ದಲ್ಲಿ ಈ ವಿಷಯವನ್ನು ಹೆಚ್ಚಾಗಿ ಬೆಳೆಯಿಸದೆ ಸುಮ್ಮನಾಗು ಗಿಯೂ ಕೇಳಿಕೊಂಡಿದ್ದನು. < ವದೇ ವಿವೇಕಮಾರ್ಗವೆಂದು ತಿಳಿದು ಆ ವಿಷಯವನ್ನು ಅಲ್ಲಿ ಕುಮಾರ- ನೀನು ಆತನಿಗೆ ಗುರುಪದಯೋಗಿಗಳ ಯೇ ನಿಲ್ಲಿಸಿ:~ಆಗಲಿ, ಕಾದರೆ ಸಾಕು, ನಿನ್ನ ಇಷ್ಟ, ಮತ್ತು ಅವರ ರೂಪರೇಖಗಳ ವಿಷಯವಾಗಿಯೂ ಹೇಳಿರ ಆದರೆ ಇಷ್ಟೊಂದನ್ನು ಜ್ಞಾಪಿಸಿಕೊಂಡಿರು, ನೀನು ನನ್ನ ಸಖ್ಯ ಬಹುದಲ್ಲವೇ? ವನ್ನು ಲೆಕ್ಕಿಸುವುದಿಲ್ಲವಾದರೆ ನಾನು ಬಲಮೆಯಿಂದ ನಿನ್ನನ್ನು ವತ್ವ -ಅಹುದು, ಸ್ವಾಮಿ, ಹೇಳಿದ್ದೆ, ಗುರುಸದಯೋಗಿ ನನ್ನವನನ್ನಾಗಿ ಮಾಡಿಕೊಳ್ಳಲು ಬಯಸುವುದಿಲ್ಲ, ಆದರ ಗಳ ಪೂಜ್ಯವಾದ ಮತ್ತು ರಾಜಲಕ್ಷಣಯುಕ್ತವಾದ ಮುಖ ನಾನು ಭಕ್ತಿಯಿಂದ ಪೂಬಿಸುತ್ತಿರುವ ದೇವಿಯು ಕಲ್ಯಾಣ ಭಾವವು ನನ್ನ ಚಿತ್ರದಲ್ಲಿ ದೃಢವಾಗಿ ಮುದ್ರಿತವಾಗಿದ್ದಿತು. ಕಾರಿಣಿಯಾಗಿರುವುದು ಮಾತ್ರವಲ್ಲದೆ ಸಂಹಾರಕಾರಿಣಿಯೂ ಆ ವಿಷಯವಾಗಿ ಮಾತನಾಡಿದುದರಿಂದ ಯಾವ ಅಪಾಯವೂ ಆಗಿರುವಳೆಂಬುದನ್ನು ಮರೆಯಬೇಡ, ಅವಳ ದಾಸಾನುದಾಸ ಇರಲಾರದೆಂದು ಭಾವಿಸಿ ನಮ್ಮ ಪ್ರಯಾಣದ ಮತ್ತು ಗುರುಕ ನಾದ ನನ್ನ ಮೂಲಕ ಅವಳು ಯಾರನ್ನು ಉದ್ದಿಷ್ಟ ಕಾರ್ಯ ದರ ಸಂದರ್ಶನದ ಸಮಸ್ತ ವೃತ್ತಾಂತವನ್ನೂ ಆತನಿಗೆ ತಿಳಿಯ ಕ್ಯಾಗಿ ಆಯ್ದುಕೊಳ್ಳುವ ಅವನು ಆ ವಿಷಯದಲ್ಲಿ ಪರಾ ಪಡಿಸಿದೆನು. " ಜೈಖನಾದ ಪಕ್ಷದಲ್ಲಿ ಆತನಿಗೆ ಉದ್ಧಾರವಾಗುವ ಆಶೆಯುಳಿವು ಆತನಿಗೆ ಉದಾರವಾಗುವ ಆಶೆಯುಳಿವ ಕುಮಾರ – ಗುರುಪದರ ರೂಪರೇಖೆಗಳನ್ನು ಸ್ವಲ್ಪವೂ ದಿಲ್ಲ. ” ಎಂದನು. ಬಿಡದ ವರ್ಣಿಸಿದ್ದೆಯಾ? - ಹೀಗೆ ಗದರಿಸಿ ನುಡಿದು ಉತ್ತರವನ್ನ ಪೇಕ್ಷಿಸದೆ ಆತನು ವತ್ವ-ಚೆನ್ನಾಗಿ ನೆನಪಿಲ್ಲ. ಆದರೆ, ನಮ್ಮ ಪ್ರವಾಸದ ಅಲ್ಲಿಂದಲ್ಲಿಯೇ ಬಳಿಯಣದಾರಿಯಿಂದ ಹೊರಟುಹೋದನು, ವಿಷಯವಾಗಿ ಆತನೊಡನೆ ತುಂಬ ಮತನಾಡಿದುದೇನೋ ಕುವರನು ಕಿಂಚಿತ್ ಅಧೀರನಾಗಿ ಎವೆಹಾಕದೆ ನೋಡುತ್ತಿ ನಿಜ. ” ದ್ದನು. ಗೋರಕ್ಷನು ಆಗ ಅಲ್ಲಿ ಒಬ್ಬನೇ ಇದ್ದನಾದರೂ ಕುಮಾರ:-(ಸ್ವಗತ) ” ಇದರಲ್ಲಿ ಏನೋ ಅಪಾಯವಿಲ್ಲದೆ ಈ ಮೊದಲು ಪ್ರಯಾಗದಲ್ಲಿ ರಾತ್ರಿಯ ಅಂಧಕಾರದಲ್ಲಿ ನಗ್ನ ಇಲ್ಲ. ಇದು ಖಂಡಿತ, ಅರ್ಚಕನು ತನ್ನ ಗೂಢಚಾರರ ಶರೀರಿಗಳಾಗಿ ಶ್ವೇತವರ್ಣದ ಉಪವೀತಗಳನ್ನುಳ್ಳ ನೂರಾರು ಪರಿಮುಖವಾಗಿ ನಮ್ಮ ಪ್ರವಾಸದ ಸಮಾಚಾರವನ್ನು ತಿಳಿದು ಜನರು ಅವರನ್ನು ಅನುಸರಿಸಿ ಅರಣ್ಯದಕಡೆಗೆ ಹೋಗುತ್ತಿದ್ದು ಕೊಂಡು ನನ್ನ ನ್ನು ಮರುಳುಗೊಳಿಸನೋಡಿದನು, ಗುರು ದನ್ನು ಕುಮಾರನು ನೋಡಿದ ಹಾಗೆಯೇ ಈಗಲೂ ಹೋಗು ಪದರ ವಿಷಯವಾಗಿ ಆತನ ಮನಸ್ಸಿನಲ್ಲಿ ಏನೇನೋ ಸಂದೇಹ ತಿರುವಂತ ಅವನಿಗೆ ಭಾಸವಾಯಿತು, ಗಳು ಬಂದಿರಬೇಕು, ಆದುದರಿಂದಲೇ ನನ್ನಿಂದಲೂ ಸಮಾ ಮನೆಗೆ ಬಂದು ಆ ರಾತ್ರಿ ಮಲಗುವುದಕ್ಕೆ ಮೊದಲು ಚಾರತಿಳಿಯಲು ನೋಡಿದನು, ವಾಸ್ತವವಾಗಿ ಗುರುಸದರಕುಮಾರನು ತನ್ನ ನಂಬುಗೆಯ ಸೇವಕನಾದ ವತ್ವನನ್ನು ಕರೆದು ನಂದಿಗುಪ್ತರ-ವಿಷಯದಲ್ಲಿ ಇಷ್ಟು ಕೂಲಂಕಷವಾಗಿ ಶೋಧಿಸಿ ಆತನೊಡನೆ ಈ ಕೆಳಗಿನಂತೆ ಮಾತನಾಡಿದನು. ಈತನಿಗೆ ಆಗತಕ್ಕುದೇನು? ಇದರಲ್ಲಿ ಏನಾದರೊಂದು ರಹಸ್ಯ ಕುಮಾರ:- « ವತ್ನ ಪ್ರಯಾಗದಲ್ಲಿ ನಾನು ನಿನ್ನನ್ನು ವಿದೆ, ಮತ್ತು ಅದರಲ್ಲಿ ನಮ್ಮ ಮಾವಂದಿರಿಗೂ ಕೈಯಿದೆ ಕೇಳಿದಾಗ ನಿನ್ನೊಡನಾಗಲಿ, ಗುರುಗಳ ಸೇವಕರೊಡನಾಗಳ, ಹಿಂದೂಹಿಸುವೆನು. ಯಾವ ರೋಗಿಗಳು ಅಧವಾ ಪೂಜಾರಿಗಳು ಬಂದು ಮಾತನಾ ತನ್ನ ಯಜಮಾನನು ಚಿಂತಾಮಗ್ನನಾದುದನ್ನು ನೋಡಿ ಬದುದಿಲ್ಲವೆಂದು ನೀನು ಹೇಳಿದ್ದೆ, ಅದು ಹೊರತಾಗಿ ಬೇರೆ ವತ್ರನು:- ಹಾಗಾದರೇನು? ನನ್ನ ಮಾತುಗಳಿಂದ ವಿಶೇಷ